World Cup: ಪಂದ್ಯ ಆರಂಭಕ್ಕೂ ಮೊದಲು ಹರ್ಭಜನ್ ಜೊತೆ ಕೊಹ್ಲಿ ಡಾನ್ಸ್ ಹೇಗಿತ್ತು ನೋಡಿ

  • Zee Media Bureau
  • Nov 3, 2023, 11:04 AM IST

ನಿನ್ನೆ ಪಂದ್ಯ ಆರಂಭಕ್ಕೂ ಮೊದಲು ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಜೊತೆ ಹೆಜ್ಜೆ ಹಾಕಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. 

Trending News