ಶಾಸಕ ರೇಣುಕಾಚಾರ್ಯ ಅಣ್ಣನ ಮಗ ಮಿಸ್ಸಿಂಗ್

  • Zee Media Bureau
  • Nov 2, 2022, 02:20 PM IST

ಶಾಸಕ ರೇಣುಕಾಚಾರ್ಯ ಅಣ್ಣನ ಮಗ ಮಿಸ್ಸಿಂಗ್. ಭಾನುವಾರದಿಂದ ರಮೇಶ್ ಪುತ್ರ ಚಂದ್ರಶೇಖರ್‌ ನಾಪತ್ತೆ. ಭಾನುವಾರ ವಿನಯ್ ಗುರೂಜಿ ಭೇಟಿ ಮಾಡಿದ್ದ ಚಂದ್ರಶೇಖರ್‌. ಭೇಟಿ ನಂತರ ಶಿವಮೊಗ್ಗಕ್ಕೆ ವಾಪಸ್  ಆಗಿದ್ದ ಚಂದ್ರಶೇಖರ್‌.

Trending News