Most dangerous zodiac signs: ಕೆಲವು ಹಣ್ಣುಮಕ್ಕಳು ಅದೃಷ್ಟವನ್ನು ಹೊತ್ತು ತರುತ್ತಾರೆ. ಅದೇ ರೀತಿ ಕೆಲವು ಮಹಿಳೆಯರು ನಂಬಿಕೆ ದ್ರೋಹ ಮಾಡುತ್ತಾರೆ. ಈ ರಾಶಿಯ ಹೆಣ್ಣುಮಕ್ಕಳ ಬಗ್ಗೆ ಗಂಡುಮಕ್ಕಳು ಎಚ್ಚರಿಕೆಯಿಂದ ಇರಬೇಕು.
Most Dangerous Female Zodiac Signs: ಜ್ಯೋತಿಷ್ಯಶಾಸ್ತ್ರದಲ್ಲಿ ಅನೇಕ ವಿಷಯಗಳ ಬಗ್ಗೆ ತಿಳಿಸಲಾಗಿದೆ. ಕೆಲವು ರಾಶಿಯ ಹೆಣ್ಣುಮಕ್ಕಳು ಗಂಡುಮಕ್ಕಳ ಜೊತೆಗೆ ಚೆನ್ನಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಮತ್ತು ಉತ್ತಮ ಜೀವನ ನಡೆಸುತ್ತಾರೆ. ಇನ್ನೂ ಕೆಲವು ಹಣ್ಣುಮಕ್ಕಳು ಅದೃಷ್ಟವನ್ನು ಹೊತ್ತು ತರುತ್ತಾರೆ. ಅದೇ ರೀತಿ ಕೆಲವು ಮಹಿಳೆಯರು ನಂಬಿಕೆ ದ್ರೋಹ ಮಾಡುತ್ತಾರೆ. ಈ ರಾಶಿಯ ಹೆಣ್ಣುಮಕ್ಕಳ ಬಗ್ಗೆ ಗಂಡುಮಕ್ಕಳು ಎಚ್ಚರಿಕೆಯಿಂದ ಇರಬೇಕು. ಅತ್ಯಂತ ಅಪಾಯಕಾರಿ ರಾಶಿಯ ಮಹಿಳೆಯರ ಬಗ್ಗೆ ತಿಳಿಯಿರಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಈ ರಾಶಿಯ ಮಹಿಳೆಯರು ತುಂಬಾ ಅಸಹನೆ ಹೊಂದಿರುತ್ತಾರೆ. ಕಷ್ಟಕರ ಪರಿಸ್ಥಿತಿ ಎದುರಾದಾಗ ತಮಗೆ ತಿಳಿದ ರೀತಿ ಮಾಡುತ್ತಾರೆ. ಇವರು ಯಾರೊಂದಿಗಾದರೂ ಸಂಬಂಧದಲ್ಲಿದ್ದರೆ, ಇನ್ನೊಬ್ಬರು ಅವರನ್ನ ಇಷ್ಟಪಟ್ಟರೆ ಅವರೊಂದಿಗೆ ಹೋಗಲು ಹಿಂಜರಿಯುವುದಿಲ್ಲ. ಈ ರೀತಿ ತಮ್ಮ ಸಂಗಾತಿಗೆ ಮೋಸ ಮಾಡಲು ಇವರು ಹಿಂಜರಿಯುವುದಿಲ್ಲವಂತೆ.
ಈ ರಾಶಿಯ ಮಹಿಳೆಯರು ಸಂತೋಷವಾಗಿರಲು ಗಾಸಿಪ್‌ಗಳನ್ನು ಹೆಚ್ಚು ಇಷ್ಟಪಡುತ್ತಾರಂತೆ. ಎಲ್ಲರೊಂದಿಗೆ ಬೆರೆಯುವ ಇವರು ತಮ್ಮ ಮಾತುಗಳಿಂದಲೇ ಯಾರನ್ನೂ ಬೇಕಾದರೂ ಆಕರ್ಷಿಸುತ್ತಾರೆ. ಆದರೆ ಅವರು ತಮ್ಮ ಸಂಗಾತಿಯನ್ನು ಬಹಳ ಸುಲಭವಾಗಿ ಮೋಸ ಮಾಡುತ್ತಾರಂತೆ. ಹೀಗಾಗಿ ಇವರ ಜೊತೆಗೆ ಹೆಚ್ಚು ಕಾಲ ಸಂಬಂಧದಲ್ಲಿ ಇರಲು ಸಾಧ್ಯವಿಲ್ಲ.
