'ನಾನು ಸಲಿಂಗಕಾಮಿ..' ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಬಿಗ್‌ ಬಾಸ್‌ ಸ್ಪರ್ಧಿ..! ಫ್ಯಾನ್ಸ್‌ ಶಾಕ್‌.. ಹೇಳಿಕೆ ವೈರಲ್‌..

ಬಿಗ್ ಬಾಸ್ ಖ್ಯಾತಿಯ ನಟಿ ಇತ್ತೀಚೆಗೆ ಕಾಸ್ಟಿಂಗ್ ಕೌಚ್ ಕುರಿತು ಶಾಕಿಂಗ್‌ ವಿಚಾರ ಬಿಚ್ಚಿಟ್ಟಿದ್ದಾರೆ. ತಮ್ಮ ಅನುಭವವನ್ನು ಹಂಚಿಕೊಂಡಿರುವ ನಟಿ ತಾನು ಸಲಿಂಗಕಾಮಿ ಅಂತ ಹೇಳಿಕೊಂಡಿದ್ದಾರೆ.. ಈ ವಿಚಾರ ತಿಳಿದು ಆಕೆಯ ಅಭಿಮಾನಿಗಳು ಶಾಕ್‌ ಆಗಿದ್ದಾರೆ.. 

Written by - Krishna N K | Last Updated : Jan 11, 2025, 08:58 AM IST
    • ನಟಿ ಇತ್ತೀಚೆಗೆ ಕಾಸ್ಟಿಂಗ್ ಕೌಚ್ ಕುರಿತು ಶಾಕಿಂಗ್‌ ವಿಚಾರ ಬಿಚ್ಚಿಟ್ಟಿದ್ದಾರೆ.
    • ನಟಿ ತಾನು ಸಲಿಂಗಕಾಮಿ ಅಂತ ಹೇಳಿಕೊಂಡಿದ್ದಾರೆ.
    • ಈ ವಿಚಾರ ತಿಳಿದು ಆಕೆಯ ಅಭಿಮಾನಿಗಳು ಶಾಕ್‌ ಆಗಿದ್ದಾರೆ..
'ನಾನು ಸಲಿಂಗಕಾಮಿ..' ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಬಿಗ್‌ ಬಾಸ್‌ ಸ್ಪರ್ಧಿ..! ಫ್ಯಾನ್ಸ್‌ ಶಾಕ್‌.. ಹೇಳಿಕೆ ವೈರಲ್‌.. title=

Bigg Boss Nyra Banerjee : ಚಲನಚಿತ್ರೋದ್ಯಮ ಅಥವಾ ಟಿವಿ ಉದ್ಯಮದಲ್ಲಿ ಕಾಸ್ಟಿಂಗ್ ಕೌಚ್ ಬಣ್ಣದ ಲೋಕದಲ್ಲಿ ಹಿಂದಿರುವ ಕಹಿ ಸತ್ಯ. ಅದರಲ್ಲೂ ಇತ್ತೀಚಿಗೆ ಕಾಸ್ಟಿಂಗ್ ಕೌಚ್‌ ವಿಪರೀತವಾಗಿ ಹೆಚ್ಚುತ್ತಿದೆ. ಕೆಲವರು ಈ ಘಟ್ಟದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೆ.. ಇನ್ನೂ ಕೆಲವರು ಇದಕ್ಕೆ ಬಲಿಯಾಗಿದ್ದಾರೆ..

ಇತ್ತೀಚೆಗಷ್ಟೇ ಕಿರುತೆರೆ ನಟಿಯೊಬ್ಬರು ಕಾಸ್ಟಿಂಗ್ ಕೌಚ್ ಬಗ್ಗೆ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿನಾದ್ದಾರೆ. ಆಘಾತಕಾರಿ ವಿಷಯವನ್ನು ಬಯಲಿಗೆಳೆದಿದ್ದಾರೆ. ಈ ವಿಚಾರ ತಿಳಿದ ಈಕೆಯ ಅಭಿಮಾನಿಗಳು ಶಾಕ್‌ ಆಗಿದ್ದಾರೆ. ನಟಿ ಒಂದು ಸಮಯದಲ್ಲಿ ಕಾಸ್ಟಿಂಗ್ ಕೌಚ್‌ನಿಂದ ತಪ್ಪಿಸಿಕೊಳ್ಳಲು ತಾವು ಲೆಸ್ಬಿಯನ್ ಎಂದು ಹೇಳಿಕೊಂಡಿದ್ದರು ಎಂದಿದ್ದಾರೆ.. 

