Viral Video: ಆರಂಭದಲ್ಲಿ ಈ ಜಗಳ ಹೇಗೆ ಶುರುವಾಯ್ತು ಅನ್ನೋದು ಗೊತ್ತಾಗಿಲ್ಲ. ಈ ಜಗಳದ ವೇಳೆ ಹೊಡೆಸಿಕೊಳ್ಳುತ್ತಿದ್ದ ಹುಡುಗಿ, ತನಗೆ ಹೊಡೆಯುತ್ತಿದ್ದ ಹುಡುಗಿಯ ಪ್ಯಾಂಟ್ ಹಿಡಿದು ಎಳೆದಿದ್ದಾಳೆ. ಆಕೆಯ ಪ್ಯಾಂಟ್ ಕೆಳಗೆ ಬಿದ್ದರೂ ಸಹ ಆ ಹುಡುಗಿಗೆ ಪ್ರಜ್ಞೆ ಇರಲಿಲ್ಲ.
SNAKE VIRAL VIDEO: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ನಾಗರಹಾವಿನ ವಿಡಿಯೋವೊಂದು ವೈರಲ್ ಆಗಿದ್ದು, ಕೆಲವು ಮಕ್ಕಳು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವ ಬಿಳಿ ಬಣ್ಣದ ಅಲ್ಬಿನೋ ನಾಗರಹಾವಿನ ವೀಡಿಯೋ ಇದೀಗ ವೈರಲ್ ಆಗಿದೆ.
Teen marry old age viral video : ಇದು ಕಲಿಯುಗ ಇಲ್ಲಿ ಏನು ಬೇಕಾದರೂ ಆಗುತ್ತದೆ.. ಇತ್ತೀಚಿಗೆ ಹೆಚ್ಚಾಗಿ ಹರೆಯದ ಯುವತಿಯ ಅಂಕಲ್ ಮತ್ತು ಮುದುಕರನ್ನು ಇಷ್ಟ ಪಡುತ್ತಿದ್ದಾರೆ.. ಇದೀಗ 70 ವರ್ಷದ ವೃದ್ಧನೊಬ್ಬ 20 ಸುಂದರಿಯನ್ನು ಪ್ರೀತಿಸಿ ಮದುವೆಯಾದ ಪ್ರಸಂಗ ಬೆಳಕಿಗೆ ಬಂದಿದ್ದು, ಇದನ್ನು ಕೇಳಿ ಸಿಂಗಲ್ಸ್ ಸಾಯಲು ನಿರ್ಧರಿಸಿದ್ದಾರೆ..
Viral Video : ಮೊನ್ನೆ ದೆಹಲಿಯಲ್ಲಿ ಯುವತಿಯೊಬ್ಬಳು ಬಸ್ಸಿನಲ್ಲಿ ಬಿಕಿನಿ ಹಾಕಿಕೊಂಡು ಓಡಾಡಿದ್ದ ಸುದ್ದಿ ವೈರಲ್ ಆಗಿತ್ತು. ಈಗ ಅಂಥದ್ದೊಂದು ಘಟನೆ ಮತ್ತೆ ನಡೆದಿದೆ. ಯುವತಿಯೊಬ್ಬಳು ರೀಲ್ಗಳಿಗೆ ಬ್ರಾ ಧರಿಸಿ ರಸ್ತೆಯಲ್ಲಿ ನಡೆದಾಡಿದ್ದಾಳೆ.. ಯುವತಿಯ ಅನುಚಿತ ವರ್ತನೆ ನೆಟ್ಟಿಗರು ಕೋಪಗೊಂಡಿದ್ದಾರೆ.. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Aryan Khan Aaradhya Bachchan Morphed Photos: ಸಾಮಾಜಿಕ ಮಾಧ್ಯಮದಲ್ಲಿ ಸಾಮಾನ್ಯವಾಗಿ ಸ್ಟಾರ್ ನಟರ ಅಥವಾ ಅವರ ಕುಟುಂಬಗಳಿಗೆ ಸೇರಿದ ಅನೇಕ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅನೇಕ ಬಾರಿ ಊಹೆಗೂ ನಿಲುಕದ ಫೋಟೋಗಳು ಮುನ್ನೆಲೆಗೆ ಬಂದಿರುತ್ತವೆ. ಅಂತಹ ಫೋಟೋಗಳಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ದಂಪತಿಯ ಪುತ್ರಿಯ ಫೋಟೋ ವೈರಲ್ ಆಗಿರುವುದು ಕೂಡ ಒಂದು.
