ಜೋರು ಮಳೆಯಲ್ಲಿ ಕಾಫಿ ಜೊತೆಯಲ್ಲಿ ಏನಾದೃಊ ಸೇವಿಸುತ್ತಿದ್ದರೇ ಸಮಯ ಹೋಗೊದು ಗೊತ್ತಲ್ಲ ಆದರೆ ಹೆಚ್ಚಿನವರು ಈ ಅಭ್ಯಾಸದಲ್ಲಿ ಚುರುಮುರಿ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ.
ಆದರೆ ಅದನ್ನು ಹೇಗೆ ತಯಾರಿಸುತ್ತಾರೆಂದು ಯಾರು ಸಹ ಅದರ ಗೋಜಿಗೆ ಹೋಗುವುದಿಲ್ಲ. ಆದರೆ ನಮಗೆ ರುಚಿ ಅಷ್ಟೆ ಬೇಕಿರುತ್ತದೆ. ಅದೇ ರೀತಿಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Crime: ವಾಟ್ಸಾಪ್, ಫೇಸ್ಬುಕ್ನಲ್ಲಿ ಹುಡುಗಿಯರಿಗೆ ಹಾರ್ಟ್ ಎಮೋಜಿ ಕಳಿಸಿದ್ರೆ ಜೈಲ್ ಗ್ಯಾರಂಟಿ..!
ನಾವು ಅಂದುಕೊಂಡಿದ್ದೆವು ಇಷ್ಟೊಂದು ರುಚಿ ಬರುವ ಮಂಡಕ್ಕಿ ಹೇಗೆ ತಯಾರಿಸುತ್ತಾರೆಂದು. ಹಲವರಿಗೆ ಕೂತುಹಕಾರಿ ವಿಷಯವು ಹೌದು. ಯಾವುದೇ ತಯಾರಿಕೆ ಇರಬಹುದು ಹಣದ ಮಾಡುವ ದೃಷ್ಠಿಯಿಂದ ನೋಡದೇ ಸ್ವಲ್ಪವಾದರೂ ಮಾನವೀಯ ದೃಷ್ಠಿಯಿಂದ ನೋಡಬೇಕು.
ಒಂದು ತಿನ್ನುವ ವಸ್ತು ಬಗ್ಗೆ ಯಾಕೆ ಇಷ್ಟೊಂದು ಹೇಳುತ್ತಿದ್ದೀನಿ ಅನಿಸಬಹುದು ಆದರೆ ಅದಕ್ಕೂ ಕಾರಣವಿದೆ. ಗರಿಗರಿಯಾಗಿ ಕಡಿಮೆ ಬೆಲೆಯಲ್ಲಿ ಸಿಗುವ ಮಂಡಕ್ಕಿ ತಯಾರಿಸುವ ವಿಧಾನ ನೋಡಿದರೇ ಜೀವಮಾನದಲ್ಲಿ ಮತ್ತೆಂದು ತಿನ್ನುವ ಮನಸ್ಸು ಬರುವುದಿಲ್ಲ.
ಅಷ್ಟು ಹದಗೆಡಿಸಿ ಅದನ್ನು ತಯಾರಿಸುತ್ತಾರೆ. ಇದನ್ನು ನೋಡಿದ ನೆಟ್ಟಿಗರು, ಕಿಡಿಕಾರಿದ್ದಾರೆ. ತಿನ್ನುವ ವಸ್ತುವನ್ನು ಪಚ ಪಚ ತುಳಿದರೇ ತಿನ್ನಲು ಮನಸ್ಸು ಬರುತ್ತದಯೆ ಹೀಗೆ ಮಂಡಕ್ಕಿ ತಯಾರಿಕೆಯಲ್ಲಿ ಹೀಗೆ ಮಾಡಿದ್ದಾರೆ. ಈ ವಿಡಿಯೋ ನೋಡಿದ ಬಳಿಕ ನಾನಂತು ಕೆಲವು ತಿನಿಸುವುಗಳನ್ನು ತಿನ್ನುವುದನ್ನು ಬಿಟ್ಟಿದ್ದೀನಿ ನೀವು ಎಚೆತ್ತುಕೊಳ್ಳಿ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.