ವಾಟರ್ ಬಿಲ್ ಏರಿಕೆ ಮಾಡಲು‌ ಡಿಸಿಎಂ ಡಿಕೆಶಿ ನಿರ್ಧಾರ

  • Zee Media Bureau
  • Jun 7, 2023, 07:07 PM IST

ಸದ್ಯ ಸಾಲದ ಸುಳಿಯಲ್ಲಿ ‌ನಡೆಯುತ್ತಿರುವ ಜಲಮಂಡಳಿ.. ವರ್ಷಕ್ಕೆ 104 ಕೋಟಿ ಆದಾಯ 95 ಕೋಟಿ ವಿದ್ಯುತ್‌ಗೆ ವ್ಯತ್ಯಯ.. ಹಿನ್ನೆಲೆ ವಾಟರ್ ಬಿಲ್ ಏರಿಕೆ ಮಾಡಲು‌ ಡಿಸಿಎಂ ಡಿಕೆಶಿ ನಿರ್ಧಾರ.. 

Trending News