ತನಿಖೆಯ ನೆಪದಲ್ಲಿ ಮಹಿಳೆಯರ ಜೊತೆ ಅಧಿಕಾರಿಯ S*X..! VIP, VVIP ಗಳೂ ಇದ್ದಾರೆ.. ಬರೋಬ್ಬರಿ.. 400 ವೀಡಿಯೋಗಳು ಲೀಕ್..  

Officer scandal Video leak : ಉನ್ನತ ಅಧಿಕಾರಿಯೊಬ್ಬರ ರಾಸಲೀಲೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸುತ್ತಿದೆ. ಅಧಿಕಾರಿಯ ಕುಚುಕು ಕುಚುಕು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ..

Written by - Krishna N K | Last Updated : Nov 9, 2024, 01:42 PM IST
    • ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ರಾಸಲೀಲೆ ಪ್ರಣಯದಲ್ಲಿ ಸಿಕ್ಕಿಬಿಳುತ್ತಿದ್ದಾರೆ.
    • ಉನ್ನತ ಅಧಿಕಾರಿಯೊಬ್ಬರ ರಾಸಲೀಲೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸುತ್ತಿದೆ.
    • ಸುಮಾರು 400 ಮಹಿಳೆಯರೊಂದಿಗಿನ ರಾಸಲೀಲೆ ವಿಡಿಯೋಗಳು ವೈರಲ್ ಆಗಿವೆ.
ತನಿಖೆಯ ನೆಪದಲ್ಲಿ ಮಹಿಳೆಯರ ಜೊತೆ ಅಧಿಕಾರಿಯ S*X..! VIP, VVIP ಗಳೂ ಇದ್ದಾರೆ.. ಬರೋಬ್ಬರಿ.. 400 ವೀಡಿಯೋಗಳು ಲೀಕ್..   title=

Equatorial Guinea Sex Scandal : ಇತ್ತೀಚಿಗೆ ದೇಶದ ಕೆಲವು ಉನ್ನತ ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ರಾಸಲೀಲೆ ಪ್ರಣಯದಲ್ಲಿ ಸಿಕ್ಕಿಬಿಳುತ್ತಿದ್ದಾರೆ.. ನಟರೂ ಸಹ ಇದಕ್ಕೆ ಹೊರತಾಗಿಯಲ್ಲ.. ಅದು ಅಲ್ಲದೆ.. ಜನರಿಗೆ ಮಾದರಿಯಾಗಬೇಕಾದ ನಾಯಕರು, ಅಧಿಕಾರಿಗಳೇ ಇಂತಹ ಕೊಳಕು ಕೆಲಸ ಮಾಡುತ್ತಿರುವುದು ವಿಪರ್ಯಾಸವೇ ಸರಿ..

ಇನ್ನು ಕೆಲವರು ತಮ್ಮ ಅಧಿಕಾರ ಮತ್ತು ಸ್ಥಾನಮಾನ ಬಳಸಿಕೊಂಡು ಸಹಾಯ ಕೇಳಿ ಬಂದ ಅಬಲೆಯರನ್ನು ಲೈಂಗಿಕ ಆಸೆ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಸಧ್ಯ ಈಕ್ವಟೋರಿಯಲ್ ಗಿನಿಯಾದ ಆರ್ಥಿಕ ಅಪರಾಧ ವಿಭಾಗದ ಮುಖ್ಯಸ್ಥ ಬಾಲ್ಟಾಸರ್ ಎಂಗೊಂಗಾಗೆ ಸಬಂಧಿಸಿದ ವೀಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ..

ಇದನ್ನೂ ಓದಿ:ಯುದ್ದದಲ್ಲಿ ಸಾವನ್ನೇ ಅನುಭವಿಸದ ಸೈನಿಕರಿರುವ ದೇಶ ಯಾವುದು ಗೊತ್ತೇ?

