Viral Video : ವಧುವನ್ನು ನೋಡಿ ರೋಮ್ಯಾಂಟಿಕ್‌ ಮೂಡ್‌ಗೆ ಹೋದ ವರ! ಅತಿಥಿಗಳೆದುರೇ ಮಾಡಿದ್ದೇನು?

Bride Groom Video: ವಧುವನ್ನು ನೋಡಿದ ವರನು ಇದ್ದಕ್ಕಿದ್ದಂತೆ ರೋಮ್ಯಾಂಟಿಕ್‌ ಮೂಡ್‌ಗೆ ಹೋಗುತ್ತಾನೆ. ಬಳಿಕ ಮದುವೆ ಮಂಟಪದಲ್ಲಿ ಅತಿಥಿಗಳ ಎದುರಿಗೆ ಆತ ಮಾಡುವ ಕೆಲಸ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದೆ.   

Written by - Chetana Devarmani | Last Updated : Nov 16, 2022, 06:48 PM IST
  • ವಧುವನ್ನು ನೋಡಿದ ವರನು ಇದ್ದಕ್ಕಿದ್ದಂತೆ ರೋಮ್ಯಾಂಟಿಕ್‌ ಮೂಡ್‌ಗೆ ಹೋಗುತ್ತಾನೆ
  • ಮದುವೆ ಮಂಟಪದಲ್ಲಿ ಅತಿಥಿಗಳ ಎದುರಿಗೆ ಆತ ಮಾಡಿದ್ದೇನು ನೋಡಿ
  • ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದೆ ಈ ವಿಡಿಯೋ
Viral Video : ವಧುವನ್ನು ನೋಡಿ ರೋಮ್ಯಾಂಟಿಕ್‌ ಮೂಡ್‌ಗೆ ಹೋದ ವರ! ಅತಿಥಿಗಳೆದುರೇ ಮಾಡಿದ್ದೇನು? title=
ಮದುವೆ ಮಂಟಪ

Bride Groom Video: ಮದುವೆಗೆ ಸಂಬಂಧಿಸಿದ ವಿಡಿಯೋಗಳನ್ನು ಜನರು ಹೆಚ್ಚು ಇಷ್ಟಪಡುತ್ತಾರೆ. ಕಾರಣ ಅದರಲ್ಲಿ ಕಾಣುವ ವಿಭಿನ್ನ ದೃಶ್ಯಗಳು. ಮದುವೆಯ ಮೆರವಣಿಗೆಯ ವಿಭಿನ್ನ ವಿಡಿಯೋಗಳು ಸಹ ಅದೆಷ್ಟೋ ಸಲ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತವೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಕೂಡ ವಧು-ವರರಿಗೆ ಸಂಬಂಧಿಸಿದ್ದು. ಅತಿಥಿಗಳ ಮುಂದೆ ವಧು-ವರರು ರೊಮ್ಯಾಂಟಿಕ್ ಆಗುವುದನ್ನು ಕಾಣಬಹುದು.

ಇದನ್ನೂ ಓದಿ : ಕರೆನ್ಸಿ ನೋಟುಗಳ ಮುದ್ರಣಕ್ಕೆ ತಗಲುವ ವೆಚ್ಚ ಎಷ್ಟು ಗೊತ್ತಾ..!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮದುವೆಗೆ ಅತಿಥಿಗಳೆಲ್ಲ ಬಂದಿರುವುದನ್ನು ನೋಡಬಹುದು. ವರನೂ ಮೆರವಣಿಗೆಯೊಂದಿಗೆ ಮದುವೆ ಮಂಟಪ ತಲುಪುತ್ತಾನೆ. ಸ್ವಲ್ಪ ಸಮಯ ಕಾದ ನಂತರ, ವಧು ವೇದಿಕೆ ಬಳಿ ಬರುತ್ತಾಳೆ. ತನ್ನ ವಧು ಬರುತ್ತಿರುವುದನ್ನು ನೋಡಿ, ವರನು ಎದ್ದು ಅವಳ ಬಳಿ ಹೋಗುತ್ತಾನೆ. ಇಲ್ಲಿ ಬಾಲಿವುಡ್‌ನ ರೊಮ್ಯಾಂಟಿಕ್ ಹಾಡು ಪ್ಲೇ ಆಗುತ್ತದೆ ಮತ್ತು ಇಬ್ಬರೂ ರೊಮ್ಯಾಂಟಿಕ್ ಮೂಡ್‌ಗೆ ಹೋಗುತ್ತಾರೆ.

 

 

ಇಬ್ಬರೂ ಪರಸ್ಪರ ಕಳೆದುಹೋದಂತೆ ತೋರುತ್ತದೆ. ವಧು-ವರರಿಗೆ ಸಂಬಂಧಿಸಿದ ಅನೇಕ ವಿಡಿಯೋಗಳನ್ನು ನೀವು ನೋಡಿರಬೇಕು, ಆದರೆ ಈ ರೀತಿಯ ರೊಮ್ಯಾಂಟಿಕ್ ವಿಡಿಯೋ ಇದೇ ಮೊದಲು ವೈರಲ್‌ ಆಗುತ್ತಿದೆ. ಮದುವೆಗೆ ಸಂಬಂಧಿಸಿದ ಈ ವಿಡಿಯೋವನ್ನು the.bride.magazine ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಇದನ್ನೂ ಓದಿ : ಶವವನ್ನು 72 ತುಂಡುಗಳಾಗಿ ಕತ್ತರಿಸಿದ್ದ ಕಿರಾತಕ! ಶ್ರದ್ಧಾ ಕೊಲೆಗಿಂತಲೂ ಭಯಾನಕವಾಗಿದೆ ಈ ಘಟನೆ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News