ಸಿದ್ದರಾಮಯ್ಯ- ಡಿಕೆ ಶಿವಕುಮಾರ್ ದೆಹಲಿ ಪ್ರಯಾಣ!

  • Zee Media Bureau
  • May 19, 2023, 01:55 PM IST

ನಾಳೆ ಸಿದ್ದು ಡಿಕೆಶಿ ಜೊತೆ ಕೆಲವು ಸಚಿವರು ಕೂಡಾ ಪ್ರಮಾಣ ವಚನ ಸ್ವೀಕರಿಸಿಲಿದ್ದಾರೆ. ಇಂದು ಸಿದ್ದು, ಡಿಕೆಶಿ ಪಟ್ಟಿಯ ಜೊತೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

Trending News