8ನೇ ವೇತನ ಆಯೋಗ: ಯಾವ ರಾಜ್ಯದ ಉದ್ಯೋಗಿಗಳಿಗೆ ಮೊದಲು ಸಂಬಳ ಹೆಚ್ಚಾಗುತ್ತದೆ ಗೊತ್ತಾ?

8th Pay Commission: 10 ವರ್ಷಗಳಿಗೆ ಒಮ್ಮೆ ಸರ್ಕಾರಿ ನೌಕರರ ಜೀವನ ಮಟ್ಟ ಸುಧಾರಿಸಲು ಯಾವ ಪ್ರಮಾಣದಲ್ಲಿ ವೇತನ, ಭತ್ಯೆಗಳು ಮತ್ತು ಪಿಂಚಣಿಯನ್ನು ಹೆಚ್ಚಿಸಬೇಕಂದು ವೇತನ ಆಯೋಗ ಶಿಫಾರಸ್ಸು ಮಾಡುತ್ತದೆ. ಈಗ 8ನೇ ಆಯೋಗ ರಚನೆಯಾಗಿದ್ದು ಅದರ ಬಗ್ಗೆ ಕುತೂಹಲ ಹುಟ್ಟುಕೊಂಡಿದೆ.

Written by - Yashaswini V | Last Updated : Jan 20, 2025, 08:32 AM IST
  • 8ನೇ ವೇತನ ಆಯೋಗದ ಶಿಫಾರಸ್ಸುಗಳು ಮೊದಲು ಅನ್ವಯವಾಗುವುದು ಕೇಂದ್ರ ಸರ್ಕಾರದ ನೌಕರರಿಗೆ.
  • ನಂತರ ಈ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರಗಳೂ ಒಪ್ಪಿಕೊಂಡು ಜಾರಿ ಮಾಡಬೇಕಾಗುತ್ತದೆ.
  • 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಹಲವು ರಾಜ್ಯಗಳು ಒಪ್ಪಿದ್ದವು. ಕೆಲವು ರಾಜ್ಯಗಳು ಒಪ್ಪಿರಲಿಲ್ಲ.
8ನೇ ವೇತನ ಆಯೋಗ: ಯಾವ ರಾಜ್ಯದ ಉದ್ಯೋಗಿಗಳಿಗೆ ಮೊದಲು ಸಂಬಳ ಹೆಚ್ಚಾಗುತ್ತದೆ ಗೊತ್ತಾ? title=

8th Pay Commission News: ಸರ್ಕಾರಿ ನೌಕರರ ಸಂಬಳ, ಭತ್ಯೆಗಳು ಹಾಗು ಪಿಂಚಣಿಗಳನ್ನು ರಿವೈಸ್ ಮಾಡಲು ಕೇಂದ್ರ ಸರ್ಕಾರವು ಪ್ರತಿ 10 ವರ್ಷಗಳಿಗೆ ಒಮ್ಮೆ ವೇತನ ಆಯೋಗ ರಚಿಸುತ್ತದೆ. ಆಯೋಗವು ಸರ್ಕಾರಿ ನೌಕರರ ಜೀವನ ಮಟ್ಟ ಸುಧಾರಿಸಲು ಯಾವ ಪ್ರಮಾಣದಲ್ಲಿ ವೇತನ, ಭತ್ಯೆಗಳು ಮತ್ತು ಪಿಂಚಣಿಯನ್ನು ಹೆಚ್ಚಿಸಬೇಕಂದು ಶಿಫಾರಸ್ಸು ಮಾಡುತ್ತದೆ. ಅದೇ ರೀತಿ ಈಗ 8ನೇ ಆಯೋಗ ರಚನೆಯಾಗಿದ್ದು ಅದರ ಲಾಭ ಏನೆಂದು ತಿಳಿಯೋಣ.

