ಧನುಷ್ ಅಭಿನಯದ 'ರಾಯನ್' ಸಿನಿಮಾದ ಟ್ರೈಲರ್ ಬಿಡುಗಡೆ : ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್....!!!

Dhanush : ಧನುಷ್ ಅಭಿನಯದ ಮಲಯಾಳಂ ರಾಯನ್ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ.

Written by - Zee Kannada News Desk | Last Updated : Jul 17, 2024, 11:17 PM IST
  • ಚಿತ್ರದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ.
  • ಸಿನಿಮಾ ಜುಲೈ 26ಕ್ಕೆ ಚಿತ್ರ ಬಿಡುಗಡೆಯಾಗಲಿದೆ.
  • ಧನುಷ್ ಬರೆದು ನಿರ್ದೇಶಿಸಿರುವ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರಾಯನ್ ಸಿನಿಮಾವನ್ನು ಕಲಾನಿಧಿ ಮಾರನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ
ಧನುಷ್ ಅಭಿನಯದ 'ರಾಯನ್' ಸಿನಿಮಾದ ಟ್ರೈಲರ್ ಬಿಡುಗಡೆ :  ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್....!!!  title=

ಧನುಷ್  ಬರೆದು ನಿರ್ದೇಶಿಸಿರುವ  ರಾಯನ್ ಸಿನಿಮಾದ  ಟ್ರೇಲರ್ ಬಿಡುಗಡೆಯಾಗಿದೆ. 1 ನಿಮಿಷ 49 ಸೆಕೆಂಡ್ ಬಿಡುಗಡೆಯಾಗಿದ್ದು, ರೋಚಕತೆಯಿಂದ ಕೂಡಿದೆ.

ಧನುಷ್  ಬರೆದು ನಿರ್ದೇಶಿಸಿರುವ  ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರಾಯನ್ ಸಿನಿಮಾವನ್ನು ಕಲಾನಿಧಿ ಮಾರನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.  ಈಗಾಗಲೇ ಸೆನ್ಸರ್ ಕಾರ್ಯ ಮುಗಿಸಿ, ಸೆನ್ಸಾರ್ ಮಂಡಳಿ ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಿದೆ. ಸಿನಿಮಾ ತನ್ನ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. 

ಇದನ್ನು ಓದಿ :ಬೆಲ್ಲ ಅಡುಗೆಗೆ ಮಾತ್ರವಲ್ಲದೇ ಮುಖಕ್ಕೂ ಬಳಸಬಹುದು.. ಇದರಿಂದ ಏನಿದೆ ಪ್ರಯೋಜನ!! 

ಇದನ್ನು ಸ್ವತಃ ಧನುಷ್ ಅವರೇ ಬರೆದು ನಿರ್ದೇಶಿಸಿದ ಹೆಗ್ಗಳಿಕೆಯೂ ಇದೆ. ಚಿತ್ರದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. 1 ನಿಮಿಷ 49 ಸೆಕೆಂಡ್ ಉದ್ದದ ಟ್ರೇಲರ್ ರೋಚಕತೆಯಿಂದ ಕೂಡಿದೆ ಮತ್ತು ಸಿನಿಮಾ ಜುಲೈ 26ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

ಸಿನಿಮಾದಲ್ಲಿ ಮಲಯಾಳಂನ ಅಪರ್ಣಾ ಬಾಲಮುರಳಿ, ನಿತ್ಯಾ ಮೆನನ್ ಮತ್ತು ಕಾಳಿದಾಸ್ ಜಯರಾಮ್ ಕೂಡ ನಟಿಸಿದ್ದಾರೆ ಮತ್ತು ಸಂದೀಪ್ ಕಿಶನ್, ವರಲಕ್ಷ್ಮಿ ಶರತ್‌ಕುಮಾರ್, ದುಶ್ರಾ ವಿಜಯನ್, ಎಸ್‌ಜೆ ಸೂರ್ಯ, ಪ್ರಕಾಶ್ ರಾಜ್ ಮತ್ತು ಸೆಲ್ವರಾಘವನ್ ಚಿತ್ರದ ಇತರ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.  ಇದು ಧನುಷ್ ಅವರ 50ನೇ ಚಿತ್ರವಾಗಿದ್ದು, ಸ್ವತಃ ಧನುಷ್ ಅವರೇ ಬರೆದು ನಿರ್ದೇಶಿಸಿದ ಹೆಗ್ಗಳಿಕೆಯೂ ಈ ಸಿನಿಮಾಕ್ಕಿದೆ. 

ಇದನ್ನು ಓದಿ :ಉತ್ತಮ ಕೂದಲು ಬೆಳವಣಿಗೆಗಾಗಿ ಈ 5 ಸಸ್ಯಾಹಾರಿ ಖಾದ್ಯಗಳನ್ನು ಸೇವಿಸಿ!!!

ಓಂ ಪ್ರಕಾಶ್ ಛಾಯಾಗ್ರಹಣದಲ್ಲಿ, ಎಆರ್ ರೆಹಮಾನ್ ಅವರ ಸಂಗೀತದಲ್ಲಿ  ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. ಎಸ್ ಜೆ ಸೂರ್ಯ ವಿಲನ್ ಆಗಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರದಲ್ಲಿ ಧನುಷ್ ಕುಕಾ ಪಾತ್ರ ಮಾಡುತ್ತಿದ್ದಾರೆ ಎಂದು ವರದಿಗಳು ಬಂದಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News