ಕಲಬುರಗಿ ಜಿಲ್ಲೆ ದೇವಲಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಹಣವನ್ನು ಅರ್ಚಕರೇ ಗುಳುಂ ಮಾಡಿದ್ದಾರೆ.. ದೇವಸ್ಥಾನ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದು ತಮ್ಮ ಖಾತೆಗೆ ಹಣ ಹಾಕಿಸಿಕೊಂಡಿದ್ದಾರೆ.. ಈ ಮೂಲಕ ಸರ್ಕಾರ ಬೊಕ್ಕಸಕ್ಕೆ ಕೋಟಿ ಕೋಟಿ ವಂಚಿಸಿದ್ದಾರೆ. ನಷ್ಟದ ಹಣವನ್ನು ಇವರಿಂದಲೇ ವಸೂಲಿ ಮಾಡುವಂತೆ ಜಿಲ್ಲಾಧಿಕಾರಿ ಯಶವಂತ ಗುರುಕರ್ ಆದೇಶ ಹೊರಡಿಸಿದ್ದಾರೆ.. ಪ್ರಕರಣ ಸಂಬಂಧ ಐವರು ಅರ್ಚಕರ ವಿರುದ್ಧ FIR ದಾಖಲಾಗಿದೆ.

Section: 
English Title: 
Priest cheating: Incident in Ghangapur Dattatreya temple Kalburgi
Home Title: 

ನಕಲಿ ವೆಬ್‌ಸೈಟ್ ಮಾಡಿ ಪಂಗನಾಮ..!

IsYouTube: 
No
YT Code: 
https://vodakm.zeenews.com/vod/klbarchakavanchane.mp4/index.m3u8
Image: 
Priest cheating: Incident in Ghangapur Dattatreya temple Kalburgi
Request Count: 
1
Mobile Title: 
ನಕಲಿ ವೆಬ್‌ಸೈಟ್ ಮಾಡಿ ಪಂಗನಾಮ..!
Duration: 
PT5M10S

Trending News