Viral video : ನೀವು ನಡೆದುಕೊಂಡು ಹೋಗುತ್ತಿದ್ದ ದಾರಿಯ ಪಕ್ಕದಲ್ಲಿದ್ದ ವಿದ್ಯುತ್ ಕಂಬದ ಮೇಲೆ ದೈತ್ಯ ಹೆಬ್ಬಾವು ತೂಡಾಗುತ್ತಿದ್ದರೆ ನಿಮಗೆ ಹೇಗಾಗುತ್ತದೆ..? ಒಂದು ಕ್ಷಣ ಹಾರ್ಟ್ ಬೀಟ್ ನಿಲ್ಲುವುದಂತು ನಿಜ ಅಲ್ವಾ..!! ಈ ವಿಡಿಯೋ ನೋಡಿದ್ರೆ ನೀವು ಬೆಚ್ಚಿ ಬೀಳುವುದಂತು ಖಂಡಿತ..
ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಆನೆ, ಕೋರಿ, ಮೊಸಳೆ, ಸಿಂಹ, ಹುಲಿ, ಸೇರಿದಂತೆ ಹಲವು ಕಾಡು ಪ್ರಾಣಿಗಳ ವಿಡಿಯೋಗಳು ಹರಿದಾಡುತ್ತಿರುತ್ತವೆ.. ಆದ್ರೆ ಹೆಚ್ಚಾಗಿ ವೀಕ್ಷಣೆ ಪಡೆಯುವ ಪ್ರಾಣಿಗಳ ವಿಡಿಯೋ ಅಂದ್ರೆ ಅದು ಹಾವಿನ ವಿಡಿಯೋಗಳು.. ಹೆಚ್ಚಾಗಿ ಜನರ ಬೃಹತ್ ಹೆಬ್ಬಾವಿನ ವಿಡಿಯೋಗಳನ್ನು ಹೆಚ್ಚು ನೋಡ್ತಾರೆ...
ಇದನ್ನೂ ಓದಿ: ಎಡಬದಿಯಲ್ಲಿ ಮಲಗಿದರೆ ತುಂಬಾ ಒಳ್ಳೆಯದು.. ಏಕೆ ಗೊತ್ತಾ..?
ಹೌದು.. ಹಾವು ಎಂದರೆ ಅನೇಕ ಜನರಿಗೆ ನಡುಕ ಶುರುವಾಗುತ್ತದೆ.. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಹಾವಿನ ವಿಡಿಯೋಗಳು ಜನರ ಗಮನಸೆಳೆಯುತ್ತಿರುತ್ತವೆ.. ಇದೀಗ ಹೆಬ್ಬಾವು ಒಂದು ವಿದ್ಯುತ್ ಕಂಬ ಏರಿ ಸಾರ್ವಜನಿಕರಿಗೆ ನಡುಕ ಹುಟ್ಟಿಸಿದೆ. ಘಟನೆಯ ವಿಡಿಯೋ ಇಂಟರ್ನೆಟ್ನಲ್ಲಿ ಟ್ರೇಂಡ್ ಕ್ರಿಯೇಟ್ ಮಾಡುತ್ತಿದೆ..
Just look at this Reticulated python, the longest and most aggressive non venomous snake in the world. 🤯 pic.twitter.com/SjgbngXW9g
— Nature is Amazing ☘️ (@AMAZlNGNATURE) September 20, 2024
ಹಾವು ಇಷ್ಟು ಎತ್ತರದ ಕಂಬವನ್ನು ಹೇಗೆ ಏರಿತು.. ಅಸಲಿಗೆ ನಗರಕ್ಕೆ ಹೇಗೆ ಬಂತು ಎನ್ನುವುದೇ ಜನರ ಪ್ರಶ್ನೆಯಾಗಿತ್ತು. ಇನ್ನು ಕೆಲವರು ಈ ವಿಡಿಯೋಗೆ ಕಮೆಂಟ್ ಕೂಡ ಹಾಕಿದ್ದು, ಹಾವಿಗೆ ವಿದ್ಯುತ್ ಏನು ಮಾಡಿಲ್ವಾ ಅಂತ ಪ್ರಶ್ನೆ ಕೇಳುತ್ತಿದ್ದಾರೆ.. ಸಧ್ಯ ಈ ಘಟನೆ ನಡೆದದ್ದು ಎಲ್ಲಿ ಎನ್ನುವ ಮಾಹಿತಿ ಇಲ್ಲ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.