4ಗಂಟೆಗೆ ಕೊಪ್ಪಳದ ಕ್ರೀಡಾಂಗಣದಲ್ಲಿ ಸಮಾವೇಶ

  • Zee Media Bureau
  • Jan 17, 2023, 08:41 PM IST

ಕೊಪ್ಪಳದಲ್ಲಿ ಇಂದು ಕಾಂಗ್ರೆಸ್‌ ʻಪ್ರಜಾಧ್ವನಿʼ ಸಮಾವೇಶ ನಡೆಯಲಿದೆ. 4ಗಂಟೆಗೆ ಕೊಪ್ಪಳದ ಕ್ರೀಡಾಂಗಣದಲ್ಲಿ ʻಕೈʼ ಸಮಾವೇಶ ನಡೆಯಲಿದ್ದು, ಸುಮಾರು 40 ಸಾವಿರಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆ ಇದೆ. ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮಕ್ಕೆ ಬೃಹತ್‌ ವೇದಿಕೆ ನಿರ್ಮಾಣ ಮಾಡಲಾಗಿದೆ.

Trending News