Viral Video : ಯುವಕನೊಬ್ಬನ ಹುಟ್ಟುಹಬ್ಬದ ಸಂದರ್ಭದಲ್ಲಿ ಆತನ ಗೆಳೆಯರು ಮಾಡಿಕೆ ಕೆಲಸ ಆಘಾತಕಾರಿಯಾಗಿದೆ.. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.. ವಿಡಿಯೋ ನೋಡಿದ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Viral: ಪ್ರತಿಯೊಂದು ಸಮಾಜವು ವಿಭಿನ್ನ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಆಲೋಚನೆಗಳನ್ನು ಹೊಂದಿರುತ್ತದೆ. ಎಲ್ಲಾ ಧರ್ಮದವರು ಭಾರತದಲ್ಲಿ ವಾಸಿಸುತ್ತಿದ್ದಾರೆ, ಕೆಲವೊಮ್ಮೆ ಕೆಲವು ಆಚರಣೆಗಳು ನಿಮ್ಮನ್ನು ಆಶ್ಚರ್ಯಗೊಳಿಸುತ್ತವೆ. ಇದಕ್ಕೆ ಉದಾಹರನೆಯಂತೆ ಈ ಹಳ್ಳಿಯಲ್ಲಿಯೂ ಕೂಡ ವಿಭಿನ್ನ ಆಚಾರವನ್ನು ಪಾಲಿಸುತ್ತಾರೆ.
Viral Video: ನಾಯಿಯೊಂದು ಕಿಂಗ್ ಕೋಬ್ರಾದಂತಹ ವಿಷಕಾರಿ ಹಾವಿನ ವಿರುದ್ಧ ಹೋರಾಡಿ ತನ್ನ ಯಜಮಾನನ ಮಕ್ಕಳ ಜೀವವನ್ನು ಉಳಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನಾಯಿಯ ಸಾಹಸ ನೋಡಿ ನೆಟ್ಟಿರು ಬೆಚ್ಚಿ ಬಿದ್ದಿದ್ದಾರೆ.
Rat and snake fight video: ಮನುಷ್ಯರಂತೆ ಪ್ರಾಣಿಗಳು ಕೂಡ ತಮ್ಮ ಬದುಕನ್ನು ಉಳಿಸಿಕೊಳ್ಳುವುದಕ್ಕಾಗಿ ಹೋರಾಟಗಳನ್ನು ಮಾಡುತ್ತವೆ. ಇದಕ್ಕೆ ಉದಾಹರಣೆಯಂತೆ ಈಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Marriage Viral Video: ಮದುವೆಯಾದ ನವ ಜೋಡಿಯನ್ನು ಹೊಸ ಬೈಕ್, ಕಾರ್ ನಲ್ಲಿ ಕಳುಹಿಸುವುದನ್ನು ನೀವು ನೋಡಿರಬಹುದು. ಆದರೆ, ಎಂದಾದರೂ ರಾಕೆಟ್ನಲ್ಲಿ ತೆರಳಿದ ವಧು-ವರರನ್ನು ನೋಡಿದ್ದೀರಾ?
Viral video: ಮನುಷ್ಯ ಮತ್ತು ಪ್ರಾಣಿಗಳ ದೇಹದಲ್ಲಿ ರಕ್ತ ತುಂಬಾ ಮುಖ್ಯವಾದ ಅಂಶ. ಅದಿಲ್ಲದೆ ಮನುಷ್ಯ ಬದುಕಲಾರ. ರಕ್ತವು ಕಡಿಮೆಯಾದರೆ, ವ್ಯಕ್ತಿಯ ಆರೋಗ್ಯವು ಹದಗೆಡುತ್ತದೆ, ಇದನ್ನು ಹೆಚ್ಚಿಸಲು ಹೆಚ್ಚಿನ ರಕ್ತವನ್ನು ವರ್ಗಾವಣೆ ಮಾಡಬೇಕಾಗುತ್ತದೆ ಅಥವಾ ಅದನ್ನು ಹೆಚ್ಚಿಸಲು ಸೂಕ್ತವಾದ ಮಾತ್ರೆಗಳು ಅಥವಾ ಆಹಾರವನ್ನು ತೆಗೆದುಕೊಳ್ಳಬೇಕಾಗುತ್ತದೆ.
