ಭೀಕರ ಅಪಘಾತದಿಂದ ಪಾರಾದ ಸಚಿವೆ ಲಕ್ಷ್ಮೀ ‌ಹೆಬ್ಬಾಳ್ಕರ್

  • Zee Media Bureau
  • Jan 14, 2025, 06:05 PM IST

ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ‌ಹೆಬ್ಬಾಳ್ಕರ್ ಕಾರು ಅಪಘಾತ - ಭೀಕರ ಆಕ್ಸಿಡೆಂಟ್‌ನಲ್ಲಿ ಪಾರಾದ ಸಚಿವೆ, MLC ಚೆನ್ನರಾಜ ಹಟ್ಟಿಹೊಳಿ - ನಾಯಿ ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿ.

Trending News