ಮತಾಂತರ ನಿಷೇಧ ಕಾಯ್ದೆ ಜಾರಿ ಸ್ವಾಗತ

  • Zee Media Bureau
  • May 15, 2022, 12:19 AM IST

ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡ್ತಿರೋದಕ್ಕೆ ಸರ್ಕಾರವನ್ನು ಅಭಿನಂದನೆ ಸಲ್ಲಿಸ್ತೇನೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಬಾಗಲಕೋಟೆಯ ಇಳಕಲ್‌ನಲ್ಲಿ ಮಾತನಾಡಿದ ಮುತಾಲಿಕ್‌, ಇವತ್ತು ಇದರ ಅವಶ್ಯಕತೆ ಬಹಳ ಇದೆ. ಈ ದೇಶದಲ್ಲಿ‌ ಮತಾಂತರ ಅನ್ನೋದು ಒಂದು ಗಂಡಾಂತರ. ಮತಾಂತ ಮಾಡಲು ಯತ್ನಿಸಿದ್ರೆ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಸಿದ್ದಾರೆ.

Trending News