6 ಕ್ಷೇತ್ರಗಳನ್ನ ಟಾರ್ಗೆಟ್‌ ಮಾಡಿ ಪ್ರಧಾನಿ ಮೋದಿ ಮತಬೇಟೆ

  • Zee Media Bureau
  • May 7, 2023, 03:11 PM IST

ಬೆಂಗಳೂರಿನಲ್ಲಿ ಇಂದು ಕೂಡ ಮೋದಿ ಮೇನಿಯಾ ಕಂಟಿನ್ಯೂ. 6 ಕ್ಷೇತ್ರಗಳ ಟಾರ್ಗೆಟ್‌.. 8 ಕಿಲೋ ಮೀಟರ್‌ ರೋಡ್‌ ಶೋ. 8 ಕಿಲೋ ಮೀಟರ್‌ ರೋಡ್‌ ಶೋ ನಡೆಸಲಿರುವ ಪ್ರಧಾನಿ ಮೋದಿ. ಸುಮಾರು ಮೂರು ಗಂಟೆಗಳ ಕಾಲ ಪ್ರಧಾನಿ ಮೋದಿ ಮತಯಾತ್ರೆ. 6 ಕ್ಷೇತ್ರಗಳನ್ನ ಟಾರ್ಗೆಟ್‌ ಮಾಡಿ ಪ್ರಧಾನಿ ಮೋದಿ ಮತಬೇಟೆ.

Trending News