ಹಿಂದಿ ಬಿಗ್ ಬಾಸ್ ಟಾಸ್ಕ್‌ನಲ್ಲಿ ಲಿಪ್ ಲಾಕ್ : ಬರೋಬ್ಬರಿ 30 ಸೆಕೆಂಡ್‌ ಚುಂಬಿಸಿದ ಸ್ಪರ್ಧಿಗಳು

ಬಿಗ್ ಬಾಸ್ OTT 2' ಹೊಸ ತಿರುವುಗಳೊಂದಿಗೆ ಜನಪ್ರಿಯತೆಯನ್ನು ಗಳಿಸುತ್ತಿದೆ. ಸ್ಪರ್ಧಿಗಳ ನಡುವಿನ ಡೈನಾಮಿಕ್ಸ್ ವಾರ್‌ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತಿದೆ. ಇದೀಗ ಆಕಾಂಕ್ಷಾ ಪುರಿ ಮತ್ತು ಜಡ್ ಹದಿದ್ ಟಾಸ್ಕ್‌ ವೇಳೆ ಪರಸ್ಪರ ಚುಂಬಿಸಿದ ದೃಶ್ಯದ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

Written by - Krishna N K | Last Updated : Jun 29, 2023, 09:39 PM IST
  • 'ಬಿಗ್ ಬಾಸ್ OTT 2' ಹೊಸ ತಿರುವುಗಳೊಂದಿಗೆ ಜನಪ್ರಿಯತೆಯನ್ನು ಗಳಿಸುತ್ತಿದೆ.
  • ಸ್ಪರ್ಧಿಗಳ ನಡುವಿನ ಡೈನಾಮಿಕ್ಸ್ ವಾರ್‌ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತಿದೆ.
  • ಇದೀಗ ಟಾಸ್ಕ್‌ ವೇಳೆ ಆಕಾಂಕ್ಷಾ ಪುರಿ ಮತ್ತು ಜಡ್ ಹದಿದ್ ಲಿಪ್‌ಲಾಕ್‌ ಮಾಡಿ ಶಾಕ್‌ ನೀಡಿದ್ದಾರೆ.
ಹಿಂದಿ ಬಿಗ್ ಬಾಸ್ ಟಾಸ್ಕ್‌ನಲ್ಲಿ ಲಿಪ್ ಲಾಕ್ : ಬರೋಬ್ಬರಿ 30 ಸೆಕೆಂಡ್‌ ಚುಂಬಿಸಿದ ಸ್ಪರ್ಧಿಗಳು title=

Bigg Boss ott 2 : ಹಿಂದಿ 'ಬಿಗ್ ಬಾಸ್ OTT 2' ಹೊಸ ತಿರುವುಗಳೊಂದಿಗೆ ಜನಪ್ರಿಯತೆಯನ್ನು ಗಳಿಸುತ್ತಿದೆ. ಸ್ಪರ್ಧಿಗಳ ನಡುವಿನ ಡೈನಾಮಿಕ್ಸ್ ವಾರ್‌ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತಿದೆ. ಜಡ್ ಹದಿದ್, ಅಭಿಷೇಕ್ ಮಲ್ಹಾನ್, ಆಕಾಂಕ್ಷ್ ಪುರಿ, ಮನೀಶಾ ರಾಣಿಯಂತಹ ಅನೇಕ ಸ್ಪರ್ಧಿಗಳು ಜನಪ್ರಿಯತೆಯನ್ನು ಗಳಿಸುತ್ತಿದ್ದು, ಪ್ರಬಲ ಸ್ಪರ್ಧಿಗಳಾಗಿ ಹೊರಹೊಮ್ಮುತ್ತಿದ್ದಾರೆ. ಇದೀಗ ಆಕಾಂಕ್ಷಾ ಪುರಿ ಮತ್ತು ಜಡ್ ಹದಿದ್ ಟಾಸ್ಕ್‌ ವೇಳೆ  ಪರಸ್ಪರ ಚುಂಬಿಸಿದ ದೃಶ್ಯದ ವೀಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. 

ಹೌದು.. ಜಡ್‌ ಮತ್ತು ಆಕಾಂಕ್ಷಾ ಇಬ್ಬರು 30 ಸೆಕೆಂಡುಗಳ ಕಾಲ ಲಿಪ್ ಲಾಕ್‌ ಮಾಡಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಕಾರ್ಯಕ್ರಮದ ಆರಂಭದಿಂದಲೂ ಜಡ್ ಹದಿದ್ ಆಕಾಂಕ್ಷಾ ಪುರಿ ಬಗ್ಗೆ ಆಸಕ್ತಿ ಹೊಂದಿದ್ದು, ಆಗಾಗ್ಗೆ ಆಕೆಯೊಂದಿಗೆ ಸಲುಗೆಯಿಂದ ಇರುತ್ತಿದ್ದರು. ಇದೀಗ ಏಕಾಏಕಿ ಕಿಸ್‌ ಮಾಡಿ ಶಾಕ್‌ ನೀಡಿದ್ದಾರೆ. 

ಇದನ್ನೂ ಓದಿ: ʼಕಿಂಗ್ ಆಫ್ ಕೋಥಾʼ ಟೀಸರ್ ರಿಲೀಸ್ : ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ʼದುಲ್ಕರ್ ಸಲ್ಮಾನ್‌ʼ

ಬಾಲಿವುಡ್‌ ಭಾಯ್‌ಜಾಬ್‌ ಸಲ್ಮಾನ್ ಖಾನ್ ಅವರ ನಿರೂಪಣೆಯಲ್ಲಿ ಬಿಗ್ ಬಾಸ್ ಒಟಿಟಿ ಸೀಸನ್‌ 2 ಗ್ರ್ಯಾಂಡ್‌ ಆಗಿ ಶುರುವಾಗಿದೆ.  ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ OTT 2 ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಆಗುತ್ತಿದೆ.

ಅಂಜಲಿ ಅರೋರಾ, ಪಾಲಕ್ ತಿವಾರಿ, ಜನ್ನತ್ ಜುಬೇರ್ ರಹಮಾನಿ, ಸುರಭಿ ಜ್ಯೋತಿ, ಮುನಾವರ್ ಫಾರುಕಿ, ಕನಿಕಾ ಮನ್, ಅಲಿಯಾ ಸಿದ್ದಿಕಿ, ಶಿವಂಗಿ ಜೋಶಿ, ಜಿಯಾ ಶಂಕರ್, ಅಭಿಷೇಕ್ ಮಲ್ಹಾನ್, ಮನಿಷಾ ರಾಣಿ, ಬೇಬಿಕಾ ಧುರ್ವೆ ಈ 12 ಜನ ಸ್ಪರ್ಧಿಗಳು ಬಿಗ್‌ ಬಾಸ್‌ ಒಟಿಟಿ ಮನೆಯಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News