ನೌಕರರ 416 ಕೋಟಿ ರೂಪಾಯಿ ನುಂಗಿ ನೀರು ಕುಡಿದ್ರಾ..?

  • Zee Media Bureau
  • Jan 8, 2023, 10:53 PM IST

ಸಾರಿಗೆ ಇಲಾಖೆ ಸಾರಿಗೆ ನೌಕರರ 416 ಕೋಟಿ ರುಪಾಯಿ ನುಂಗಿ ನೀರು ಕುಡಿದ್ರಾ ಸಾರಿಗೆ ಇಲಾಖೆಯ ನಾಲ್ಕು ನಿಗಮದ ಅಧಿಕಾರಿಗಳು..? ಬೀದಿಗೆ ಬಿದ್ದ ನಾಲ್ಕು ನಿಗಮದ ನಿವೃತ್ತ ಸಾರಿಗೆ ನೌಕರರು.. ಸುಮಾರು 3300 ನೌಕರರ ಗ್ರಾಚ್ಯೂಟಿ ಹಣ ಗುಳುಂ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ.

Trending News