Gold Rate Today: ಚಿನ್ನಾಭರಣ ಪ್ರಿಯರಿಗೆ ಸಂತಸದ ಸುದ್ದಿ.. ವಾರಾಂತ್ಯದಲ್ಲಿ ಇಳಿಕೆ ಕಂಡ ಚಿನ್ನದ ದರ, ಬೆಳ್ಳಿ ತಟಸ್ಥ!!

Gold Silver Price Today: ವಾರಾಂತ್ಯದಲ್ಲಿ ಚಿನ್ನಾಭರಣ ಪ್ರಿಯರಿಗೆ ಸಂತಸದ ಸುದ್ದಿಯಿದೆ.. ಒಂದೇ ದಿನದಲ್ಲಿ ಭರ್ಜರಿಯಾಗಿ ಏರಿಕೆಯಾಗಿದ್ದ ಚಿನ್ನದ ಬೆಲೆ ಇಂದು ತುಸು ಇಳಿಕೆಯಾಗಿದೆ.. ಬೆಳ್ಳಿ ದರ ತಟಸ್ಥವಾಗಿದೆ.. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆ ಎಷ್ಟಿದೆ ಎನ್ನುವುದನ್ನು ಇದೀಗ ತಿಳಿಯೋಣ..  

Written by - Savita M B | Last Updated : Mar 31, 2024, 08:55 AM IST
  • ನಿನ್ನೆ ಭಾರೀ ಏರಿಕೆ ಕಂಡು ಅಚ್ಚರಿ ಮೂಡಿಸಿದ್ದ ಚಿನ್ನದ ದರ ಇಂದು ಕುಸಿದಿದೆ
  • ಇತ್ತೀಚೆನ ದಿನಗಳಲ್ಲಿ ಬಹುತೇಕ ಚಿನ್ನದ ದರ ಏರಿಕೆಯತ್ತಲೇ ಸಾಗಿತ್ತು
  • ಕರ್ನಾಟಕ ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಹೇಗಿದೆ ಎನ್ನುವುದನ್ನು ಇದೀಗ ತಿಳಿದುಕೊಳ್ಳೋಣ..
Gold Rate Today: ಚಿನ್ನಾಭರಣ ಪ್ರಿಯರಿಗೆ ಸಂತಸದ ಸುದ್ದಿ.. ವಾರಾಂತ್ಯದಲ್ಲಿ ಇಳಿಕೆ ಕಂಡ ಚಿನ್ನದ ದರ, ಬೆಳ್ಳಿ ತಟಸ್ಥ!! title=

Gold Rate Today: ನಿನ್ನೆ ಭಾರೀ ಏರಿಕೆ ಕಂಡು ಅಚ್ಚರಿ ಮೂಡಿಸಿದ್ದ ಚಿನ್ನದ ದರ ಇಂದು ಕುಸಿದಿದೆ.. ಬೆಳ್ಳಿ ದರ ತಟಸ್ಥವಾಗಿದೆ. ಆದರೆ ಇತ್ತೀಚೆನ ದಿನಗಳಲ್ಲಿ ಬಹುತೇಕ ಚಿನ್ನದ ದರ ಏರಿಕೆಯತ್ತಲೇ ಸಾಗಿತ್ತು. ಕೆಲವು ದಿನ ಇಳಿಮುಖವಾದರೂ ಮತ್ತೆ ದುಪ್ಪಟ್ಟು ಏರುತ್ತಿತ್ತು.. ಕರ್ನಾಟಕ ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಹೇಗಿದೆ ಎನ್ನುವುದನ್ನು ಇದೀಗ ತಿಳಿದುಕೊಳ್ಳೋಣ.. 

22 ಕ್ಯಾರೆಟ್‌ ಚಿನ್ನದ ದರ
1 ಗ್ರಾಂಗೆ ನಿನ್ನೆ 6,300 ರೂ ಇದ್ದ 22 ಕ್ಯಾರೆಟ್‌ ಚಿನ್ನದ ಬೆಲೆ ಇಂದು  6,275 ರೂ. ಆಗಿದೆ. ಎರಡೂ ದರಕ್ಕೂ ಹೋಲಿಸಿದರೆ 25 ರೂ ಕಡಿಮೆಯಾಗಿದೆ.. ಅದೇ ರೀತಿ ಇಂದು 10 ಗ್ರಾಂ ಚಿನ್ನಕ್ಕೆ 62,750 ರೂ ನಿಗದಿಯಾಗಿದೆ.. 100 ಗ್ರಾಂ ಚಿನ್ನ ಕೊಳ್ಳುವುದಾದರೇ 6,27,500 ರೂ. ನೀಡಬೇಕು 

ಇದನ್ನೂ ಓದಿ-Bank Holidays: ಬ್ಯಾಂಕ್‌ ಸಿಬ್ಬಂದಿಗಳಿಗೆ ಗುಡ್‌ ನ್ಯೂಸ್‌: ಏಪ್ರಿಲ್‌ನಲ್ಲಿ 14 ದಿನಗಳ ಕಾಲ ರಜೆ!!

