Optical illusion: ಒಗಟನ್ನು ಸಾಲ್ವ್ ಮಾಡಲು ನಿಮಗೆ ಇಷ್ಟಾನಾ? ಹಾಗಾದರೆ ಈ ಸ್ಟೋರಿ ಓದಿ..ನಿಮಗೆ ಈ ಆಪ್ಟಿಕಲ್ ಇಲ್ಯೂಶನ್ ಚಿತ್ರವನ್ನು ಸಾಲ್ವ್ ಮಾಡುವುದು ಒಳ್ಳೆ ಕಿಕ್ ಕೊಡುತ್ತೆ. ನೋಡುವುದಕ್ಕೆ ಈ ಚಿತ್ರ ಸರ್ವೇ ಸಾಮಾನ್ಯವಾಗಿ ಕಾಣಿಸುತ್ತದೆ, ಬಹಳ ಸುಲಭವಾಗಿ ಇದನ್ನು ಪರಿಹರಿಸಿ ಬಿಡಬಹುದು ಎಂದು ನೀವು ಭಾವಿಸಬಹುದು, ಆದರೆ ಇದು ನೀವು ಅಂದುಕೊಂಡಷ್ಟು ಸುಲಭವಲ್ಲ. ಹಾಗೂ ಇದು ನಿಮಗೆ ಅಷ್ಟು ಸುಲಭ ಎನಿಸಿದರೆ, 10 ಸೆಕೆಂಡುಗಳಲ್ಲಿ ಈ ಒಗಟನ್ನು ಪರಿಹರಿಸಿ.
Optical illusion : ಈ ಮೇಲಿನ ಫೋಟೋವನ್ನು ನೋಡಿದಾಗ ಮೊದಲು ನಿಮಗೆ ಕಾಣಿಸಿದ್ದು ಏನು? ಗೂಳಿಯ ಆಕೃತಿ ಅಲ್ವಾ..! ಆದರೆ ಈ ಫೋಟೋದಲ್ಲಿ ಮನುಷ್ಯನ ಫೋಟೋ ಸಹ ಅಡಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅದರಲ್ಲಿ ರೈತನ ಫೋಟೋ ಇದೆ. ಈ ಆಪ್ಟಿಕಲ್ ಇಲ್ಯೂಷನ್ ಫೋಟೋದ ಮುಖ್ಯ ಉದ್ದೇಶವೆಂದರೆ ರೈತನನ್ನು ಕಂಡುಹಿಡಿಯುವುದು. ಕೇವಲ ಹತ್ತೇ ಸೆಕೆಂಡ್ನಲ್ಲಿ ಈ ಸಮಸ್ಯೆ ಕಂಡು ಹಿಡಿದರೆ ನಿಮ್ಮ ಕಣ್ಣಿನ ಶಕ್ತಿ ಸೂಪರ್...
Optical Illusion IQ Test: ಆಪ್ಟಿಕಲ್ ಇಲ್ಯೂಷನ್ ಸಹಾಯದಿಂದ ಒಬ್ಬ ಸಾಮಾನ್ಯ ಮಾನವನ ಮೆದುಳು ಒಂದು ವಸ್ತುವನ್ನು ಯಾವೆಲ್ಲಾ ಕೋನದಿಂದ ವಿಭಿನ್ನ ಗ್ರಹಿಕೆಯ ಮೂಲಕ ವಿಷಯಗಳನ್ನು ಅಥವಾ ಚಿತ್ರಗಳನ್ನು ಅರಿತುಕೊಳ್ಳಬಲ್ಲದು ಎಂಬುದನ್ನು ತೋರಿಸುತ್ತದೆ. ನೀವು ವಿಷಯಗಳನ್ನು ಹೇಗೆ ಗ್ರಹಿಸುತ್ತೀರಿ ಮತ್ತು ನಿಮ್ಮ ಬುದ್ಧಿವಂತಿಕೆಯ ಮಟ್ಟ ಹೇಗಿದೆ ಎಂಬುದಕ್ಕೂ ಇದು ಉತ್ತರವನ್ನು ನೀಡುತ್ತದೆ.
Find Hidden 001 Among Many 100 : ಈ ಫೋಟೋಗಳಲ್ಲಿ ಅಡಗಿರುವ ಒಗಟನ್ನು ಹುಡುಕುವುದಕ್ಕಾಗಿ ಹದ್ದಿನ ಕಣ್ಣು ಬೇಕು. ಆಗ ಮಾತ್ರ ನೀವು ಕಂಡುಕೊಳ್ಳಲು ಬಯಸುವ ಉತ್ತರ ನಿಮಗೆ ಸಿಗುತ್ತದೆ.
Find Polar Bear in the Photo: ಈ ಆಪ್ಟಿಕಲ್ ಇಲ್ಯೂಷನ್ ಗಳ ಸೌಂದರ್ಯವೆಂದರೆ ಅವು ನಮ್ಮ ಕಣ್ಣು ಮತ್ತು ಮನಸ್ಸನ್ನು ಮೋಸಗೊಳಿಸುತ್ತವೆ. ಅಂತಹ ಒಂದು ಚಿತ್ರವು ಇದೀಗ ಮುನ್ನೆಲೆಗೆ ಬಂದಿದ್ದು, ಅದರಲ್ಲಿ ಕರಡಿ ಕಾಣಿಸುತ್ತಿದೆ. ಆದರೆ ಎಲ್ಲಿ ಅಡಗಿದೆ ಎಂದು ಕಂಡುಹಿಡಿಯಬೇಕು.
ಆಪ್ಟಿಕಲ್ ಭ್ರಮೆಗಳಲ್ಲಿ ಹಲವು ವಿಧಗಳಿವೆ. ಕೆಲವು ತುಂಬಾ ಸುಲಭ ಮತ್ತು ಕೆಲವು ತುಂಬಾ ಸಂಕೀರ್ಣವಾಗಿರುತ್ತವೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವರಲ್ ಆಗುತ್ತಿರುವ ಇಲ್ಲಿರುವ ಚಿತ್ರವನ್ನು ನೋಡಿ ನೀವು ಗೊಂದಲಕ್ಕೊಳಗಾಗುವುದು ಗ್ಯಾರೆಂಟಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.