ಕರ್ನಾಟಕಕ್ಕೂ ಲಗ್ಗೆ ಇಟ್ಟ ಟೊಮೇಟೊ ಜ್ವರ: ಇರಲಿ ಕಾಳಜಿ

  • Zee Media Bureau
  • May 17, 2022, 02:08 PM IST

ಕೊರೊನಾ ಆಯ್ತು ಈಗ ಟೊಮೆಟೋ ಪ್ಲೂ.. ಕೇರಳದಲ್ಲಿ ಆತಂಕ ಸೃಷ್ಟಿಸಿರೋ ಈ ಫ್ಲೂ ಕರ್ನಾಟಕದ ರಾಜ್ಯದಲ್ಲೂ ಕಾಣಿಸಿಕೊಂಡಿದೆ. ಕೇರಳ ಗಡಿ ಮಂಗಳೂರು ಬಳಿ ಮಗುವೊಂದಕ್ಕೆ ಸೋಂಕು ಕಾಣಿಸಿಕೊಂಡಿದ್ದು ಪೋಷಕರನ್ನು ಕಂಗೆಡಿಸಿದೆ.

Trending News