Python viral video : ದೈತ್ಯ ಹೆಬ್ಬಾವು ಒಂದು ವಿದ್ಯುತ್ ಕಂಬದಲ್ಲಿ ನೇತಾಡುತ್ತಿದ್ದ ದೃಶ್ಯ ನೋಡಿ ದಾರಿಯಲ್ಲಿ ಸಾಗುತ್ತಿದ್ದ ಜನರು ಬೆಚ್ಚಿ ಬಿದ್ದಿದ್ದಾರೆ.. ಸಾವಿನ ಭಯ ಹುಟ್ಟಿಸುವ ವಿಡಿಯೋ ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.. ಅಸಲಿಗೆ ಈ ಘಟನೆ ನಡೆದದ್ದು ಎಲ್ಲಿ..? ಕಂಬ ಹತ್ತಿದ್ದ ಹೆಬ್ಬಾವಿಗೆ ಏನಾಯ್ತು..? ಸಂಪೂರ್ಣ ವಿವರ ಇಲ್ಲಿದೆ..
Viral Video: ಹಲವು ಬಾರಿ ಆ ಹೆಬ್ಬಾವು ವ್ಯಕ್ತಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ನೀವು ಕಾಣಬಹುದು. ಈ ವೇಳೆ ಆ ವ್ಯಕ್ತಿ ಅದನ್ನು ತನ್ನ ಕೈಗಳಿಂದ ಬಿಗಿಯಾಗಿ ಹಿಡಿಯಲು ಯತ್ನಿಸಿದ್ದಾನೆ. ಎಷ್ಟೇ ಪ್ರಯತ್ನಿಸಿದರೂ ಅದು ಆತನಿಂದ ತಪ್ಪಿಸಿಕೊಳ್ಳಲು ಪದೇ ಪದೇ ಪ್ರಯತ್ನಿಸಿದೆ. ಎಸ್ಕೇಪ್ ಆಗುವ ವೇಳೆ ಹಬ್ಬಾವು ಆ ವ್ಯಕ್ತಿಗೆ ಕಚ್ಚಲು ಸಹ ಪ್ರಯತ್ನಿಸುವುದನ್ನು ಕಾಣಬಹುದು.
Viral Video: ಹಸು ತನ್ನ ಯಜಮಾನನ ಮಕ್ಕಳನ್ನು ತನ್ನ ಮಕ್ಕಳಂತೆಯೇ ಪ್ರೀತಿಯಿಂದ ನಡೆಸಿಕೊಳ್ಳುತ್ತಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಗೋವಿನ ಮಾತೆಯ ಮನಸ್ಸನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
Tiger Video: ಕಾಡು ಪ್ರಾಣಿಗಳೊಂದಿಗೆ ಚೆಲ್ಲಾಟ ಆಡಿದ್ರೆ ಪ್ರಾಣಕ್ಕೆ ಕುತ್ತಾಗಬಹುದು. ಈ ವಿಷಯ ತಿಳಿದಿದ್ರೂ ಕೂಡ ಯುವಕರು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಸ್ವಲ್ಪ ಯಾಮಾರಿದ್ರೂ ಏನೆಲ್ಲಾ ಅನಾಹುತ ಆಗಬಹುದು ಗೊತ್ತಾ...
Viral Video : ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೊ ಒಂದು ಸಖತ್ ವೈರಲ್ ಆಗುತ್ತಿದೆ. ಒಬ್ಬ ಬ್ಲಾಗರ್ ಸ್ಕ್ರ್ಯಾಪ್ ಮಾರಾಟಗಾರನನ್ನು ಕೇಳಿದ ಪ್ರಶ್ನೆ ಆತನ ನೀಡಿದ ಉತ್ತರ.. ನೆಟ್ಟಿಗರ ದಂಗುಬಡಿಸಿದೆ. ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ..? ಬನ್ನಿ ನೋಡೋಣ..
thieves Viral Video: ಕಳ್ಳರ ಭಯದಿಂದ ಮನೆ, ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.. ಆದರೆ ಈ ಕ್ಯಾಮೆರಾಗಳು ಬಂದ ನಂತರ ಕಳ್ಳತನ ಪ್ರಕರಣಗಳು ಕಡಿಮೆಯಾಗಿದ್ದಲ್ಲದೇ ಹೆಚ್ಚಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.