Watch: ಕಾರಿನೊಳಗೆ ಪ್ರೇಮಿಗಳ ಕುಚುಕುಚು... ಸರಸದಲ್ಲಿರುವಾಗಲೇ ಗೇರ್‌ʼಗೆ ಕಾಲು ತಾಗಿ ನದಿಗೆ ಬಿತ್ತು ಕಾರು! ಮುಂದೆ... ಈ ವಿಡಿಯೋ ನೋಡಿ

Range Rovers falls in river during Couple Intimate Moment: ಆಗಸ್ಟ್ 28 ರ ಬುಧವಾರದಂದು ಜೋಡಿ ತಮ್ಮ ರೇಂಜ್ ರೋವರ್‌ʼನಲ್ಲಿ ಫೇರ್‌ಮೌಂಟ್ ಪಾರ್ಕ್‌ʼಗೆ ಆಗಮಿಸಿದ್ದರು. ಈ ಉದ್ಯಾನವನವು ಶುಯ್ಕಿಲ್ ನದಿಯ ಪಕ್ಕದಲ್ಲೇ ಇದೆ. ಸ್ಥಳೀಯ ಕಾಲಮಾನ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಈ ಜೋಡಿ ಕಾರನ್ನು ನದಿಯ ದಡದಲ್ಲಿರುವ ಪಾರ್ಕ್‌ನಲ್ಲಿ ನಿಲ್ಲಿಸಿ ಅಲ್ಲಿಯೇ ಸರಸ ಸಲ್ಲಾಪಕ್ಕೆ ಮುಂದಾಗಿದ್ದಾರೆ.

Written by - Bhavishya Shetty | Last Updated : Aug 30, 2024, 01:43 PM IST
    • ಜೋಡಿ ಸರಸದಲ್ಲಿ ನಿರತರಾಗಿದ್ದಾಗ ರೇಂಜ್ ರೋವರ್ ಕಾರು ನದಿಗೆ ಬಿದ್ದಿದೆ
    • ಆಕಸ್ಮಿಕವಾಗಿ ಯಾರದೋ ಕಾಲು ಹಿಂಬದಿಯ ಗೇರ್ʼಗೆ ತಾಗಿದ್ದು, ಪರಿಣಾಮ ಕಾರು ನದಿಗೆ ಬಿದ್ದಿದೆ
    • ತಮ್ಮ ರೇಂಜ್ ರೋವರ್‌ʼನಲ್ಲಿ ಫೇರ್‌ಮೌಂಟ್ ಪಾರ್ಕ್‌ʼಗೆ ಆಗಮಿಸಿದ್ದರು
Watch: ಕಾರಿನೊಳಗೆ ಪ್ರೇಮಿಗಳ ಕುಚುಕುಚು... ಸರಸದಲ್ಲಿರುವಾಗಲೇ ಗೇರ್‌ʼಗೆ ಕಾಲು ತಾಗಿ ನದಿಗೆ ಬಿತ್ತು ಕಾರು! ಮುಂದೆ... ಈ ವಿಡಿಯೋ ನೋಡಿ title=
Viral Video

Range Rovers falls in river during Couple Intimate Moment: ಕೆಲವೊಮ್ಮೆ ಮೋಜು ಕೂಡ ಸಮಸ್ಯೆಗೆ ಕಾರಣವಾಗುತ್ತದೆ. ಇದೀಗ ಈ ಮಾತಿಗೆ ಉತ್ತಮ ಉದಾಹರಣೆ ಎಂಬಂತೆ ಜೋಡಿಯೊಂದು ಸರಸದಲ್ಲಿ ನಿರತರಾಗಿದ್ದಾಗ ರೇಂಜ್ ರೋವರ್ ಕಾರು ಫಿಲಡೆಲ್ಫಿಯಾ ನದಿಗೆ ಬಿದ್ದಿದೆ. ಪ್ರಣಯದಲ್ಲಿ ಮುಳುಗಿರುವಾಗ ಆಕಸ್ಮಿಕವಾಗಿ ಯಾರದೋ ಕಾಲು ಹಿಂಬದಿಯ ಗೇರ್ʼಗೆ ತಾಗಿದ್ದು, ಪರಿಣಾಮ ಕಾರು ನದಿಗೆ ಬಿದ್ದಿದೆ.

