Vegetable Price: ಹುಳಿಯಾಗುತ್ತಿದೆ ಟೊಮ್ಯಾಟೋ ಬೆಲೆ: ಇಲ್ಲಿದೆ ಇಂದಿನ ತರಕಾರಿ ದರ

ಇನ್ನೊಂದೆಡೆ ಟೊಮ್ಯಾಟೋ ಬೆಲೆಯಲ್ಲೂ ಭಾರೀ ಏರಿಕೆ ಕಂಡು ಬಂದಿದ್ದು, ಕೆಜಿಗೆ 100 ರೂ. ಆಗಿದೆ. ಸದ್ಯ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿರುವುದು ಪಕ್ಕಾ ಆಗಿದೆ. ಇಲ್ಲಿದೆ ಇಂದಿನ ಮಾರುಕಟ್ಟೆ ಸಗಟು ಮೌಲ್ಯ.   

Written by - Bhavishya Shetty | Edited by - Bhavishya Shetty | Last Updated : May 18, 2022, 08:30 AM IST
  • ತರಕಾರಿ ಬೆಲೆಯಲ್ಲಿ ಏರಿಳಿತ
  • ಇಲ್ಲಿದೆ ಇಂದಿನ ತರಕಾರಿ ಮೌಲ್ಯ
  • ಕಳೆದ ಕೆಲ ದಿನಗಳಿಂದ ಯಾವುದೇ ಬದಲಾವಣೆ ಆಗಿರಲಿಲ್ಲ
Vegetable Price: ಹುಳಿಯಾಗುತ್ತಿದೆ ಟೊಮ್ಯಾಟೋ ಬೆಲೆ: ಇಲ್ಲಿದೆ ಇಂದಿನ ತರಕಾರಿ ದರ title=
Vegetable Price

ಬೆಂಗಳೂರು: ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದರ ಪ್ರಭಾವ ತರಕಾರಿ ಮಾರುಕಟ್ಟೆಯ ಮೇಲೂ ಬಿದ್ದಿದ್ದು, ಬೆಲೆಯಲ್ಲಿ ಏರಿಳಿತವಾಗಿದೆ. ಇನ್ನೊಂದೆಡೆ ಟೊಮ್ಯಾಟೋ ಬೆಲೆಯಲ್ಲೂ ಭಾರೀ ಏರಿಕೆ ಕಂಡು ಬಂದಿದ್ದು, ಕೆಜಿಗೆ 100 ರೂ. ಆಗಿದೆ. ಸದ್ಯ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿರುವುದು ಪಕ್ಕಾ ಆಗಿದೆ. ಇಲ್ಲಿದೆ ಇಂದಿನ ಮಾರುಕಟ್ಟೆ ಸಗಟು ಮೌಲ್ಯ. 

ಇದನ್ನು ಓದಿ: Cheapest Bikes: ಅಗ್ಗದ ಬಜೆಟ್‌ನಲ್ಲಿ ಖರೀದಿಸಬಹುದಾದ ಮೋಟಾರ್‌ಸೈಕಲ್‌ಗಳಿವು

ಬೆಂಗಳೂರು ಟೊಮೇಟೊ 45.00
ಬೀನ್ಸ್ 80.00
ಬೀಟ್ರೂಟ್ 45.00
ಹಾಗಲಕಾಯಿ 60.00
ಸೋರೆಕಾಯಿ 20.00
ಬದನೆಕಾಯಿ 40.00
ಅವರೆಕಾಳು 45.00
ಎಲೆಕೋಸು 25.00
ಕ್ಯಾಪ್ಸಿಕಂ 55.00
ಕ್ಯಾರೆಟ್ 50.00
ಹೂಕೋಸು 45.00
ಸೀಮೆ ಬದನೆ 35.00
ಕೆಸುವಿನ ಗೆಡ್ಡೆ 50.00
ಕೊತ್ತಂಬರಿ ಸೊಪ್ಪು 20.00
ಸೌತೆಕಾಯಿ 30.00
ನುಗ್ಗೆಕಾಯಿ 60.00
ಶುಂಠಿ 240.00
ಹಸಿರು ಮೆಣಸಿನಕಾಯಿ 40.00
ಹಸಿರು ಬಾಳೆ 10.00
ಕೊಹ್ರಾಬಿ 25.00
ಬೆಂಡೆಕಾಯಿ 35.00
ಪುದೀನ 10.00
ಈರುಳ್ಳಿ 25.00
ಈರುಳ್ಳಿ (ಸಣ್ಣ) 70.00
ಬಾಳೆ ಹೂವು  25.00
ಬಾಳೆ ಕಾಂಡ 10.00
ಆಲೂಗಡ್ಡೆ 20.00
ಕುಂಬಳಕಾಯಿ 20.00
ಮೂಲಂಗಿ 30.00
ತೊಂಡೆಕಾಯಿ 25.00
ಪಡುವಲಕಾಯಿ 25.00
ಸಿಹಿ ಗೆಣಸು 25.00
ಮರಗೆಣಸು 30.00
ಟೊಮ್ಯಾಟೋ 100 ರೂ.
ಸುವರ್ಣ ಗೆಡ್ಡೆ 75.00

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News