ಇದನ್ನೂ ಓದಿ:14 ವರ್ಷದ ಬಾಲಕಿಯನ್ನು ಗರ್ಭಿಣಿ ಮಾಡಿದ ರೀಲ್ಸ್‌ ಸ್ಟಾರ್‌ಗೆ 20 ವರ್ಷ ಕಠಿಣ ಜೈಲು ಶಿಕ್ಷೆ..!

ಹೌದು.. ಕಾಸ್ಟಿಂಗ್ ಕೌಚ್ ಬಗ್ಗೆ ತೆರೆದಿಟ್ಟ ನಟಿ ಬೇರೆ ಯಾರೂ ಅಲ್ಲ, ನೈರಾ ಬ್ಯಾನರ್ಜಿ. ನೈರಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್‌ನೊಂದಿಗಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ವೃತ್ತಿಜೀವನದ ಆರಂಭದಲ್ಲಿಯೇ ಲೈಗಿಂಗ ಕಿರುಕುಳವನ್ನು ಎದುರಿಸಿದ್ದೇನೆ ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ನೈರಾ ಬ್ಯಾನರ್ಜಿ... ನನ್ನನ್ನು ರಾಜಿ ಮಾಡಿಕೊಳ್ಳಲು ಕೇಳಿದಾಗ... ಒಪ್ಪಲಿಲ್ಲ.. ಯಾರನ್ನಾದರು ಮೊದಲ ಬಾರಿಗೆ ಭೇಟಿಯಾದಾಗ ವಕೀಲೆ ಎಂದು ಹೇಳುತ್ತಿದ್ದೆ.. ಇದರಿಂದ ಇತರ ವ್ಯಕ್ತಿಗಳು ನನ್ನ ಜೊತೆ ಮಾತನಾಡುವ ಮೊದಲು ಯೋಚಿಸುತ್ತಿದ್ದರು.., ನಂಬದವರ ಮುಂದೆ ನಾನು ಲೆಸ್ಬಿಯನ್ ಎಂದು ಸುಳ್ಳು ಕೂಡ ಹೇಳಿದ್ದೇ ಅಂತ ನಟಿ ತಿಳಿಸಿದ್ದಾರೆ..

ಇದನ್ನೂ ಓದಿ:ಸ್ಟಾರ್‌ಗಳಿಗೆ ಕಿಸ್‌, ಹಗ್‌.. ಕೈ ಕುಲುಕಲು ಬಂದ ಅಭಿಮಾನಿಗೆ ಕೋವಿಡ್‌ ನೆಪ..! ಇಷ್ಟೇ ನೋಡಿ ಫ್ಯಾನ್ಸ್‌ ಗತಿ... ವಿಡಿಯೋ ವೈರಲ್‌

ಆದರೆ, ನಾನು ಸೌತ್‌ ಸಿನಿರಂಗದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಸ್ಟಿಂಗ್ ಕೌಚ್‌ನಿಂದ ತಪ್ಪಿಸಿಕೊಳ್ಳಲು ಲೆಸ್ಬಿಯನ್ ಎಂದು ವದಂತಿ ಹಬ್ಬಿಸಿದ್ದೆ ಎಂದು ನಟಿ ನೈರಾ ಹೇಳಿಕೊಂಡಿದ್ದಾರೆ. ನಟಿಯ ಈ ಹೇಳಿಕೆ ವೈರಲ್‌ ಆಗುತ್ತಿದ್ದಂತೆ ಈಕೆ ಲೆಸ್ಬಿಯನ್ ಎಂದು ಜನರು ನಂಬಲಾರಂಭಿಸಿದ್ದರಂತೆ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News