ಕಾರಿನ ನಿಯಂತ್ರಣ ತಪ್ಪಿ ಮೊದಲು ಮರಕ್ಕೆ ಡಿಕ್ಕಿ ಹೊಡೆದಿದ್ದ

  • Zee Media Bureau
  • Jan 15, 2024, 07:25 PM IST

ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಯುವಕ. ಮೆಲ್ವಿನ್ ಜೋಸ್ವಾ(25) ಮೃತಪಟ್ಟ ಯುವಕ. ಬಾಣಸವಾಡಿಯ ಸಿಎಂಆರ್ ರೋಡ್‌ನಲ್ಲಿ ಘಟನೆ.

Trending News