Gold price Today : ಆಭರಣ ಪ್ರಿಯರಿಗೆ ಬಿಗ್ ಶಾಕ್ : ಚಿನ್ನ - ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ!

ಒಂದು ಕೆಜಿ ಬೆಳ್ಳಿ ನಿನ್ನೆಯಿಂದ 100 ರೂಪಾಯಿ ಏರಿಕೆಯಾಗಿ 64,200 ರೂಪಾಯಿಗೆ ಮಾರಾಟವಾಗುತ್ತಿದೆ.

Written by - Channabasava A Kashinakunti | Last Updated : Jan 27, 2022, 08:38 AM IST
  • ಗುರುವಾರ 10 ಗ್ರಾಂ ಚಿನ್ನದ ಬೆಲೆ 150 ರೂಪಾಯಿ ಏರಿಕೆ
  • ಒಂದು ಕೆಜಿ ಬೆಳ್ಳಿ ನಿನ್ನೆಯಿಂದ 100 ರೂಪಾಯಿ ಏರಿಕೆ
  • 24 ಕ್ಯಾರೆಟ್ 49,830 ರೂ., 22 ಕ್ಯಾರೆಟ್ 45,900 ರೂ. ಮಾರಾಟ
Gold price Today : ಆಭರಣ ಪ್ರಿಯರಿಗೆ ಬಿಗ್ ಶಾಕ್ : ಚಿನ್ನ - ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ! title=

ಬೆಂಗಳೂರು : ಗುರುವಾರ 10 ಗ್ರಾಂ ಚಿನ್ನದ ಬೆಲೆ 150 ರೂಪಾಯಿ ಏರಿಕೆಯಾಗಿದ್ದು, 24 ಕ್ಯಾರೆಟ್ 49,830 ರೂ., 22 ಕ್ಯಾರೆಟ್ 45,900 ರೂ. ಮಾರಾಟವಾಗುತ್ತಿದೆ.

ಒಂದು ಕೆಜಿ ಬೆಳ್ಳಿ(Silver price) ನಿನ್ನೆಯಿಂದ 100 ರೂಪಾಯಿ ಏರಿಕೆಯಾಗಿ 64,200 ರೂಪಾಯಿಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ : Petrol price Today : ಇಂದಿನ ಪೆಟ್ರೋಲ್ - ಡೀಸೆಲ್ ದರ ಬಿಡುಗಡೆ : ಇಲ್ಲಿ ನಿಮ್ಮ ನಗರದ ಬೆಲೆ ಪರಿಶೀಲಿಸಿ!

ಗುಡ್‌ರಿಟರ್ನ್ಸ್ ವೆಬ್‌ಸೈಟ್ ಪ್ರಕಾರ ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 50,100 ರೂ., ಮುಂಬೈನಲ್ಲಿ 49,830 ರೂ.

ದೆಹಲಿ ಮತ್ತು ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,900 ರೂ. ಇದೆ.

ಚೆನ್ನೈನಲ್ಲಿ ಗುರುವಾರ 10 ಗ್ರಾಂ 24 ಕ್ಯಾರೆಟ್ ಚಿನ್ನ(Gold price) 50,590 ರೂ.ಗೆ ಮಾರಾಟವಾಗುತ್ತಿದ್ದರೆ, 10 ಗ್ರಾಂ 22 ಕ್ಯಾರೆಟ್ ಚಿನ್ನ 46,370 ರೂ.ಗೆ ಮಾರಾಟವಾಗುತ್ತಿದೆ.

ಅಬಕಾರಿ ಸುಂಕ, ರಾಜ್ಯ ತೆರಿಗೆಗಳು ಮತ್ತು ಮೇಕಿಂಗ್ ಚಾರ್ಜ್‌ಗಳಿಂದಾಗಿ ದೇಶದಾದ್ಯಂತ ಚಿನ್ನದ ಬೆಲೆ ಬದಲಾಗುತ್ತದೆ.

ಇದನ್ನೂ ಓದಿ : 26-01-2022 Today Gold Price: ಮತ್ತೆ ಚಿನ್ನದ ಬೆಲೆ ಏರಿಕೆ.. ಬೆಳ್ಳಿ ದರದಲ್ಲೂ ಹೆಚ್ಚಳ

ಚೆನ್ನೈನಲ್ಲಿ ಇಂದು 1 ಕೆಜಿ ಬೆಳ್ಳಿಯ ಬೆಲೆ 68,500 ರೂ., ದೆಹಲಿ ಮತ್ತು ಮುಂಬೈನಲ್ಲಿ ಲೋಹದ ಬೆಲೆ 64,200 ರೂ.ಗೆ ಮಾರಾಟವಾಗುತ್ತಿದೆ.

ಕೊಲ್ಕತ್ತಾದಲ್ಲಿ ಬೆಳ್ಳಿ(Gold) ಕೆಜಿಗೆ 64,200 ರೂ.ಗೆ ಮಾರಾಟವಾಗುತ್ತಿದ್ದರೆ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಬೆಳ್ಳಿ ಕೆಜಿಗೆ 68,500 ರೂ. ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News