ಮನೆ ನಿರ್ಮಿಸಿ, ಮಗಳ ಮದುವೆ ಮಾಡಿದ್ದ ಕುಟುಂಬ ಸೂಸೈಡ್

  • Zee Media Bureau
  • Feb 24, 2023, 01:10 AM IST

ಅದೊಂದು ಚಿಕ್ಕ ಕುಟುಂಬ ಚೊಕ್ಕ ಸಂಸಾರವಾಗಿತ್ತು‌. ಆ ಗ್ರಾಮದ ಜನರ ಬಳಿ ಆ ಕುಟುಂಬದ ಅನ್ಯೋನ್ಯವಾಗಿ ಬೇರೆಯುತಿತ್ತು. ಹೌದು, ಹೀಗೆ ಸಂತೋಷವಾಗಿದ್ದ, ಕುಟುಂಬ ಮಗಳಿಂದಲ್ಲೇ ಸಾವಿಗೆ ಶರಣಾಗಿದೆ ಎನ್ನಲಾಗುತ್ತಿದೆ. ಇನ್ನು ತಂದೆ ತಾಯಿ ಆತ್ಮಹತ್ಯೆ ಕಂಡು ಮಗಳು ನೇಣಿಗೆ ಶರಣಾಗಿದ್ದಾಳೆ. ಅದ್ಯಾಕೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದರು ಅಂತೀರಾ. ಈ ಕುರಿತು ಒಂದು ವರದಿ ಇಲ್ಲಿದೆ....

Trending News