Vegetable Price: ತರಕಾರಿ ಬೆಲೆಯಲ್ಲಿ ಭಾರೀ ಏರಿಳಿತ: ಟೊಮ್ಯಾಟೋ ದರ ಎಷ್ಟು ಗೊತ್ತಾ?

ವಾತಾವರಣದಲ್ಲಿ ಕಂಡುಬರುತ್ತಿರುವ ವ್ಯತ್ಯಯವೂ ಕೃಷಿ ಮೇಲೆ ಪರಿಣಾಮ ಬೀರಿದ್ದರಿಂದ ದರ ಹೆಚ್ಚಳ ಕಂಡುಬರುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಇಲ್ಲಿದೆ ಇಂದಿನ ಮಾರುಕಟ್ಟೆ ಸಗಟು ಮೌಲ್ಯ. 

Written by - Bhavishya Shetty | Last Updated : May 21, 2022, 08:30 AM IST
  • ತರಕಾರಿ ಬೆಲೆಯಲ್ಲಿ ಏರಿಳಿತ
  • ಇಲ್ಲಿದೆ ಇಂದಿನ ತರಕಾರಿ ಮೌಲ್ಯ
  • ನೂರರ ಗಡಿ ದಾಟಿದ ಟೊಮ್ಯಾಟೋ ಬೆಲೆ
Vegetable Price: ತರಕಾರಿ ಬೆಲೆಯಲ್ಲಿ ಭಾರೀ ಏರಿಳಿತ: ಟೊಮ್ಯಾಟೋ ದರ ಎಷ್ಟು ಗೊತ್ತಾ?  title=
Vegetable Price

ಬೆಂಗಳೂರು: ದಿನೇ ದಿನೇ ಕರ್ನಾಟಕದಲ್ಲಿ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದ್ದು, ಗ್ರಾಹಕರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಟೊಮ್ಯಾಟೋ ದರ ನೂರರ ಗಡಿ ದಾಟಿದ್ದು, ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿದಂತಾಗಿದೆ. ವಾತಾವರಣದಲ್ಲಿ ಕಂಡುಬರುತ್ತಿರುವ ವ್ಯತ್ಯಯವೂ ಕೃಷಿ ಮೇಲೆ ಪರಿಣಾಮ ಬೀರಿದ್ದರಿಂದ ದರ ಹೆಚ್ಚಳ ಕಂಡುಬರುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಇಲ್ಲಿದೆ ಇಂದಿನ ಮಾರುಕಟ್ಟೆ ಸಗಟು ಮೌಲ್ಯ. 

ಇದನ್ನು ಓದಿ: Arecanut Price: ರಾಜ್ಯದಲ್ಲಿ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಎಷ್ಟಿದೆ?

ಹರಿವೆ ಸೊಪ್ಪ ರೂ. 20 - 22
ನೆಲ್ಲಿಕಾಯಿ ರೂ.75 - 83
ಬೂದುಗುಂಬಳಕಾಯಿ ರೂ.18-20
ಮೆಕ್ಕೆ ಜೋಳ ರೂ. 77 - 85
ಬಾಳೆ ಹೂವು ರೂ.18-20
ಬೀಟ್ರೂಟ್ 38 - 42
ದಪ್ಪ ಮೆಣಸಿನಕಾಯಿ ರೂ. 35 - 38
ಹಾಗಲಕಾಯಿ ರೂ. 40 - 44
ಸೋರೆಕಾಯಿ ರೂ. 28 - 30
ಅವರೆಕಾಳು ರೂ. 53 - 58
ಎಲೆಕೋಸು ರೂ.21 - 23
ಕ್ಯಾರೆಟ್ ರೂ.33 - 33
ಹೂಕೋಸು ರೂ.25 - 28
ಗೋರಿಕಾಯಿ ರೂ. 35 - 38
ತೆಂಗಿನಕಾಯಿ ರೂ. 24 - 27
ಕೆಸುವಿನ ಎಲೆ ರೂ. 15 - 17
ಕೊತ್ತಂಬರಿ ಸೊಪ್ಪು ರೂ. 13-14
ಜೋಳ ರೂ.26 - 29
ಸೌತೆಕಾಯಿ ರೂ.18 - 20
ಕರಿಬೇವು ರೂ.45-50
ಸಬ್ಬಸಿಗೆ ಸೊಪ್ಪು ರೂ. 14-15
ನುಗ್ಗೆಕಾಯಿ ರೂ. 75 - 83
ಬಿಳಿ ಬದನೆ ರೂ. 35 - 38
ಬದನೆಕಾಯಿ ರೂ. 25 - 28
ಸುವರ್ಣಗೆಡ್ಡೆ ರೂ. 36 - 39
ಮೆಂತ್ಯ ಸೊಪ್ಪು ರೂ. 15-17
ಬೀನ್ಸ್ ರೂ.90 - 99
ಬೆಳ್ಳುಳ್ಳಿ ರೂ.109 - 121
ಶುಂಠಿ ರೂ.53 - 58
ಹಸಿರು ಮೆಣಸಿನಕಾಯಿ ರೂ.46 - 51
ಹಸಿರು ಈರುಳ್ಳಿ ರೂ. 51-56
ಹಸಿರು ಬಟಾಣಿ ರೂ. 106 - 117
ತೊಂಡೆಕಾಯಿ ರೂ.30 - 33
ನಿಂಬೆ ರೂ.144 - 159
ಮಾವು ರೂ. 24 - 27
ಪುದೀನ ಸೊಪ್ಪು ರೂ. 6
ಅಣಬೆ ರೂ. 102 - 113
ಬೆಂಡೆಕಾಯಿ ರೂ. 47 - 52
ಈರುಳ್ಳಿ (ದೊಡ್ಡ)ರೂ. 21-23
ಈರುಳ್ಳಿ (ಸಣ್ಣ) ರೂ. 35 - 38
ಬಾಳೆಹಣ್ಣು ರೂ. 7 - 8
ಆಲೂಗಡ್ಡೆ ರೂ. 32 - 36
ಕುಂಬಳಕಾಯಿ ರೂ. 29 - 32
ಮೂಲಂಗಿ ರೂ. 23 - 25
ಪಡುವಲಕಾಯಿ ರೂ.23 - 25
ಪಾಲಕ್ ರೂ.14 - 15
ಸಿಹಿ ಗೆಣಸು ರೂ.43 - 47

ಟೊಮೆಟೊ ರೂ. 90 - 99

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News