Bride Groom Video: ವಧುವಿನ ಪ್ರೇಮಿ ಇಷ್ಟೆಲ್ಲ ಮಾಡಿದ್ರೂ, ನೋಡುತ್ತಲೇ ಇದ್ದ ವರ

Bride Groom Video: ಕೆಲವೊಮ್ಮೆ ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಮುಂಚೂಣಿಗೆ ಬರುತ್ತವೆ ಎಂದರೆ ನಂಬಲು ಕಷ್ಟವಾಗುತ್ತದೆ. ಈ ವೇಳೆ ಇಂತಹದೊಂದು ಶಾಕಿಂಗ್ ವಿಡಿಯೋ ವೈರಲ್‌ ಆಗಿದೆ. ವಿಡಿಯೋದಲ್ಲಿ ವಧು ಮತ್ತು ಆಕೆಯ ಮಾಜಿ ಪ್ರೇಮಿಗೆ ಸಂಬಂಧಿಸಿದೆ. 

Written by - Chetana Devarmani | Last Updated : Jan 2, 2023, 04:25 PM IST
  • ವಧು-ವರರು ವೇದಿಕೆಯ ಮೇಲೆ ಕುಳಿತಿರುವುದನ್ನು ವಿಡಿಯೋದಲ್ಲಿ ಕಾಣಬಹುದು
  • ವಧುವಿನ ಪ್ರೇಮಿ ಇಷ್ಟೆಲ್ಲ ಮಾಡಿದ್ರೂ, ನೋಡುತ್ತಲೇ ಇದ್ದ ವರ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Bride Groom Video: ವಧುವಿನ ಪ್ರೇಮಿ ಇಷ್ಟೆಲ್ಲ ಮಾಡಿದ್ರೂ, ನೋಡುತ್ತಲೇ ಇದ್ದ ವರ  title=

Bride Groom Video: ಕೆಲವೊಮ್ಮೆ ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಮುಂಚೂಣಿಗೆ ಬರುತ್ತವೆ ಎಂದರೆ ನಂಬಲು ಕಷ್ಟವಾಗುತ್ತದೆ. ಈ ವೇಳೆ ಇಂತಹದೊಂದು ಶಾಕಿಂಗ್ ವಿಡಿಯೋ ವೈರಲ್‌ ಆಗಿದೆ. ವಿಡಿಯೋದಲ್ಲಿ ವಧು ಮತ್ತು ಆಕೆಯ ಮಾಜಿ ಪ್ರೇಮಿಗೆ ಸಂಬಂಧಿಸಿದೆ. ಆಕೆಯ ಮದುವೆಯ ದಿನದಂದು ಮಾಜಿ ಪ್ರೇಮಿ ಈ ರೀತಿ ಮಾಡಿದ್ದಾನೆ. ಈ ವಿಡಿಯೋ ಇದುವರೆಗೆ ಸಾವಿರಾರು ಲಕ್ಷ ವೀಕ್ಷಣೆ ಮತ್ತು ಲೈಕ್‌ಗಳನ್ನು ಸಂಗ್ರಹಿಸಿದೆ. ಈ ಬಗ್ಗೆ ನೆಟಿಜನ್‌ಗಳು ಕೂಡ ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ : Urfi Javed : ಅಯ್ಯಯ್ಯೋ ಉರ್ಫಿ ಮುಖಕ್ಕೆ ಏನಾಯ್ತು? ಮೂತಿ ಮುಸುಡಿ ಊಸ್ಟ್‌! ಫೋಟೋ ಫುಲ್‌ ವೈರಲ್

ವಧು-ವರರು ವೇದಿಕೆಯ ಮೇಲೆ ಕುಳಿತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮದುವೆಗೆ ಸಂಬಂಧಿಸಿದ ವಿಧಿವಿಧಾನಗಳೂ ಮುಗಿದು ಆಶೀರ್ವದಿಸಲು ವೇದಿಕೆ ತಲುಪಿದಂತಿದೆ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ವಧುವಿನ ಪ್ರಿಯಕರನೆಂದು ಹೇಳಲಾದ ವ್ಯಕ್ತಿಯೂ ವೇದಿಕೆ ಮೇಲೆ ಬಂದು ಬೆದರಿಕೆ ಹಾಕಿರುವುದು ಅಚ್ಚರಿ ಮೂಡಿಸಿದೆ. ಅವನು ತನ್ನ ಜೇಬಿನಿಂದ ಸಿಂಧೂರವನ್ನು ತೆಗೆದು ವಧುವಿಗೆ ಹಚ್ಚಿದ್ದಾನೆ.

 

 
 
 
 

 
 
 
 
 
 
 
 
 
 
 

A post shared by Gidda company (@gieddee)

 

ಆರಂಭದಲ್ಲಿ ವಧು ಸ್ವಲ್ಪ ವಿರೋಧಿಸಿದರೂ ಕೊನೆಗೆ ವಿರೋಧವನ್ನು  ನಿಲ್ಲಿಸಿದಳು. ಇಲ್ಲಿ ವರ ಮೂಕ ಪ್ರೇಕ್ಷಕನಂತೆ ಕುಳಿತಿದ್ದಾನೆ. ದೀರ್ಘಕಾಲದವರೆಗೆ ವರನಿಗೆ ಏನಾಗುತ್ತಿದೆ ಎಂದು ಅರ್ಥವಾಗಲಿಲ್ಲ. ವಧುವಿಗೆ ಸಿಂಧೂರ ತುಂಬಿದ ಬಳಿಕ ಯುವಕ ಬಹಳ ಹೊತ್ತು ಅಲ್ಲೇ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಅಚ್ಚರಿಯ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ gieddee ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬುದು ತಿಳಿದಿಲ್ಲ. ಕೇವಲ ತಮಾಷೆಗಾಘಿಯೂ ಈ ವಿಡಿಯೋ ಮಾಡಿರಬಹುದು.   

ಇದನ್ನೂ ಓದಿ : Viral video: ಪ್ರಾಣಪಣಕ್ಕಿಟ್ಟು ನಾಯಿಯನ್ನು ಕಾಪಾಡಿದ ವ್ಯಕ್ತಿ, ಮೈನವಿರೇಳಿಸುತ್ತೆ ಈ ದೃಶ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News