ಈ ಭಾರತೀಯ ಕ್ರಿಕೆಟ್ ಆಟಗಾರ ಸನ್ನಿ ಲಿಯೋನ್ ಗೂ ಫೆವರಿಟ್ ಅಂತೆ!

ಪಡ್ಡೆ ಹುಡುಗರ ನಿದ್ದೆಗೆಡಿಸುವ ಸನ್ನಿ ಲಿಯೋನ್ ಕೊನೆಗೂ ತಮ್ಮ ಫೆವರಿಟ್ ಕ್ರಿಕೆಟ್ ಆಟಗಾರನ ಹೆಸರನ್ನು ಹೇಳಿದ್ದಾರೆ. ಅಷ್ಟಕ್ಕೂ ಯಾರಂತಿರಾ ಈ ಆಟಗಾರ ?

Last Updated : Mar 13, 2019, 03:48 PM IST
ಈ ಭಾರತೀಯ ಕ್ರಿಕೆಟ್ ಆಟಗಾರ ಸನ್ನಿ ಲಿಯೋನ್ ಗೂ ಫೆವರಿಟ್ ಅಂತೆ! title=
file photo

ನವದೆಹಲಿ: ಪಡ್ಡೆ ಹುಡುಗರ ನಿದ್ದೆಗೆಡಿಸುವ ಸನ್ನಿ ಲಿಯೋನ್ ಕೊನೆಗೂ ತಮ್ಮ ಫೆವರಿಟ್ ಕ್ರಿಕೆಟ್ ಆಟಗಾರನ ಹೆಸರನ್ನು ಹೇಳಿದ್ದಾರೆ. ಅಷ್ಟಕ್ಕೂ ಯಾರಂತಿರಾ ಈ ಆಟಗಾರ ?

ಆ ಆಟಗಾರ  ಬೇರೆ ಯಾರೂ ಅಲ್ಲ ತಮ್ಮ ಕೂಲ್ ನಡೆಯಿಂದಲೇ ಕ್ರಿಕೆಟ್ ಜಗತ್ತಿನಲ್ಲಿ ಖ್ಯಾತಿ ಗಳಿಸಿರುವ ಮಹೇಂದ್ರ ಸಿಂಗ್ ಧೋನಿ,ಈಗ ಸನ್ನಿ ಲಿಯೋನ್ ಅವರ ಫೆವರಿಟ್ ಆಟಗಾರ. ಸನ್ನಿ ಲಿಯೋನ್ ಅವರು ಮಂಗಳವಾರದಂದು 11wickets.com ನ ಜಾಲತಾಣದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ ಈ ವಿಷಯ ಬಹಿರಂಗ ಪಡಿಸಿದ್ದಾರೆ.

ಮಾಧ್ಯಮದವರು ಈ ಈ ಕಾರ್ಯಕ್ರಮದ ಸಂವಾದದ ವೇಳೆ ನಿಮ್ಮ ನೆಚ್ಚಿನ ಭಾರತೀಯ ಕ್ಕ್ರಿಕೆಟ್ ಆಟಗಾರ ಯಾರು ಎಂದು ಕೇಳಿದಾಗ "ಎಂ.ಎಸ್ ಧೋನಿ ನನ್ನ ಫೆವರಿಟ್.ಅವರಿಗೆ ಕ್ಯೂಟ್ ಆಗಿರುವ ಮಗು ಇದೆ.ನಾನು ಹಲವಾರು ಬಾರಿ ಆ ಮಗುವಿನೊಂದಿಗೆ ಫೋಟೋದಲ್ಲಿ ನೋಡಿದ್ದೇನೆ.ಅದು ನಿಜಕ್ಕೂ ಕ್ಯೂಟ್ ಆಗಿದೆ,ಅವರು ಕೌಟುಂಬಿಕ ವ್ಯಕ್ತಿ ಆದ್ದರಿಂದ ಅವರು ನನ್ನ ಮೆಚ್ಚಿನ ಕ್ರಿಕೆಟರ್" ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.

ಸನ್ನಿ ಲಿಯೋನ್ ಪ್ರೇಮ ಅವರ ಜೊತೆ ಸೇಸಮ್ಮಾ ಸಾಂಗ್ ಗೆ ಡ್ಯಾನ್ಸ್ ಮಾಡಿ ಕನ್ನಡದಲ್ಲಿಯೂ ಕೂಡ ಖ್ಯಾತಿ ಗಳಿಸಿದ್ದರು.

Trending News