Electricity Bill: ಈ 700 ರೂ. ಸಾಧನ ಅಳವಡಿಸಿದ್ರೆ ನಿಮ್ಮ ವಿದ್ಯುತ್ ಬಿಲ್ ಅರ್ಧಕ್ಕಿಂತ ಕಡಿಮೆ ಬರುತ್ತೆ!

Electricity Bill: ನೀವು ಮನೆಯಲ್ಲಿ ಎಸಿ ಅಥವಾ ಇತರ ಉಪಕರಣಗಳನ್ನು ಬಳಸುತ್ತಿದ್ದರೆ ಪವರ್ ಸೇವರ್ ಎಲೆಕ್ಟ್ರಿಸಿಟಿ ಸೇವಿಂಗ್ ಡಿವೈಸ್ ಸಾಧನವನ್ನು ಬಳಸಿಕೊಂಡು ವಿದ್ಯುತ್ ಬಿಲ್ ಕಡಿಮೆ ಮಾಡಬಹುದು.

Written by - Puttaraj K Alur | Last Updated : Feb 23, 2023, 02:28 PM IST
  • ಪವರ್ ಸೇವರ್ ವಿದ್ಯುತ್ ಉಳಿತಾಯ ಸಾಧನವು ಸಾಕಷ್ಟು ಜನಪ್ರಿಯವಾಗಿದೆ
  • ನೀವು AC ಅಥವಾ ಇತರ ಉಪಕರಣ ಬಳಸುತ್ತಿದ್ದರೆ ಈ ಸಾಧನದಿಂದ ವಿದ್ಯುತ್ ಬಿಲ್ ಕಡಿಮೆ ಮಾಡಬಹುದು
  • ವಿದ್ಯುತ್ ಬಳಕೆಗೆ ಅನುಗುಣವಾಗಿ ವಿವಿಧ ರೀತಿಯ ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ
Electricity Bill: ಈ 700 ರೂ. ಸಾಧನ ಅಳವಡಿಸಿದ್ರೆ ನಿಮ್ಮ ವಿದ್ಯುತ್ ಬಿಲ್ ಅರ್ಧಕ್ಕಿಂತ ಕಡಿಮೆ ಬರುತ್ತೆ! title=
ವಿದ್ಯುತ್ ಉಳಿತಾಯ ಸಾಧನ

ನವದೆಹಲಿ: ದೇಶದಲ್ಲಿ ಬಿರು ಬೇಸಿಗೆ ಶುರುವಾಗಿದೆ. ಎಸಿ ಮತ್ತು ಕೂಲರ್ ಆನ್ ಮಾಡುವಷ್ಟು ಬಿಸಿಲು ಶುರುವಾಗಿದೆ. ಇದರಿಂದ ವಿದ್ಯುತ್ ಬಿಲ್ ತುಂಬಾ ಹೆಚ್ಚುತ್ತಿದೆ. ಆದೆರ ಇದನ್ನು ನೀವು ಅರ್ಧದಷ್ಟು ಕಡಿಮೆ ಮಾಡಬಹುದು. ನೀವು ಮನೆಯಲ್ಲಿ ಒಂದೇ ಒಂದು ಪುಟ್ಟ ಸಾಧನ ಅಳವಡಿಸಿಕೊಂಡ್ರೆ ಹೆಚ್ಚು ವಿದ್ಯುತ್ ಬಿಲ್ ಬರುವುದು ನಿಲ್ಲುತ್ತದೆ. ನೀವು ಮನೆಯ ಯಾವುದೇ ಮೂಲೆಯಲ್ಲಿ ಈ ವಿದ್ಯುತ್ ಉಳಿತಾಯ ಸಾಧನವನ್ನು ಅಳವಡಿಸಬಹುದು. ಇದರ ನಂತರ ನೀವು ಸಾಕಷ್ಟು ವಿದ್ಯುತ್ ಜೊತೆಗೆ ಹಣವನ್ನು ಉಳಿಸುತ್ತೀರಿ.

ಪವರ್ ಸೇವರ್ ವಿದ್ಯುತ್ ಉಳಿತಾಯ ಸಾಧನ

ಪವರ್ ಸೇವರ್ ವಿದ್ಯುತ್ ಉಳಿತಾಯ ಸಾಧನವು ಸಾಕಷ್ಟು ಜನಪ್ರಿಯವಾಗಿದೆ. ಜನರು ಇದನ್ನು ಹೆಚ್ಚಾಗಿ ಬಳಸುತ್ತಾರೆ. ನೀವು ಮನೆಯಲ್ಲಿ ಎಸಿ ಅಥವಾ ಇತರ ಉಪಕರಣಗಳನ್ನು ಬಳಸುತ್ತಿದ್ದರೆ, ಈ ಸಾಧನವನ್ನು ಬಳಸಿಕೊಂಡು ವಿದ್ಯುತ್ ಬಿಲ್ ಕಡಿಮೆ ಮಾಡಬಹುದು. ವಿದ್ಯುತ್ ಬಳಕೆಗೆ ಅನುಗುಣವಾಗಿ ವಿವಿಧ ರೀತಿಯ ಸಾಧನಗಳು ಲಭ್ಯವಿದೆ.

ಇದನ್ನೂ ಓದಿ: ಈ ಎಲ್ಐಸಿ ಪಾಲಸಿಯಿಂದ ನಿಮಗೆ ಸಿಗುತ್ತೆ 1,24,000.ರೂ, ಪಿಂಚಣಿ..!

ಪವರ್ ಸೇವರ್ ಸಾಧನದ ಬೆಲೆ

ಪವರ್ ಸೇವರ್ ಎಲೆಕ್ಟ್ರಿಸಿಟಿ ಸೇವಿಂಗ್ ಡಿವೈಸ್ ಬೆಲೆ 2,200 ರೂ. ಇದೆ. ಆದರೆ ನೀವು ಅಮೆಜಾನ್‍ನಲ್ಲಿ ಕೇವಲ 799 ರೂ.ಗೆ ಇದನ್ನು ಖರೀದಿಸಬಹುದು. ಈ ಸಾಧನದ ಮೇಲೆ ಶೇ.64ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅಂದರೆ 700 ರೂ.ಗಳಲ್ಲಿ ನಿಮ್ಮ ವಿದ್ಯುತ್ ಬಿಲ್‌ನ ಒತ್ತಡ ಕೊನೆಗೊಳ್ಳುತ್ತದೆ.

ಇದು ತುಂಬಾ ಕಾಂಪ್ಯಾಕ್ಟ್ ಸಾಧನವಾಗಿದೆ. ಇದನ್ನು ಸುಲಭವಾಗಿ ನೀವು ಅಳವಡಿಸಬಹುದು. ಇದನ್ನು ಮನೆಯ ಯಾವುದೇ ಸಾಕೆಟ್‌ನಲ್ಲಿ ಸುಲಭವಾಗಿ ಅಳವಡಿಸಬಹುದು. ನಂತರ ಈ ಸಾಧನದಿಂದ ವಿದ್ಯುತ್ ಬಳಕೆ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಇದರಿಂದ ನೀವು ಹೆಚ್ಚು ಹೆಚ್ಚು ಹಣ ಉಳಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಸ್ವಂತ ಜಮೀನು ಹೊಂದಿರುವವರಿಗೆ ಸರ್ಕಾರದ ಮಹತ್ವದ ಘೋಷಣೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News