ಈ ರಾಶಿಯ ಹುಡುಗಿಯರು ತುಂಬಾ ನಾಟಕೀಯರಾಗಿರುತ್ತಾರಂತೆ. ಯಾವುದೇ ಪರಿಸ್ಥಿತಿಯಲ್ಲಿ ಇತರರನ್ನು ಆಕರ್ಷಿಸುವಲ್ಲಿ ಇವರು ಮುಂದಿರುತ್ತಾರೆ. ಇವರ ಸಂಗಾತಿ ಪ್ರೀತಿ-ಗಮನ ತೋರಿಸದಿದ್ದರೆ ಅವರನ್ನು ಬಿಡಲು ಹಿಂಜರಿಯುವುದಿಲ್ಲ. ತಮಗೆ ಪ್ರೀತಿ ತೋರಿಸುವ ಮತ್ತೊಬ್ಬರನ್ನ ಹುಡುಕಬೇಕೆಂದು ಇವರು ಭಾವಿಸುತ್ತಾರೆ
ಈ ರಾಶಿಯ ಜನರು ಒಂದೇ ವಿಷಯದ ಬಗ್ಗೆ ಯೋಚಿಸುವುದಿಲ್ಲ. ಇವರು ಒಂದಕ್ಕೆ ಬದ್ಧರಾಗಿ ಇದ್ದರೂ ಇನ್ನೊಂದಕ್ಕೆ ಆಕರ್ಷಿತರಾಗುತ್ತಾರೆ. ಈ ಆಕರ್ಷಣೆಗಾಗಿ ಏನು ಬೇಕಾದರೂ ಬಿಟ್ಟುಕೊಡಲು ಇವರು ಹಿಂಜರಿಯುವುದಿಲ್ಲ. ಇವರು ಪ್ರಾಮಾಣಿಕರಾಗಿರುವುದಿಲ್ಲ, ಹೀಗಾಗಿಯೇ ತಮ್ಮ ಸಂಗಾತಿಗೆ ಮೋಸ ಮಾಡುತ್ತಾರಂತೆ.
ಸಾಮಾನ್ಯವಾಗಿ ಅದ್ಭುತ ಪ್ರೇಮಿಗಳೆಂದೇ ಹೆಸರಾಗಿರುವ ಮೀನ ರಾಶಿಯ ಮಹಿಳೆಯರು ಸಹ ವಾಸ್ತವದಿಂದ ಪಾರಾಗಿ ತಾವು ಕಟ್ಟಿಕೊಂಡಿರುವ ಕಾಲ್ಪನಿಕ ಲೋಕಕ್ಕೆ ಕಾಲಿಡಲು ಬಯಸುತ್ತಾರೆ. ಇವರು ಒಂದೇ ಸಂಬಂಧಕ್ಕೆ ಅಂಟಿಕೊಳ್ಳಲು ಹೆದರುತ್ತಾರಂತೆ. ಅದಕ್ಕಾಗಿಯೇ ಇವರು ಬೇಕಾದರೆ ಬೇರೆಯವರೊಂದಿಗೂ ಸಂಬಂಧ ಬೆಳೆಸಲು ಹಿಂದೆಮುಂದೆ ನೋಡುವುದಿಲ್ಲವಂತೆ. ಈ ರೀತಿ ಇವರು ಸಂಗಾತಿಗೆ ಮೋಸ ಮಾಡುತ್ತಾರೆ. (ಗಮನಿಸಿರಿ: ಇದು ಸಾಮಾನ್ಯ ಮಾಹಿತಿ ಮತ್ತು ಜ್ಯೋತಿಷ್ಯಶಾಸ್ತ್ರವನ್ನು ಆದರಿಸಿದ ಮಾಹಿತಿ. ಇದು ನಮ್ಮ ಸ್ವಂತ ಅಭಿಪ್ರಾಯ ಅಲ್ಲ. Zee Kannada News ಇದನ್ನು ದೃಢಪಡಿಸುವುದಿಲ್ಲ.)