ಕರ್ನಾಟಕ ಚುನಾವಣೆ 2023: ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ನಟಿ ಅಮೂಲ್ಯ ಜಗದೀಶ್‌ ದಂಪತಿ !

Karnataka Assembly Elections: ರಾಜ್ಯದೆಲ್ಲೆಡೆ ವಿಧಾನ ಸಭೆ ಚುನಾವಣೆ  ಬೆಳ್ಳಗೆ 7ರಿಂದಲೇ ಆರಂಭಗೊಂಡಿದೆ.  ಈ ನಿಟ್ಟಿನಲ್ಲಿ ನಟಿ ಅಮೂಲ್ಯ ಜಗದೀಶ್‌  ದಂಪತಿಗಳು ಬೆಂಗಳೂರಿನ ಆರ್​ಆರ್​​ ನಗರದಲ್ಲಿ ಮತ ಹಾಕಿ, ಉಳಿದವರಿಗೂ ಮತ ಹಾಕುವಂತೆ ಸೂಚನೆ ನೀಡಿದ್ದಾರೆ. 

Written by - Zee Kannada News Desk | Last Updated : May 10, 2023, 10:22 AM IST
  • ರಾಜ್ಯದೆಲ್ಲೆಡೆ ವಿಧಾನ ಸಭೆ ಚುನಾವಣೆ ಬೆಳ್ಳಗೆ 7ರಿಂದಲೇ ಆರಂಭ
  • ಈ ನಿಟ್ಟಿನಲ್ಲಿ ನಟಿ ಅಮೂಲ್ಯ ಜಗದೀಶ್‌ ದಂಪತಿಗಳು ಮತಚಲಾವಣೆ
  • ಮೊದಲ ಬಾರಿ ವೋಟ್‌ ಮಾಡಿದ ಯುವಕರ ಸಂಭ್ರಮ
ಕರ್ನಾಟಕ ಚುನಾವಣೆ 2023: ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ನಟಿ ಅಮೂಲ್ಯ ಜಗದೀಶ್‌ ದಂಪತಿ ! title=

ಬೆಂಗಳೂರು: ಕರ್ನಾಟಕ ಚುನಾವಣೆ 2023​: ರಾಜ್ಯದೆಲ್ಲೆಡೆ ವಿಧಾನ ಸಭೆ ಚುನಾವಣೆ  ಬೆಳ್ಳಗೆ 7ರಿಂದಲೇ ಆರಂಭಗೊಂಡಿದೆ.  ಈ ಹಿನ್ನಲೆ ಪ್ರತಿಯೊಬ್ಬ ನಾಗರಿಕನು ಮತದಾನ ಚಲಾಯಿಸುವುದು ಮುಖ್ಯವಾಗಿದೆ. ಹೀಗಾಗಿ ಸ್ಯಾಂಡಲ್ವುಡ್ ಗಣ್ಯರು , ಜನಸಾಮಾನ್ಯರು,ರಾಜಕೀಯ ವ್ಯಕ್ತಿಗಳು ಒಬ್ಬೊರಾಗಿ ಮತ ಚಲಾಯಿಸಿ ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಈ ನಿಟ್ಟಿನಲ್ಲಿ ನಟಿ ಅಮೂಲ್ಯ ಜಗದೀಶ್‌  ದಂಪತಿಗಳು ಬೆಂಗಳೂರಿನ ಆರ್​ಆರ್​​ ನಗರದಲ್ಲಿ ಮತ ಹಾಕಿ, ಉಳಿದವರಿಗೂ ಮತ ಹಾಕುವಂತೆ ಸೂಚನೆ ನೀಡಿದ್ದಾರೆ. ರಾಜ್ಯದೆಲ್ಲೆಡೆ ಮತದಾನ ರಂಗು ಕಲರವ ಜೋರಾಗಿದೆ.  

ಇದನ್ನೂ ಓದಿ: Sai Pallavi Birthday: ಹುಟ್ಟು ಹಬ್ಬದ ಸಂಭ್ರದಲ್ಲಿರುವ ನ್ಯಾಚುರಲ್‌ ಕ್ವೀನ್‌ ಸಾಹಿ ಪಲ್ಲವಿ! ಫ್ಯಾನ್ಸ್‌ ಕಡೆಯಿಂದ ಶುಭಾಶಯ ಸುರಿಮಳೆ...

ಮೊದಲ ಬಾರಿ ವೋಟ್‌ ಮಾಡಿದ ಕೆಲವು ಯುವಕರು ವೊಟನ್ನು ಸಂಭ್ರಮಿಸುತ್ತಿದ್ದರೇ, ವಯಸ್ಸಾದ ವಯೋವೃದ್ಧರು ಸಹ ಗತ್ತು ಗಮತ್ತಿನಿಂದ  ವೊಟ್‌ ಹಾಕಿ ಬೀಗುತ್ತಿದ್ದಾರೆ. ಅದೇನೆ ಇರಲಿ ಯಾರು ಯಾರಿಗದರೂ ಮತಚಲಾಯಿಸಲಿ , ಆದರೆ ಫಲಿತಾಂಶ ನೀರಿಕ್ಷೆ ಮಾತ್ರ ಜೋರಾಗಿದೆ. 

ಇದನ್ನೂ ಓದಿ: Lovely Star Prem: ಕಷ್ಟ ಕಾಲದ ಪತ್ನಿಯ ತ್ಯಾಗ ನೆನೆದ ಪ್ರೇಮ್!‌ ಲವ್ಲಿ ಕಥೆ ಎಂದ ಫ್ಯಾನ್ಸ್‌ ..

ಇತ್ತ ಬೆಳ್ಳಂ ಬೆಳ್ಳಗೆ ಡಾ. ಸಿ. ಎನ್.‌ ಅಶ್ವಥ್‌ ನಾರಾಯಣ ಕೂಡ  ಆರ್ ಎಂವಿ 2ನೇ ಸ್ಟೇಜ್ ಡಾಲರ್ಸ್ ಕಾಲೋನಿಯಲ್ಲಿರುವ ಶಿಕ್ಷಾ ಪ್ರೀ-ಸ್ಕೂಲ್ ಕೊಠಡಿಯಲ್ಲಿ ಮತಚಾಲಾಯಿಸಿದ್ದಾರೆ. 
ಈಗ ಅಷ್ಟೆ ಆರಂಭವಾಗಿರುವುದರಿಂದ ಒಬ್ಬೊಬ್ಬರಾಗಿ ತಮಗೆ ನೀಡಿದ ಮತಗಟ್ಟೆಗಳಲ್ಲಿ ಮತ ಹಾಕುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News