ನ್ಯೂಯಾರ್ಕ್: ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಪ್ರಕಾರ ಅಲಾಸ್ಕಾ ಪೆನಿನ್ಸುಲಾ ಪ್ರದೇಶದಲ್ಲಿ ಇಂದು 7.4 ತೀವ್ರತೆಯ ಭೂಕಂಪ ಸಂಭವಿಸಿದೆ.
ಭೂಕಂಪದ ನಂತರ ಯುಎಸ್ ಜಿಎಸ್ (US Tsunami Warning System) ಯು ಸುನಾಮಿ ಭೀತಿ ಸಾಧ್ಯತೆಯನ್ನು ತಿಳಿಸಿದೆ 9.3 ಕಿಮೀ (5.78 ಮೈಲುಗಳು) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಎಸ್ ತಿಳಿಸಿದೆ.
#Alaska There is news of destruction in the earthquake. Tsunami warning issued .#alaska #earthquake #tsunami pic.twitter.com/oD29nVLAFl
— NOAH (@noahwarpress) July 16, 2023
ಎರಡು ವಾರಗಳ ಹಿಂದೆ ಅಲಾಸ್ಕಾದ ಆಂಕಾರೇಜ್‌ನಲ್ಲಿ ಲಘು ಭೂಕಂಪ ಸಂಭವಿಸಿದೆ. ಯುಎಸ್ ಜಿಎಸ್ ಪ್ರಕಾರ, ಭೂಕಂಪವು ನಗರದ ದಕ್ಷಿಣಕ್ಕೆ 12 ಮೈಲುಗಳಷ್ಟು ಮತ್ತು ಈಗಲ್ ನದಿಯ ದಕ್ಷಿಣಕ್ಕೆ ಎರಡು ಮೈಲುಗಳಷ್ಟು ದಾಖಲಾಗಿದೆ.
Oh dear! Pretty big shallow earthquake. Likely a tsunami generated. @CNHR_SFU #tsunami pic.twitter.com/K8ZEyGnATt
— Brent Ward 🇺🇦 (@GeoBrentatlarge) July 16, 2023
ಆದಾಗ್ಯೂ, ಯಾವುದೇ ಗಾಯ ಅಥವಾ ಹಾನಿ ವರದಿಯಾಗಿಲ್ಲ. ಯುಎಸ್ ಜಿಎಸ್ ಒದಗಿಸಿದ ದತ್ತಾಂಶವು ಭೂಕಂಪವು 17.5 ಮೈಲುಗಳಷ್ಟು ಆಳವಾಗಿದೆ ಎಂದು ತೋರಿಸಿದೆ ಮತ್ತು ಇನ್ನೊಂದು ಪಶ್ಚಿಮ ಕರಾವಳಿಯಲ್ಲಿ ವರದಿಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