ನನ್ನ ದೇಹದಲ್ಲಿ ಬೇರೆ ಅಂಗವಿಲ್ಲವೇ?.. ಅದನ್ನೇ ಏಕೆ ತೋರಿಸ್ತೀರಾ..? ಇಲಿಯಾನಾ ಗರಂ

Ileana warn directors : ಇಲಿಯಾನಾ ಅಂದ ತಕ್ಷಣ ಎಲ್ಲರಿಗೆ ನೆನಪಿಗೆ ಬರೋದು ಬಳುಕುವ ಬಳ್ಳಿಯಂತಿರುವ ಸೊಂಟದ ಮುದ್ದು ಗೊಂಬೆ.. ಆದರೆ ಆ ಸೊಂಟದ ಬಗ್ಗೆ ಇಲಿಯಾನ ಗರಂ ಆಗಿ ಡೈರೆಕ್ಟರ್‌ಗಳಿಗೆ ಎಚ್ಚರಿಕೆ ನೀಡಿದ್ದರು.. ಏನಿದು ಮ್ಯಾಟರ್‌.. ಬನ್ನಿ ತಿಳಿಯೋಣ..  

Written by - Krishna N K | Last Updated : Jun 21, 2024, 06:16 PM IST
    • ಇಲಿಯಾನಾ ಅಂದ ತಕ್ಷಣ ಎಲ್ಲರಿಗೆ ನೆನಪಿಗೆ ಬರೋದು ಬಳುಕುವ ಬಳ್ಳಿಯಂತಿರುವ ಸೊಂಟ
    • ಇಲಿಯಾನ ಸಿನಿರಂಗದಿಂದ ದೂರವಾಗಿದ್ದು, ಮಗು ಜೊತೆ ಜೀವನ ಬ್ಯೂಟಿಫುಲ್‌ ಜೀವನ ಸಾಗಿಸುತ್ತಿದ್ದಾರೆ.
    • ಇದೀಗ ಸುಂದರಿಗೆ ಸಂಬಂಧಿಸಿದ ವಿಚಾರವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.
ನನ್ನ ದೇಹದಲ್ಲಿ ಬೇರೆ ಅಂಗವಿಲ್ಲವೇ?.. ಅದನ್ನೇ ಏಕೆ ತೋರಿಸ್ತೀರಾ..? ಇಲಿಯಾನಾ ಗರಂ title=

Ileana D'Cruz : ಸಧ್ಯ ಇಲಿಯಾನ ಸಿನಿರಂಗದಿಂದ ದೂರವಾಗಿದ್ದು, ಮಗು ಜೊತೆ ಜೀವನ ಬ್ಯೂಟಿಫುಲ್‌ ಜೀವನ ಸಾಗಿಸುತ್ತಿದ್ದಾರೆ. ಇದೀಗ ಸುಂದರಿಗೆ ಸಂಬಂಧಿಸಿದ ವಿಚಾರವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಸಿನಿಮಾಗಳಲ್ಲಿ ಡೈರೆಕ್ಟರ್‌ ಹೆಚ್ಚಾಗಿ ಅವರ ಸೊಂಟ ತೋರಿಸುತ್ತಿದ್ದಂತೆ ಇಲಿಯಾನಾ ಅವರಿಗೆ ವಾರ್ನಿಂಗ್‌ ನೀಡಿದ್ದರಂತೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

ಇಲಿಯಾನಾ ನಾಯಕಿಯಾಗಿ ನಟಿಸಿಸುತ್ತಿದ್ದಾಗ, ನಿರ್ದೇಶಕರು ಹೆಚ್ಚಾಗಿ ಅವರ ಸೊಂಟವನ್ನು ತೆರೆ ಮೇಲೆ ತೋರಿಸಲು ಇಷ್ಟ ಪಡುತ್ತಿದ್ದರು. ಬಹುತೇಕ ಎಲ್ಲ ಸಿನಿಮಾಗಳಲ್ಲೂ ಇಲಿಯಾನಾ ಸೊಂಟದ ದೃಶ್ಯವನ್ನು ಕಾಣಬಹುದು. ಅಷ್ಟರಮಟ್ಟಿಗೆ ಆಕೆಯ ನಾಭಿ ಸೌಂದರ್ಯ ಸಿನಿ ಪ್ರೇಕ್ಷಕರನ್ನು ಆಕರ್ಷಿಸಿತ್ತು. 

ಇದನ್ನೂ ಓದಿ: ಆಗ ನನಗೆ 18 ವರ್ಷ, ಭುಜ ಒತ್ತಿ ಒಂಟಿಯಾಗಿ ಸಿಗು ಎನ್ನುತ್ತಿದ್ದರು..! ʼಸೂರ್ಯವಂಶʼ ನಟಿಯ ಶಾಕಿಂಗ್‌ ಹೇಳಿಕೆ

ಪ್ರತಿ ಸಿನಿಮಾದಲ್ಲೂ ತನ್ನ ಸೊಂಟದ ತೋರಿಸುವುದಕ್ಕೆ ಇಲಿಯಾನಾ ವಿರೋಧ ವ್ಯಕ್ತಪಡಿಸಿದ್ದರಂತೆ. ಅಲ್ಲದೆ, ನನ್ನಲ್ಲಿ ಬೇರೇನೂ ಇಲ್ಲ ಎಂಬಂತೆ ಎಲ್ಲರೂ ನನ್ನ ಸೊಂಟವನ್ನು ತೋರಿಸುತ್ತಿದ್ದಾರೆ, ಇದು ನನಗೆ ನೋವುಂಟುಮಾಡುತ್ತದೆ. ಅದನ್ನು ತೆರೆಯ ಮೇಲೆ ಹಲವು ಬಾರಿ ನೋಡಿದಾಗ ಸ್ವಲ್ಪ ಮುಜುಗರವಾಯಿತು ಅಂತ ಇಲಿಯಾನಾ ಹೇಳಿಕೊಂಡಿದ್ದಾರೆ.

ಅಲ್ಲದೆ, ಪ್ರತಿ ಬಾರಿಯೂ ಸೊಂಟ ತೋರಿಸದಂತೆ ನಿರ್ದೇಶಕರಿಗೆ ಎಚ್ಚರಿಕೆಯನ್ನೂ ನೀಡಿದ್ದರು ಅಂತ ಹೇಳಲಾಗುತ್ತದೆ. ಇನ್ನು ಇಲಿಯಾನಾ ಫಿಟ್‌ನೆಸ್‌ ಸಿಕ್ರೇಟ್‌ ಏನಪ್ಪಾ ಅಂದ್ರೆ, ಅಡುಗೆ ಮಾಡುವುದು, ಪಾತ್ರೆಗಳನ್ನು ಸ್ವಚ್ಛಗೊಳಿಸುವುದು, ಮನೆಗಳನ್ನು ಗುಡಿಸುವುದು ಅಂತ ಸ್ವತಃ ನಟಿ ಹೇಳಿಕೊಂಡಿದ್ದರು. ಈಗ ಅದು ಸಹ ವೈರಲ್ ಆಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News