ಇದನ್ನೂ ಓದಿ: ಓದಿದ್ದು 8ನೇ ಕ್ಲಾಸ್‌, ಆಗಿದ್ದು ಟೀಂ ಇಂಡಿಯಾದ ಸ್ಟಾರ್‌ ಬೌಲರ್...‌ 200 ರೂಗೆ ಕ್ರಿಕೆಟ್‌ ಆಡಿದ್ದ ಈತ ಇಂದು ಕೋಟಿ ಕೋಟಿ ಆಸ್ತಿ ಮಾಲೀಕ: ಯಾರೆಂದು ಗೆಸ್‌ ಮಾಡಿ

ಆಗಸ್ಟ್ 28 ರ ಬುಧವಾರದಂದು ಜೋಡಿ ತಮ್ಮ ರೇಂಜ್ ರೋವರ್‌ʼನಲ್ಲಿ ಫೇರ್‌ಮೌಂಟ್ ಪಾರ್ಕ್‌ʼಗೆ ಆಗಮಿಸಿದ್ದರು. ಈ ಉದ್ಯಾನವನವು ಶುಯ್ಕಿಲ್ ನದಿಯ ಪಕ್ಕದಲ್ಲೇ ಇದೆ. ಸ್ಥಳೀಯ ಕಾಲಮಾನ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಈ ಜೋಡಿ ಕಾರನ್ನು ನದಿಯ ದಡದಲ್ಲಿರುವ ಪಾರ್ಕ್‌ನಲ್ಲಿ ನಿಲ್ಲಿಸಿ ಅಲ್ಲಿಯೇ ಸರಸ ಸಲ್ಲಾಪಕ್ಕೆ ಮುಂದಾಗಿದ್ದಾರೆ. ಹಿಂಬಂದಿ ಸೀಟ್‌ʼನಲ್ಲಿ ಲೈಂಗಿಕ ಚಟುವಟಿಕೆ ಮಾಡುತ್ತಿದ್ದಾಗ, ಈ ಜೋಡಿಯಲ್ಲಿ ಯಾರದ್ದೋ ಕಾಲು ಹಿಂದಿನ ಗೇರ್‌ ಮೇಲೆ ತಾಗಿದೆ.

ಇದನ್ನೂ ಓದಿ: "ಮಾಜಿ ನಾಯಕಿ ಮಿಥಾಲಿ ರಾಜ್ ಜೊತೆ ಮದುವೆಯಾಗಲಿದ್ದೇನೆ"- ನಿವೃತ್ತಿ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಶಿಖರ್ ಧವನ್ ಶಾಕಿಂಗ್‌ ಹೇಳಿಕೆ ವೈರಲ್‌

ಕಾರಿನಲ್ಲಿದ್ದ ಜೋಡಿಗೆ ಇದು ತಿಳಿಯಲಿಲ್ಲ. ಆದರೆ ಕಾರು ತಕ್ಷಣವೇ ಚಾಲೂ ಆಗಿದ್ದು, ನದಿ ಬಿದ್ದಿದೆ. ಕಾರು ಬೀಳುತ್ತಿದ್ದಂತೆ ಬುದ್ದಿವಂತಿಕೆ ತೋರಿದ ಈ ಜೋಡಿ,  ಹೇಗೋ ಬಾಗಿಲು ತೆರೆದು ಹೊರಗೆ ಹಾರಿದ್ದಾರೆ. ನಂತರ ರಕ್ಷಣಾ ತಂಡ ಆಗಮಿಸಿದ್ದು, ಬೆಳಗ್ಗೆ 9 ಗಂಟೆ ವೇಳೆಗೆ ಕಾರನ್ನು ನದಿಯಿಂದ ಹೊರತೆಗೆಯಲಾಗಿದೆ.

ವಿಡಿಯೋ ನೋಡಿ:

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews

 

Trending News