Puffed Rice with Milk for Weight Loss: ಪಫ್ಡ್ ರೈಸ್ ಅಥವಾ ಮಂಡಕ್ಕಿಯನ್ನು ವಿಶೇಷವಾಗಿ ಅಕ್ಕಿಯಿಂದ ತಯಾರಿಸಲಾಗುತ್ತದೆ. ಕೆಲವರು ಮಂಡಕ್ಕಿಯನ್ನು ಭೇಲ್, ಮುರ್ಮುರಾ ಮತ್ತು ಪಫ್ಡ್ ರೈಸ್ ಎಂದು ಸಹ ಕರೆಯುತ್ತಾರೆ.
Puffed Rice/Kadle Puri/Murmure : ಮಂಡಕ್ಕಿ, ಚುರ್ ಮುರಿಯನ್ನು ಇಷ್ಟಪಟ್ಟು ತಿನ್ನುವಿರಾ ? ಈ ವಿಡಿಯೋವನ್ನು ಒಮ್ಮೆ ನೋಡಿ ಹೊರಗಿನಿಂದ ತಂದ ತಿನಿಸುಗಳನ್ನು ಯಾವ ರೀತಿ ತಯಾರಿಸಲಾಗುತ್ತದೆ ಎನ್ನುವ ಅರಿವು ನಮಗಿರುವುದಿಲ್ಲ. ಪ್ಯಾಕೆಟ್ ನಲ್ಲಿ ಸಿಗುವ ಅನೇಕ ವಸ್ತುಗಳನ್ನು ತಂದು ಸೇವಿಸುತ್ತೇವೆ.
Churumuri Viral Video: ನಾವು ಅಂದುಕೊಂಡಿದ್ದೆವು ಇಷ್ಟೊಂದು ರುಚಿ ಬರುವ ಮಂಡಕ್ಕಿ ಹೇಗೆ ತಯಾರಿಸುತ್ತಾರೆಂದು.ಹಲವರಿಗೆ ಕೂತುಹಕಾರಿ ವಿಷಯವು ಹೌದು. ಯಾವುದೇ ತಯಾರಿಕೆ ಇರಬಹುದು ಹಣದ ಮಾಡುವ ದೃಷ್ಠಿಯಿಂದ ನೋಡದೇ ಸ್ವಲ್ಪವಾದರೂ ಮಾನವೀಯ ದೃಷ್ಠಿಯಿಂದ ನೋಡಬೇಕು.
ಸಂಜೆಯ ಸ್ನ್ಯಾಕ್ಸ್ನಲ್ಲಿ ಆರೋಗ್ಯಕರ ಆಹಾರಗಳು: ಆಫೀಸ್ನ ಕೆಲಸದ ನಂತರ ಸಂಜೆಯ ಹೊತ್ತಿಗೆ ಹಸಿವು ಪ್ರಾರಂಭವಾಗುತ್ತದೆ. ಅನೇಕ ಜನರು ಸಂಜೆ ಕರಿದ ತಿಂಡಿಗಳನ್ನು ಸೇವಿಸುತ್ತಾರೆ. ಆದರೆ ಇದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮವುಂಟಾಗುತ್ತದೆ. ಹೀಗಾಗಿ ಆರೋಗ್ಯಕರ ಆಹಾರ ಸೇವಿಸುವುದು ಉತ್ತಮ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.