ರೀಲ್ಸ್‌ ಸ್ಟಾರ್‌ ʼಸೋಫಿಯಾ ಅನ್ಸಾರಿʼ ಬಾತ್‌ ರೂಮ್‌ ಫೋಟೋಸ್‌ ವೈರಲ್‌..!

Sofia ansari viral video : ಸೋಫಿಯಾ ಅನ್ಸಾರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಹುಡುಗರು ಸೋಫಿಯಾಗೆ ಪಾಠ ಮಾಡುತ್ತಿದ್ದಾರೆ. ವಿಡಿಯೋದಲ್ಲಿ ಬಿಳಿ ಬ್ರಾ ಮತ್ತು ಶಾರ್ಟ್ ಸ್ಕರ್ಟ್ ತೊಟ್ಟಿರುವ ಅನ್ಸಾರಿ ಮೈಮಾಟ ಪ್ರದರ್ಶನ ಮಾಡಿದ್ದಾರೆ.

Written by - Krishna N K | Last Updated : Jun 14, 2023, 03:25 PM IST
  • ಸೋಫಿಯಾ ಅನ್ಸಾರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
  • ಈಕೆ ತನ್ನ ಬೋಲ್ಡ್‌ ಲುಕ್‌ನಿಂದಲೇ ಲಕ್ಷಾಂತರ ಪಾಲೋವರ್ಸ್‌ ಪಡೆದುಕೊಂಡಿದ್ದಾರೆ.
  • ಕ್ಯಾಮೆರಾ ಮುಂದೆ ಸಾಂಗ್‌ ಒಂದಕ್ಕೆ ಹೆಜ್ಜೆ ಹಾಕಿದ ಪರಿ ನೋಡಿದ ನೆಟಿಜನ್ಸ್‌ ಶಾಕ್‌ ಆಗಿದ್ದಾರೆ.
ರೀಲ್ಸ್‌ ಸ್ಟಾರ್‌ ʼಸೋಫಿಯಾ ಅನ್ಸಾರಿʼ ಬಾತ್‌ ರೂಮ್‌ ಫೋಟೋಸ್‌ ವೈರಲ್‌..! title=

Sofia ansari : ಸಾಮಾಜಿಕ ಮಾಧ್ಯಮದಲ್ಲಿ ಆಕ್ಟಿವ್‌ ಇರುವ ಬಹುತೇಕರಿಗೆ ಈ ಸುಂದರಿ ಯಾರು ಅಂತ ಗೊತ್ತಿರುತ್ತೆ.. ಈಕೆಯ ಹೆಸರು ಸೋಫಿಯಾ ಅನ್ಸಾರಿ. ಇವಳ ಬಗ್ಗೆ ಗೊತ್ತಿಲ್ಲದಲ್ಲ ನೆಟ್ಟಿಗರಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಮಾಡೆಲ್ ಅಂತ ಪರಿಚಿತವಾಗಿರುವ ಈಕೆ ತನ್ನ ಬೋಲ್ಡ್‌ ಲುಕ್‌ನಿಂದಲೇ ಲಕ್ಷಾಂತರ ಪಾಲೋವರ್ಸ್‌ ಪಡೆದುಕೊಂಡಿದ್ದಾರೆ.

ಸೋಫಿಯಾ ಅನ್ಸಾರಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವಿಡಿಯೋ ಪೋಸ್ಟ್ ಮಾಡಿದರೂ ಕೆಲವೇ ಗಂಟೆಗಳಲ್ಲಿ ವೈರಲ್ ಆಗುತ್ತವೆ. ಇದಕ್ಕೆ ಕಾರಣ ಅವಳ ಸೌಂದರ್ಯ ಅಂದ್ರೆ ಅತಿಶಯೋಕ್ತಿಯಲ್ಲ. ಇವಳ ವೀಡಿಯೋಗಳು ಇಂಟರ್‌ನೆಟ್‌ನಲ್ಲಿ ಬೆಂಕಿ ಹಚ್ಚುತ್ತವೆ.. ಇದೀಗ ಸುಂದರಿ ಜಸ್ಟ್‌ ಸ್ನಾನ ಮಾಡಿ ಟಾವೆಲ್‌ ಸುತ್ತಿಕೊಂಡು ನಿಂತಿರುವ ಫೋಟೋಸ್‌ ಹಂಚಿಕೊಂಡಿದ್ದು, ಪಡ್ಡೆ ಹೈಕ್ಳ ಗಮನಸೆಳೆಯುತ್ತಿವೆ.

ಇದನ್ನೂ ಓದಿ: ಯುವಕನ ಸಾಹಸಕ್ಕೆ ಶಿವಣ್ಣ ಫುಲ್‌ ಫಿದಾ.. ಹಗ್ ಮಾಡಿ ಭೇಷ್ ಎಂದ ಹ್ಯಾಟ್ರಿಕ್ ಹೀರೋ!

ಅಕಲ್ಲದೆ, ಇತ್ತೀಚೆಗಷ್ಟೇ ಸೋಫಿಯಾ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಿಡಿಯೋ ಒಂದು ನೆಟ್ಟಿಗರ ಗಮನಸೆಳೆಯುತ್ತಿದೆ. ಈ ವಿಡಿಯೋ ನೋಡಿದ ಹುಡುಗರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಬಿಳಿ ಬ್ರಾ, ಶಾರ್ಟ್ ಸ್ಕರ್ಟ್ ತೊಟ್ಟಿರುವ ಸೋಫಿಯಾ ಅನ್ಸಾರಿ... ಕ್ಯಾಮೆರಾ ಮುಂದೆ ಸಾಂಗ್‌ ಒಂದಕ್ಕೆ ಹೆಜ್ಜೆ ಹಾಕಿದ ಪರಿ ನೋಡಿದ ನೆಟಿಜನ್ಸ್‌ ಶಾಕ್‌ ಆಗಿದ್ದಾರೆ.

ಸೋಫಿಯಾ ಅನ್ಸಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಫೇಮಸ್‌ ಇದ್ದಾರೋ ಅಷ್ಟೇ ಟ್ರೋಲ್‌ ಸಹ ಆಗ್ತಾರೆ. ಅದರಲ್ಲೂ ಈಕೆಯ ಡ್ರೆಸ್ಸಿಂಗ್ ಸೆನ್ಸ್ ಇಷ್ಟಪಡದವರು ಅವರನ್ನು ಟೀಕೆ ಮಾಡುತ್ತಾರೆ. ಆದರೆ ಈ ಬೆಡಗಿ ತನ್ನನ್ನು ಟ್ರೋಲ್ ಮಾಡುವವರ ಬಗ್ಗೆ ಯಾವತ್ತೂ ತಲೆಕೆಡಿಸಿಕೊಳ್ಳುವುದಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಸಖತ್‌ ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News