ಇಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಬಹು ನಿರೀಕ್ಷಿತ ಕಾರು

  • Zee Media Bureau
  • Apr 19, 2023, 01:54 PM IST

ಟಾಟಾ ಮೋಟಾರ್ಸ್ ತನ್ನ Altroz ​​ಮತ್ತು Punch CNG ಕಾರುಗಳನ್ನು ಆಟೋ ಎಕ್ಸ್ಪೋ 2023ರಲ್ಲಿ ಪರಿಚಯಿಸಿದೆ. ಅಂದಿನಿಂದ ಇಂದಿನವರೆಗೆ ಈ ಕಾರುಗಳು ಯಾವಾಗ ಬಿಡುಗಡೆಯಾಗುತ್ತೆ ಎಂದು ಕಾಯುವಂತಾಗಿದೆ.  ಇದೀಗ ಕಂಪನಿಯು Tata Altroz ​​iCNGಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದ್ದು, ಗ್ರಾಹಕರ ಕಾಯುವಿಕೆ ಅಂತ್ಯವಾಗಲಿದೆ.

Trending News