Sherlyn Chopra : ನನ್ನ ಎದೆ ನೋಡಿ, ಗಾತ್ರ ಎಷ್ಟು.. ಮುಟ್ಟಬಹುದೇ..? ಅಂತ ಕೇಳಿದ ಆ ನಿರ್ದೇಶಕ

Sherlyn Chopra :  ಆಗಾಗ್ಗೆ ಸ್ತನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೀರಾ ಎಂದು ರಿಪೋರ್ಟ್‌ಗಳು ನನ್ನನ್ನು ಕೇಳುತ್ತಿದ್ದರು. ನನ್ನ ಸ್ತನಗಳಿಗೆ ಶಸ್ತ್ರಚಿಕಿತ್ಸೆಯಾಗಿದೆಯೇ ಅಂತ ಕೇಳಿದ ನಿರ್ದೇಶಕರಿದ್ದಾರೆ. ಅಲ್ಲದೆ ಒಬ್ಬ ನಿರ್ದೇಶಕರು...  ಅಂತ ಬಾಲಿವುಡ್‌ ಕಾಸ್ಟಿಂಗ್‌ ಕೌಚ್‌ ಬಗ್ಗೆ ಬಿಚ್ಚಿಟ್ಟ ನಟಿ ಶೆರ್ಲಿನ್‌ ಚೋಪ್ರಾ.. ಯಾರು ಆ ಡೈರೆಕ್ಟರ್‌ ಗೊತ್ತಾ..?

Written by - Krishna N K | Last Updated : Jul 25, 2023, 08:57 PM IST
  • ವಿವಾದಾತ್ಮಕ ಹೇಳಿಕೆಯ ಮೂಲಕ ಸುದ್ದಿಯಲ್ಲಿರುವ ನಟಿ ಶೆರ್ಲಿನ್‌ ಚೋಪ್ರಾ
  • ಶೆರ್ಲಿನ್‌ ಚೋಪ್ರಾ ಇದೀಗ ಬಾಲಿವುಡ್‌ನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.
  • ಕಾಸ್ಟಿಂಗ್‌ ಕೌಚ್‌ ಕುರಿತು ಭಯಾನಕ ವಿಚಾರಗಳನ್ನು ಹೊರಹಾಕಿದ್ದಾರೆ ಶೆರ್ಲಿ.
 Sherlyn Chopra : ನನ್ನ ಎದೆ ನೋಡಿ, ಗಾತ್ರ ಎಷ್ಟು.. ಮುಟ್ಟಬಹುದೇ..? ಅಂತ ಕೇಳಿದ ಆ ನಿರ್ದೇಶಕ title=

Sherlyn Chopra : ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಯ ಮೂಲಕ ಸುದ್ದಿಯಲ್ಲಿರುವ ನಟಿ ಶೆರ್ಲಿನ್‌ ಚೋಪ್ರಾ ಇದೀಗ ಬಾಲಿವುಡ್‌ನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚಿಗೆ ಹಿಂದಿ ಸಿನಿರಂಗದ ಕುರಿತು ಹಲವಾರು ನಟ- ನಟಿಯರು ಆರೋಪಗಳನ್ನು ಮಾಡಿದ್ದರು. ಅಲ್ಲದೆ, ಕಾಸ್ಟಿಂಗ್‌ ಕೌಚ್‌ ಕುರಿತು ಭಯಾನಕ ವಿಚಾರಗಳನ್ನು ಹೊರಹಾಕಿದ್ದರು. ಸಧ್ಯ ಶೆರ್ಲಿ ಕೂಡಾ ಆ ಕೆಲಸ ಮಾಡಿದ್ದಾರೆ.

ʼಪೌರಾಶ್‌ಪುರ 2ʼ ಸಿನಿಮಾ ರಿಲೀಸ್‌ ಆಗಿರುವ ಸಂತೋಷದಲ್ಲಿರುವ ಸುಂದರಿ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಬಿಟೌನ್‌ನ ಕಾಸ್ಟಿಂಗ್‌ ಕೌಚ್‌ ಕುರಿತು ಕೆಲವೊಂದಿಷ್ಟು ಭಯಾನಕ ಸಂಗತಿಗಳನ್ನು ಬಿಚ್ಚಿದ್ದಾರೆ. ನಿರ್ದೇಶಕರೊಬ್ಬರು ತಮ್ಮ ಎದೆ ಭಾಗದ ಕುರಿತು ಅಸಭ್ಯವಾಗಿ ಮಾತನಾಡಿದ್ದರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಸಿನಿಮಾದಲ್ಲಿ ನಾನು ಬೇರೆಯವರ ಹಾಗೆ ಫೇಕ್‌ ಸೆಕ್ಸ್‌ ಮಾಡಲ್ಲ..! ನೈಜವಾಗಿ ಮಾಡ್ತೀನಿ

ಹೌದು.. ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಸ್ತನ ಶಸ್ತ್ರಚಿಕಿತ್ಸೆಯ ಬಗ್ಗೆ ಮಾತನಾಡುತ್ತಾ, "ನಾನು ಸ್ತನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆಯೇ ಎಂದು ವರದಿಗಾರರು ನನ್ನನ್ನು ಆಗಾಗ್ಗೆ ಕೇಳುತ್ತಿದ್ದರು. ನನ್ನ ಸ್ತನಗಳಿಗೆ ಶಸ್ತ್ರಚಿಕಿತ್ಸೆಯಾಗಿದೆಯೇ ಎಂದು ಕೇಳುವ ನಿರ್ದೇಶಕರಿದ್ದಾರೆ. ಸುಳ್ಳು ಹೇಳಲು ನನಗೆ ಯಾವುದೇ ಕಾರಣಗಳಿಲ್ಲ. ನನ್ನ ಪ್ಲಾಟ್‌ ಎದೆಯಿಂದ ಬೇಸರಗೊಂಡು ನಾನು ಸರ್ಜರಿ ಮಾಡಿಸಿದ್ದೇನೆ ಎಂದು ಹೇಳಿದೆ.

ಆಗ ಆ ನಿರ್ದೇಶಕ, 'ನಾನು ಅದನ್ನು ಮುಟ್ಟಬಹುದೇ..? ಕಪ್ ಗಾತ್ರ ಎಷ್ಟು..? ಎಂದು ಕೇಳಿದರು ಇದರಿಂದ ನನಗೆ ಆಶ್ಚರ್ಯವಾಯ್ತು. ಒಬ್ಬ ನಟಿಯ ಎದೆ ಗಾತ್ರವನ್ನು ಕಂಡುಹಿಡಿದ ನಂತರ ಮಾತ್ರ ಜನರು ಚಿತ್ರಮಂದಿರಗಳಿಗೆ ಹೋಗುತ್ತಾರೆಯೇ..? ಎಂದು ಕೇಳಿದೆ ಎಂದು ತಮಗಾದ ಅನುಭವ ಕುರಿತು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News