ನಿರ್ಮಾಪಕರ ಮಗಳು, ರಾಷ್ಟ್ರ ಪ್ರಶಸ್ತಿ ವಿಜೇತೆ.. ಈ ಸೌತ್‌ ನಟಿಯ ಬಗ್ಗೆ ನಿಮಗೆ ಗೊತ್ತಾ?

South Actress: ಚಿಕ್ಕ ವಯಸ್ಸಿನಲ್ಲೇ ದೊಡ್ಡ ಹೆಸರು ಮಾಡಿದ ಸೌತ್‌ ನಟಿಯ ವೈಯಕ್ತಿಕ.. ವೃತ್ತಿ ಜೀವನದ ಕುರಿತಾದ ಸಾಕಷ್ಟು ಕುತೂಹಲಕಾರಿ ಸಂಗತಿಗಳು ಹೊರಬಿದ್ದಿವೆ..   

Written by - Savita M B | Last Updated : Nov 28, 2023, 11:47 AM IST
  • ತಮಿಳು ಸುಂದರಿ ಕೀರ್ತಿ ಸುರೇಶ್
  • ಕೀರ್ತಿ ಸುರೇಶ್ ಪ್ರಸ್ತುತ ತಮ್ಮ ವೃತ್ತಿಜೀವನದಲ್ಲಿ ಉತ್ತುಂಗದಲ್ಲಿದ್ದಾರೆ
  • ಸದ್ಯ ಈ ಸೌತ್‌ ನಟಿಯ ಕುರಿತಾದ ವಿಶೇಷ ಸಂಗತಿಗಳು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿವೆ..
ನಿರ್ಮಾಪಕರ ಮಗಳು, ರಾಷ್ಟ್ರ ಪ್ರಶಸ್ತಿ ವಿಜೇತೆ.. ಈ ಸೌತ್‌ ನಟಿಯ ಬಗ್ಗೆ ನಿಮಗೆ ಗೊತ್ತಾ? title=

Keerthy Suresh: ತಮಿಳು ಸುಂದರಿ ಕೀರ್ತಿ ಸುರೇಶ್ ಪ್ರಸ್ತುತ ತಮ್ಮ ವೃತ್ತಿಜೀವನದಲ್ಲಿ ಉತ್ತುಂಗದಲ್ಲಿದ್ದಾರೆ.. ನಟಿ ಸಾಕಷ್ಟು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವಂತಿದೆ. ಸದ್ಯ ಈ ಸೌತ್‌ ನಟಿಯ ಕುರಿತಾದ ವಿಶೇಷ ಸಂಗತಿಗಳು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿವೆ.. 

10 ಅಕ್ಟೋಬರ್ 1992 ರಂದು ಚೆನ್ನೈನಲ್ಲಿ ಕೀರ್ತಿ ಸುರೇಶ್ ನಿರ್ಮಾಪಕರೊಬ್ಬರ ಮಗಳು ಎಂಬುದು ವಿಶೇಷ. ಹೌದು ಈ ನಟಿ ಮಲಯಾಳಂನ ನಿರ್ಮಾಪಕ ಜಿ ಸುರೇಶ್ ಕುಮಾರ್ ಹಾಗೂ ಮೇನಕಾ ಅವರ ಪುತ್ರಿ..

ಇದನ್ನೂ ಓದಿ-"ಈ ವಿಷಯಗಳು ಸಾಮಾನ್ಯವಲ್ಲ. ಇದು ನಿಮಗೆ ಎದುರಾದರೆ ಮೌನವಾಗಿರಬೇಡಿ": ಸುದ್ದಿಗೋಷ್ಠಯಲ್ಲಿ ಡೀಪ್‌ಫೇಕ್‌ ವಿಡಿಯೋ ಬಗ್ಗೆ ರಶ್ಮಿಕಾ ಮಾತು!

ಇನ್ನು ಕೀರ್ತಿ ಸುರೇಶ್ ಬಾಲನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಚಿಕ್ಕವಯಸ್ಸಿನಲ್ಲೇ ಮಲಯಾಳಂನ ‘ಪೈಲಟ್ಸ್’, ‘ಅಚನೇಯನೇನಿಕಿಷ್ಟಂ’ ಮತ್ತು ‘ಕುಬೇರನ್’ ಸಿನಿಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ. 

ಇದನ್ನೂ ಓದಿ-BBK 10: ವೈಲ್ಡ್ ಕಾರ್ಡ್‌ ಸ್ಪರ್ಧಿಗಳಿಗೆ ವಿಶೇಷ ಅಧಿಕಾರ..! ನಾಮಿನೇಷನ್ ಲಿಸ್ಟ್‌ನಲ್ಲಿ ತನಿಷಾ, ಡ್ರೋನ್ ಪ್ರತಾಪ್

ಮಲಯಾಳಂನಲ್ಲಿ ಮಾತ್ರವಲ್ಲದೇ ತಮಿಳು ಮತ್ತು ತೆಲುಗಿನಲ್ಲಿ ಸಿನಿರಂಗದಲ್ಲಿ ಹೆಸರು ಗಳಿಸಿ ಬಹುಮುಖ ಪ್ರತಿಭೆ ಎಂದು ಸಾಬೀತುಪಡಿಸಿದ್ದಾರೆ.. ತೆಲುಗಿನ ‘ಮಹಾನಟಿ’ ಚಿತ್ರದ ಮೂಲಕ ದೇಶಾದ್ಯಂತ ಪ್ರಶಂಸೆ ಪಡೆದಿದ್ದಾರೆ.. ಅಲ್ಲದೇ ನಟಿಗೆ ಇದೇ ಸಿನಿಮಾದ ಅಭಿನಯಕ್ಕೆ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ದೊಡ್ಡ ವಿಷಯ. ಸದ್ಯ ಈ ಸೌತ್‌ ಸುಂದರಿ ಬಾಲಿವುಡ್‌ಗೂ ಕಾಲಿಡುದ್ದಾರೆ...

ಕೀರ್ತಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟಾಗ ಅವರಿಗೆ ಸರಿಯಾಗಿ ತೆಲುಗು ಬರುತ್ತಿರಲಿಲ್ಲ. ಅಕ್ಷಯ ಎಂಬ ಮಹಿಳಾ ಧ್ವನಿ ಕಲಾವಿದೆ ತನ್ನ ಸಿನಿಮಾಗಳಿಗೆ ಡಬ್ ಮಾಡುತ್ತಿದ್ದರು. ಮೊದಲ ಬಾರಿಗೆ 'ಮಹಾನಟಿ'ಗೆ ಕೀರ್ತಿ ಸುರೇಶ್ ಡಬ್ಬಿಂಗ್ ಮಾಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News