24 ಕ್ಯಾರೆಟ್‌ ಚಿನ್ನದ ದರ
1 ಗ್ರಾಂಗೆ ನಿನ್ನೆ 6,873 ರೂ ಇದ್ದ 24 ಕ್ಯಾರೆಟ್‌ ಚಿನ್ನ ಇಂದು 6,845 ರೂ. ಆಗಿದೆ.. ಎರಡೂ ದರಕ್ಕೂ ಹೋಲಿಸಿದರೆ 28 ರೂ ಕಡಿಮೆಯಾಗಿದೆ.. ಅದೇ ರೀತಿ ಇಂದು 10 ಗ್ರಾಂ ಚಿನ್ನಕ್ಕೆ 68,450ರೂ ನಿಗದಿಯಾಗಿದೆ.  100 ಗ್ರಾಂ ಚಿನ್ನ ಕೊಳ್ಳುವುದಾದರೇ 6,84,500 ರೂ ನೀಡಬೇಕು.. 
 
ಕರ್ನಾಟಕದಲ್ಲಿ ಚಿನ್ನ ಬೆಲೆ ಹೇಗಿದೆ?
ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು ಬಂಗಾರದ ಬೆಲೆ 22 ಕ್ಯಾರೆಟ್‌ಗೆ 62,750 ಮತ್ತು 24 ಕ್ಯಾರೆಟ್‌ ಚಿನ್ನದ ಬೆಲೆ 68,450ರೂ ಆಗಿದೆ.. ಅದೇ ರೀತಿ ದಾವಣಗೆರೆ, ಮೈಸೂರು, ಮಂಗಳೂರು, ಬಳ್ಳಾರಿ, ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಇದೇ ಬೆಲೆ ಇರಲಿದ್ದು, ಮಜೂರಿ ಹಾಗೂ ಇತರೆ ಶುಲ್ಕದಲ್ಲಿ ವ್ಯತ್ಯಾಸ ಕಂಡುಬರಬಹುದು.. 

ಇದನ್ನೂ ಓದಿ-Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ

ಹೊರ ರಾಜ್ಯಗಳಲ್ಲಿ ಚಿನ್ನ ಬೆಲೆ
ಮುಂಬೈ: 22 ಕ್ಯಾರೆಟ್‌ ಚಿನ್ನ 62,750ರೂ-24 ಕ್ಯಾರೆಟ್‌ಗೆ 68,450 ರೂ.
ಚೆನ್ನೈ: 22 ಕ್ಯಾರೆಟ್‌ ಚಿನ್ನದ ಬೆಲೆ 63,700 ರೂ-24 ಕ್ಯಾರೆಟ್‌ಗೆ 69,490 ರೂ. 
ದೆಹಲಿ:22 ಕ್ಯಾರೆಟ್‌ ಚಿನ್ನದ 62,900 ರೂ-24 ಕ್ಯಾರೆಟ್‌ಗೆ 68,600 ರೂ
ಕೊಲ್ಕತ್ತಾ: 22 ಕ್ಯಾರೆಟ್‌ ಚಿನ್ನದ ಬೆಲೆ 62,750ರೂ-24 ಕ್ಯಾರೆಟ್‌ಗೆ 68,450 ರೂ.
ಹೈದರಾಬಾದ್‌: 22 ಕ್ಯಾರೆಟ್‌ ಚಿನ್ನದ ಬೆಲೆ 62,750 ರೂ-24 ಕ್ಯಾರೆಟ್‌ಗೆ 68,450 ರೂ.
ಕೇರಳ:22 ಕ್ಯಾರೆಟ್‌ ಚಿನ್ನದ ಬೆಲೆ 62,750 ರೂ-24 ಕ್ಯಾರೆಟ್‌ಗೆ 68,450 ರೂ

ಬೆಳ್ಳಿ ಬೆಲೆ
ರಾಜ್ಯದಲ್ಲಿ ಇಂದು ಬೆಳ್ಳಿಯ ಬೆಲೆ ತಟಸ್ಥವಾಗಿದೆ.. ಒಂದು ಗ್ರಾಂ ಬೆಳ್ಳಿ ಕೊಳ್ಳಲು ಬಯಸಿದರೆ 77 ರೂ. 10 ಗ್ರಾಂಗೆ 770 ರೂ. 100 ಗ್ರಾಂಗೆ 7,700 ರೂ. ಅದೇ ರೀತಿ 1 ಕಿಲೋಗೆ 77,000 ರೂ. ಬೆಲೆ ಫಿಕ್ಸ್‌ ಆಗಿದೆ.. 
 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News