Radhika Sarath Kumar: ಈ ಸ್ಟಾರ್ ನಟಿ ಮೂರು ಬಾರಿ ಮದುವೆಯಾದರು ಎನ್ನಲಾಗಿದೆ. ಆಕೆಯ ತಂದೆಗೆ 5 ಪತ್ನಿಯರು ಎಂದು ಹೇಳಲಾಗುತ್ತಿದೆ. ಆಕೆ ಯಾರು ಗೊತ್ತಾ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಇಂಡಸ್ಟ್ರಿಯಲ್ಲಿ ಬ್ರೇಕಪ್ ಮತ್ತು ವಿಚ್ಛೇದನಗಳು ತುಂಬಾ ಕಾಮನ್ ಆಗುತ್ತಿವೆ. ವರ್ಷಗಟ್ಟಲೇ ಪ್ರೀತಿಸುತ್ತಿದ್ದವರು.. ಮದುವೆಯಾಗಿ ಬಹಳ ದಿನಗಳಾಗಿದ್ದರೂ ವಿಚ್ಛೇದನ ಪಡೆಯುವ ಮೂಲಕ ಅಭಿಮಾನಿಗಳಿಗೂ ಶಾಕ್ ನೀಡುತ್ತಿದ್ದಾರೆ.
ಹಾಗೆಯೇ ಇಬ್ಬರು ಮೂವರನ್ನು ಪ್ರೀತಿಸುವವರೂ ಹಲವರಿದ್ದಾರೆ. ಆದರೆ ಇದೀಗ ಟಾಲಿವುಡ್ ನಾಯಕಿಯೊಬ್ಬರಿಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟಿ ರಾಧಿಕಾ ಶರತ್ ಕುಮಾರ್ ಬಗ್ಗೆ ಒಂದು ಸಂಗತಿ ವೈರಲ್ ಆಗುತ್ತಿದೆ. ರಾಧಿಕಾ ಒಂದು ಕಾಲದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಹಾಗೆಯೇ ಮೆಗಾಸ್ಟಾರ್ ಚಿರಂಜೀವಿ ರಾಧಿಕಾ ಕಾಂಬಿನೇಷನ್ ಪ್ರೇಕ್ಷಕರನ್ನು ಅದ್ಭುತವಾಗಿ ಆಕರ್ಷಿಸಿತು.
ರಾಧಿಕಾ ತಮಿಳು ಹಾಗೂ ತೆಲುಗಿನಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಸಿನಿಮಾಗಳಲ್ಲದೆ ಧಾರಾವಾಹಿಗಳಲ್ಲೂ ನಟಿಸಿದ್ದರು. ರಾಧಿಕಾ ಶರತ್ ಕುಮಾರ್ ಅಮ್ಮನ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
ರಾಧಿಕಾ ಅವರ ತಂದೆ ಎಂ.ಆರ್.ರಾಧಾ. ಅವರು ತಮಿಳಿನ ಜನಪ್ರಿಯ ನಟ. ಅವರು 5 ಮದುವೆ ಆಗಿದ್ದರು ಎನ್ನಲಾಗುತ್ತದೆ.
ಪ್ರೇಮಾವತಿ, ಧನಲಕ್ಷ್ಮಿ, ಸರಸ್ವತಿ ಮತ್ತು ಜಯಮ್ಮಳ ಎಂಬ ಐವರು ಪತ್ನಿಯರು ಇದ್ದರು. ಕೊನೆಗೆ ಶ್ರೀಲಂಕಾದ ಗೀತಾಳನ್ನು ಮದುವೆಯಾದರು. ಅವರಿಗೆ ಒಟ್ಟು 12 ಮಕ್ಕಳಿದ್ದಾರೆ.
ನಟಿ ರಾಧಿಕಾ ಕೂಡ ಮೂರು ಬಾರಿ ಮದುವೆಯಾಗಿದ್ದಾರೆ ಎನ್ನಲಾಗುತ್ತದೆ. ರಾಧಿಕಾ ಈ ಹಿಂದೆ ನಟ ಪ್ರತಾಪ್ ಪೋಥೆನ್ ಅವರನ್ನು ಮದುವೆಯಾಗಿದ್ದರು. ನಂತರ ಇವರಿಬ್ಬರು ಬೇರ್ಪಟ್ಟರು.
ಬಳಿಕ ರಿಚರ್ಡ್ ಹಾರ್ಡಿಯನ್ನು ಮದುವೆಯಾದರಿ. ನಟಿ ರಾಧಿಕಾ ನಂತರ ಶರತ್ ಕುಮಾರ್ ಅವರನ್ನು ಮದುವೆಯಾಗಿದ್ದಾರೆ.