ಈ ಕುರಿತು ಕೆ ಬುಡು ಎಂಬ ವ್ಯಕ್ತಿ ತಮ್ಮ X ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಈಕ್ವಟೋರಿಯಲ್ ಗಿನಿಯಾದ ಆರ್ಥಿಕ ಅಪರಾಧ ವಿಭಾಗದ ಮುಖ್ಯಸ್ಥ ಬಾಲ್ಟಾಸರ್ ಎಂಗೊಂಗಾಗೆ ವಿಡಿಯೋಗಳನ್ನು ನಾನು ಇಲ್ಲಿ ಪೋಸ್ಟ್ ಮಾಡಿದ್ದೇನೆ, ಕೇವಲ 3,000 ಜನರು ಅದನ್ನು ನೋಡಿದ್ದಾರೆ.. ನೀವು ನೋಡದಿದ್ದರೆ ನೋಡಿ ಅಂತ ಶೀರ್ಷಿಕೆ ಬರೆದುಕೊಂಡಿದ್ದಾನೆ.

ಗಿನಿಯಾದಲ್ಲಿ ಪ್ರಸ್ತುತ ಈ ಲೈಂಗಿಕ ಹಗರಣವು ಒಂದು ಸಂಚಲನವಾಗಿದೆ ಎಂದು ಹೇಳಬಹುದು. ಈ ಘಟನೆ ನಡೆದಿರುವುದು ರಾಷ್ಟ್ರೀಯ ಹಣಕಾಸು ತನಿಖಾ ಸಂಸ್ಥೆಯ (ANIF), ಬಾಲ್ಟಾಸರ್ ಎಬಾಂಗ್ ನ್ಗೊಂಗಾದ ನಿರ್ದೇಶಕರು, ಹಣಕಾಸು ಸಚಿವಾಲಯದ ಅವರ ಕಚೇರಿಯಲ್ಲಿ ಎನ್ನುವುದೇ ಶಾಕಿಂಗ್‌ ವಿಚಾರ..

ಇದನ್ನೂ ಓದಿ:ಪ್ರಪಂಚದ ಯಾವ ದೇಶದ ಜನರು ಅತೀ ಹೆಚ್ಚು 'ಪೋರ್ನ್‌' ನೋಡ್ತಾರೆ ಗೊತ್ತೆ..? ಭಾರತದ ಎಷ್ಟನೇ ಸ್ಥಾನದಲ್ಲಿ ಅಂತ ತಿಳಿದ್ರೆ ಶಾಕ್‌ ಆಗ್ತೀರಾ

ಉನ್ನತ ರಾಜಕೀಯ ನಾಯಕರ ಸಹೋದರಿಯರು, ಉನ್ನತ ಅಧಿಕಾರಿಗಳ ಪತ್ನಿಯರು ಸೇರಿದಂತೆ ಎಲ್ಲರೊಂದಿಗೂ ಈ ಅಧಿಕಾರಿ ಸಂಬಂಧ ಹೊಂದಿದ್ದಾರೆ ಎಂಬುದು ವಿಡಿಯೋಗಳ ಮೂಲಕ ಗೊತ್ತಾಗಿದೆ. ಅಷ್ಟೇ ಅಲ್ಲ ವಿಐಪಿಗಳು ಮತ್ತು ವಿವಿಐಪಿಗಳ ಪತ್ನಿಯರೂ ಸಹ ಈ ವಿಡಿಯೋದಲ್ಲಿದ್ದಾರೆ ಎನ್ನಲಾಗಿದೆ.

ಸುಮಾರು 400 ಮಹಿಳೆಯರೊಂದಿಗಿನ ರಾಸಲೀಲೆ ವಿಡಿಯೋಗಳು ವೈರಲ್ ಆಗಿವೆ. ಇನ್ನು ಗಿನಿಯಾ ದೇಶದ ಉಪಾಧ್ಯಕ್ಷ ಟಿಯೊಡೊರೊ ನ್ಗುಮಾ ಒಬಿಯಾಂಗ್ ಮಂಗ್ಯು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಚಿವಾಲಯಗಳ ಕಚೇರಿಗಳಲ್ಲಿ ಲೈಂಗಿಕ ಸಂಬಂಧ ಹೊಂದಿರುವ ಎಲ್ಲಾ ಪೌರಕಾರ್ಮಿಕರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಸರ್ಕಾರ ಆದೇಶಿಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆಯಂತೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News