8ನೇ ವೇತನ ಆಯೋಗ ರಚನೆಯಾಗುತ್ತಿದ್ದಂತೆ ಸರ್ಕಾರಿ ನೌಕರರಲ್ಲಿ ಹಾಗು ಪಿಂಚಣಿದಾರರಲ್ಲಿ ಸಂಚಲನ ಉಂಟಾಗಿದೆ. 8ನೇ ವೇತನ ಆಯೋಗದ ಶಿಫಾರಸ್ಸುಗಳು ಯಾವಾಗಿನಿಂದ ಜಾರಿಯಾಗುತ್ತವೆ? ಯಾವ ಪ್ರಮಾಣದಲ್ಲಿ ವೇತನ, ಭತ್ಯೆಗಳು ಹಾಗು ಪಿಂಚಣಿಗಳು ಹೆಚ್ಚಾಗುತ್ತವೆ? ಯಾವ ರಾಜ್ಯದಲ್ಲಿ ಮೊದಲು ಸಂಬಳ ಹೆಚ್ಚಾಗುತ್ತದೆ ಎನ್ನುವ ಕುತೂಹಲಗಳು ಹುಟ್ಟಿಕೊಂಡಿವೆ.

ಇದನ್ನೂ ಓದಿ- Income Tax: ತಿಂಗಳಿಗೆ ಲಕ್ಷ ಸಂಪಾದಿಸಿದರೂ 1 ರೂ. ಕೂಡ ತೆರಿಗೆ ಪಾವತಿಸಬೇಕಿಲ್ಲ...! ಹೇಗೆ ಗೊತ್ತಾ

8ನೇ ವೇತನ ಆಯೋಗದ ಶಿಫಾರಸ್ಸುಗಳು ಮೊದಲು ಅನ್ವಯವಾಗುವುದು ಕೇಂದ್ರ ಸರ್ಕಾರದ ನೌಕರರಿಗೆ. ನಂತರ ಈ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರಗಳೂ ಒಪ್ಪಿಕೊಂಡು ಜಾರಿ ಮಾಡಬೇಕಾಗುತ್ತದೆ. ಆದರೆ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಹಲವು ರಾಜ್ಯಗಳು ಒಪ್ಪಿದ್ದವು. ಕೆಲವು ರಾಜ್ಯಗಳು ಒಪ್ಪಿರಲಿಲ್ಲ.

ಇದನ್ನೂ ಓದಿ- BPL Card ಹೊಂದಿರುವವರಿಗೆ ಗುಡ್ ನ್ಯೂಸ್: ಇನ್ಮುಂದೆ ನಿಮ್ಮ ಜಿಲ್ಲಾ ಕೇಂದ್ರಗಳಲ್ಲೇ ಸಿಗುತ್ತೆ ಈ ಎಲ್ಲಾ ಪ್ರಯೋಜನಗಳು!

ಜೊತೆಗೆ ಕೇಂದ್ರ ಸರ್ಕಾರ ವೇತನ ಆಯೋಗದ ಶಿಫಾರಸ್ಸುಗಳನ್ನು ಹೇಗೆ ಜಾರಿಗೊಳಿಸಬೇಕೆಂಬ ಮಾರ್ಗಸೂಚಿಯನ್ನು ನೀಡುತ್ತದೆ. ರಾಜ್ಯಗಳು ತಮ್ಮ ಆರ್ಥಿಕ ಪರಿಷ್ಟಿತಿಗಳಿಗೆ ಅನುಸಾರವಾಗಿ ನಿರ್ಧಾರ ಮಾಡುತ್ತವೆ. 7ನೇ ವೇತನ ಆಯೋಗದ ವಿಷಯ ನೋಡುವುದಾದರೆ ಶ್ರೀಮಂತ ಹಾಗು ದೊಡ್ಡ ರಾಜ್ಯಗಳು ಮಾತ್ರ ಶಿಫಾರಸ್ಸುಗಳನ್ನು ಜಾರಿ ಮಾಡಿದ್ದವು. ಉದಾಹರಣೆಗೆ ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಜಾರಿಗೆ ತಂದಿದ್ದವು. 8ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಕೂಡ ಈ ರಾಜ್ಯಗಳೇ ಮೊದಲು ಜಾರಿಗೆ ತರಬಹುದು ಎಂದು ಹೇಳಲಾಗುತ್ತಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News