ದೃಷ್ಟಿ ದೋಷ ಪರೀಕ್ಷೆ..! ಈ ಫೋಟೋದಲ್ಲಿ 3 ಹುಡುಗಿಯರು ಅಡಗಿದ್ದಾರೆ.. ಎಲ್ಲಿದ್ದಾರೆ ಅಂತ ಗುರುತಿಸಬಲ್ಲಿರಾ..?

Optical Illusion games : ನಿಮ್ಮ ಕಣ್ಣಿನ ದೃಷ್ಟಿ ವ್ಯಾಪ್ತಿ ಎಷ್ಟಿದೆ ಅಂತ ನೀವು ವೈದ್ಯರ ಬಳಿ ಹೋಗಿಯೇ ತಿಳಿಯಬೇಕಿಲ್ಲ.. ಈ ರೀತಿಯ ಫೋಟೋ ಒಗಟುಗಳನ್ನು ಬಿಡುಸುವ ಮೂಲಕ ತಿಳಿದುಕೊಳ್ಳಬಹುದು. ಅಲ್ಲದೆ, ಇವು ನಿಮ್ಮನ್ನು ಒತ್ತಡದಿಂದ ಹೊರತರುತ್ತವೆ.. ಬನ್ನಿ ಈ ಚಿತ್ರದಲ್ಲಿರುವ ಸಮಸ್ಯೆ ಏನು ಅಂತ ತಿಳಿಯೋಣ..

Written by - Krishna N K | Last Updated : Dec 8, 2024, 04:11 PM IST
  • ನಿಮ್ಮ ಕಣ್ಣಿನ ದೃಷ್ಟಿ ವ್ಯಾಪ್ತಿ ಎಷ್ಟಿದೆ ಅಂತ ನೀವು ವೈದ್ಯರ ಬಳಿ ಹೋಗಿಯೇ ತಿಳಿಯಬೇಕಿಲ್ಲ..
    ಈ ರೀತಿಯ ಫೋಟೋ ಒಗಟುಗಳನ್ನು ಬಿಡುಸುವ ಮೂಲಕ ತಿಳಿದುಕೊಳ್ಳಬಹುದು.
    ಕಣ್ಣಿನ ಶಕ್ತಿಯ ಹೆಚ್ಚಿಸುತ್ತವೆ. ಅಲ್ಲದೆ, ಧೂಳು ಹಿಡಿದು ಕುಳಿತ ಮೆದುಳಿಗೆ ಕೆಲಸ ನೀಡುತ್ತದೆ..
ದೃಷ್ಟಿ ದೋಷ ಪರೀಕ್ಷೆ..! ಈ ಫೋಟೋದಲ್ಲಿ 3 ಹುಡುಗಿಯರು ಅಡಗಿದ್ದಾರೆ.. ಎಲ್ಲಿದ್ದಾರೆ ಅಂತ ಗುರುತಿಸಬಲ್ಲಿರಾ..? title=

Online Mind Games : ಫೋಟೋ ಪಜಲ್‌ಗಳು, ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು, ಬ್ರೈನ್ ಟೀಸರ್‌ಗಳು.. ನಮ್ಮ ಮನಸ್ಸನ್ನು ಚುರುಕುಗೊಳಿಸುವ ಒಗಟುಗಳು.. ನಮ್ಮನ್ನು ಒತ್ತಡದಿಂದ ಹೊರತರುವುದಲ್ಲದೆ, ಕಣ್ಣಿನ ಶಕ್ತಿಯ ಹೆಚ್ಚಿಸುತ್ತವೆ. ಅಲ್ಲದೆ, ಧೂಳು ಹಿಡಿದು ಕುಳಿತ ಮೆದುಳಿಗೆ ಕೆಲಸ ನೀಡುತ್ತದೆ..

ಈ ಮೇಲಿನ ಫೋಟೋ ಗಮನಿಸಿ.? ನಿಮಗೆ ಮುದುಕನ ಮುಖ ಕಾಣುತ್ತಿದ್ದರೆ. ಗಡ್ಡ ಬಿಟ್ಟ ಮುದುಕನ ಮುಖವನ್ನು ಸೂಕ್ಷ್ಮವಾಗಿ ನೋಡಿದರೆ ಅದರಲ್ಲಿ ಅಡಗಿರುವ ಮೂರು ಹುಡುಗಿಯರ ಮುಖ ಕಾಣಿಸುತ್ತದೆ. ನಿಮ್ಮ ಕಣ್ಣು  ಚುರುಕಾಗಿದ್ದರೆ ಮಾತ್ರ, ಆ ಮೂವರು ಹುಡುಗಿಯರ ಮುಖ ತಕ್ಷಣ ನಿಮಗೆ ಕಾಣಿಸುತ್ತದೆ. 

ಇದನ್ನೂ ಓದಿ:ಕಾಂಗ್ರೆಸ್‌ ಪಾಳಯದಲ್ಲಿ ಪವರ್‌ ಶೇರಿಂಗ್‌ ಹೊಸ ಚರ್ಚೆ!

20 ಸೆಕೆಂಡ್‌ಗಳಲ್ಲಿ ನೀವು ಈ ಒಗಟು ಬಿಡಿಸಿದರೆ.. ನಿಮ್ಮ ಕಣ್ಣಿನ ಶಕ್ತಿ ಸೂಪರ್‌.. ಇಲ್ಲದಿದ್ದರೆ ಟೆನ್ಶನ್ ಮಾಡಿಕೊಳ್ಳಬೇಡಿ.. ಫೋಟೋ ಕೆಳಗೆ ಉತ್ತರ ನೀಡುತ್ತಿದ್ದೇವೆ.. ಆದ್ರೆ ಸ್ವಲ್ಪ ಸರಿಯಾಗಿ ನೋಡಿದ್ದರೆ ನಿಮಗೂ ಉತ್ತರ ಕಾಣಿಸುತ್ತಿತ್ತು.. ಪರವಾಗಿಲ್ಲ.. ಮುಂದಿನ ಬಾರಿ ಪ್ರಯತ್ನಿಸಿ.. 

No description available.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News