ಹಂಪಿಯ ಕಲ್ಲಿನ ತೇರಿನ ಬಳಿ ಯೋಗೋತ್ಸವ

  • Zee Media Bureau
  • May 16, 2022, 04:59 PM IST

ವಿಶ್ವ ವಿಖ್ಯಾತ ಹಂಪಿಯ ಕಲ್ಲಿನ ತೇರಿನ ಬಳಿ ಯೋಗೋತ್ಸವ ನಡೆಸಲಾಯಿತು.. ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಯೋಗೋತ್ಸವಕ್ಕೆ ವಿಶ್ವ ಪ್ರಸಿದ್ಧ ತಾಣ ಹಂಪಿಯ ವಿಜಯ ವಿಠ್ಠಲ ದೇವಾಲಯದಲ್ಲಿ ಚಾಲನೆ ನೀಡಲಾಗಿದೆ.

Trending News