Funny video: ಎಣ್ಣೆ ಏಟಲ್ಲಿ ಈ ಕೋಳಿ ಮಾಡಿದ್ದೇನು ನೋಡಿ.! ಎದ್ದುಬಿದ್ದು ನಗ್ತೀರಾ

Viral Video: ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಡಿಯೋಗಳು ಬರುತ್ತವೆ. ಇಂತಹ ಹಲವು ವಿಡಿಯೋಗಳನ್ನು ಜನರು ತುಂಬಾ ಇಷ್ಟಪಡುತ್ತಾರೆ.  

Written by - Chetana Devarmani | Last Updated : Oct 14, 2022, 05:18 PM IST
  • ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಡಿಯೋಗಳು ಬರುತ್ತವೆ
  • ಇದೀಗ ಬಿಯರ್‌ ಕುಡಿಯುವ ಕೋಳಿವೊಂದರ ವಿಡಿಯೋ ಎಲ್ಲೆಡೆ ವೈರಲ್‌ ಆಗ್ತಿದೆ
  • ಈ ದೃಶ್ಯ ಕಂಡು ಜನರು ನೋಡಿ ಬೆರಗಾದರು
Funny video: ಎಣ್ಣೆ ಏಟಲ್ಲಿ ಈ ಕೋಳಿ ಮಾಡಿದ್ದೇನು ನೋಡಿ.! ಎದ್ದುಬಿದ್ದು ನಗ್ತೀರಾ title=
ಕೋಳಿ

Viral Video: ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಡಿಯೋಗಳು ಬರುತ್ತವೆ. ಇಂತಹ ಹಲವು ವಿಡಿಯೋಗಳನ್ನು ಜನರು ತುಂಬಾ ಇಷ್ಟಪಡುತ್ತಾರೆ. ಇದೀಗ ಅಂತಹುದೇ ವಿಡಿಯೋವೊಂದು ವೈರಲ್‌ ಆಗಿದ್ದು, ಇದರಲ್ಲಿ ಕೋಳಿಯೊಂದು ಮದ್ಯಪಾನ ಮಾಡುವುದನ್ನು ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ನೀವು ಬಿಯರ್ ಅನ್ನು ಗಾಜಿನಲ್ಲಿ ಇಡುವುದನ್ನು ನೋಡುತ್ತೀರಿ. ಕೋಳಿ ಅದರ ರುಚಿ ನೋಡುತ್ತದೆ. 

ಇದನ್ನೂ ಓದಿ: Video : ರಾತ್ರಿ ಹೊತ್ತು ಕದ್ದುಮುಚ್ಚಿ ಭೇಟಿಯಾದ ಪ್ರೇಮಿಗಳು.. ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಾಗ.!

ಈ ವಿಡಿಯೋದಲ್ಲಿ ಬಿಯರ್ ತುಂಬಿದ ಗ್ಲಾಸ್‌ನ್ನು ಕೋಳಿಯ ಮುಂದೆ ಹಿಡಿದಿದ್ದು, ಗ್ಲಾಸ್ ನಲ್ಲಿಯೂ ಬಿಯರ್ ತುಂಬಿರುವುದನ್ನು ನೋಡಬಹುದಾಗಿದೆ. ಒಂದು ಕೋಳಿ ಅಲ್ಲಿಗೆ ಬರುತ್ತದೆ. ನಿಧಾನವಾಗಿ ಗಾಜಿನ ಬಳಿಗೆ ಬಂದು, ನಂತರ ರುಚಿ ನೋಡುತ್ತದೆ. ಬಿಯರ್ ಕುಡಿದ ನಂತರ, ಕೋಳಿ ಪದೇ ಪದೇ ಅದನ್ನು ಕುಡಿಯುತ್ತದೆ. 

ಇದನ್ನೂ ಓದಿ: Hair Care Tips: ಕೂದಲು ವೇಗವಾಗಿ ಬೆಳೆಯಲು ಈ ತರಕಾರಿಗಳನ್ನು ಸೇವಿಸಿ

ಜನರು ನೋಡಿ ಬೆರಗಾದರು:

ಬಿಯರ್ ಕುಡಿದ ಕೋಳಿಗೆ ಏನಾಯಿತು ಎಂದು ನೆಟಿಜನ್‌ಗಳು ಆಶ್ಚರ್ಯ ಪಡುತ್ತಿದ್ದಾರೆ. ಇದನ್ನು Richard T ಹೆಸರಿನ Youtube ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News