/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

Prabhas marriage : ಸೌತ್‌ ಸಿನಿರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಪ್ರಭಾಸ್‌ ಪ್ರಭಾಸ್‌ ಹೆಸರು ಕೇಳಿ ಬರುತ್ತದೆ.. ರೆಬಲ್‌ ಮದುವೆಗಾಗಿ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಧ್ಯ ಡಾರ್ಲಿಂಗ್‌ ಮದುವೆ ವಿಚಾರವಾಗಿ ನಿರ್ದೇಶಕ ರಾಜಮೌಳಿ ಕುತೂಹಲ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. 

ಹೌದು.. 44 ವರ್ಷಕ್ಕೆ ಕಾಲಿಟ್ಟಿರುವ ಪ್ರಭಾಸ್ ಮದುವೆಯ ವಿಚಾರ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗುತ್ತಿರುತ್ತದೆ. ಡಾರ್ಲಿಂಗ್‌ ಜೀವನದಲ್ಲಿಯೇ ಮದುವೆಯಾಗುವುದಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದರೆ, ಇನ್ನು ಕೆಲವರು ಮದುವೆ ಆಗುತ್ತಾರೆ ಅಂತ ಹಾರೈಸುತ್ತಿದ್ದಾರೆ. ಆದ್ರೆ, ಪ್ರಭಾಸ್ ಇನ್ನೂ ಯಾಕೆ ಮದುವೆಯಾಗಿಲ್ಲ.. ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಲೇ ಇದೆ. 

ಇದನ್ನೂ ಓದಿ:ನನಗೆ ಅದು ಬೇಕೇ ಬೇಕು.. ಅಂತ ಪೊಲೀಸರ ಮುಂದೆ ಅಂಗಲಾಚಿದ ದರ್ಶನ್‌..! ಡೆವಿಲ್‌ ಕೇಳಿದ್ದಾದ್ರೂ ಏನು.?

ಬಾಹುಬಲಿಗಾಗಿ ಐದು ವರ್ಷಗಳ ಕಾಲ ಪ್ರಭಾಸ್ ಜೊತೆ ಕೆಲಸ ಮಾಡಿದ ಸ್ಟಾರ್ ಡೈರೆಕ್ಟರ್ ರಾಜಮೌಳಿ, ನಟನ ಮದುವೆಯ ಬಗ್ಗೆ ಕೆಲವು ಆಸಕ್ತಿದಾಯಕ ಹೇಳಿಕೆಯನ್ನು ನೀಡಿದ್ದಾರೆ. ಡಾರ್ಲಿಂಗ್‌ ಯಾಕೆ ಮದುವೆಯಾಗುತ್ತಿಲ್ಲ ಎಂಬುದಕ್ಕೆ ಜಕ್ಕಣ್ಣ ಶಾಕಿಂಗ್ ಹೇಳಿಕೆ ನೀಡಿದ್ದಾರೆ. 

2020 ರಲ್ಲಿ, ರಾಜಮೌಳಿ, ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ಸೆಲೆಬ್ರಿಟಿ ಟಾಕ್ ಶೋ ಕಾಫಿ ವಿತ್ ಕರಣ್‌ನಲ್ಲಿ ಭಾಗವಹಿಸಿದ್ದರು. ಅದರ ಭಾಗವಾಗಿ ಮಾತನಾಡಿದ ರಾಜಮೌಳಿ.. ಪ್ರಭಾಸ್ ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಪ್ರಭಾಸ್ ತುಂಬಾ ಸೋಮಾರಿ, ಅವರಿಗೆ ಸೋಮಾರಿ ಹುಡುಗಿಯೇ ಬೇಕು.. ಹುಡುಗಿಯೊಂದಿಗೆ... ಹೆತ್ತವರೊಂದಿಗೆ ಮಾತನಾಡುವುದು... ಅವರಿಗೆ ದೊಡ್ಡ ಟಾಸ್ಕ್, ಅದಕ್ಕೇ ಪ್ರಭಾಸ್ ಮದುವೆಯಾಗಿಲ್ಲ ಎಂದಿದ್ದಾರೆ. 

ಇದನ್ನೂ ಓದಿ:ಗುಪ್ತಾಂಗಕ್ಕೆ ಹೊಡೆದು, ಗೋಡೆಗೆ ಮುಖ ಜಜ್ಜಿ ರೇಣುಕಾಸ್ವಾಮಿ ಹತ್ಯೆ..!

ರಾಜಮೌಳಿ ಮಾತಿಗೆ ಪ್ರತಿಕ್ರಿಯೆ ನೀಡಿದ ಪ್ರಭಾಸ್, ತಾನು ನಿಜವಾಗಿಯೂ ಸೋಮಾರಿ ಮತ್ತು ನಾಚಿಕೆ ಸ್ವಭಾವದವನಾಗಿದ್ದು, ಹೊಸ ಜನರೊಂದಿಗೆ ಮಾತನಾಡಲು ಸಾಧ್ಯವಿಲ್ಲ ಎಂದು ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ. ಆದರೆ ಇದೆಲ್ಲ ನಡೆದು ಹಲವು ವರ್ಷಗಳು ಕಳೆದಿವೆ. ಈಗಲೂ ಪ್ರಭಾಸ್ ಮದುವೆಯಾಗದೆ ಸಿಂಗಲ್ ಆಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
director rajamouli reveals Prabhas marriage secret
News Source: 
Home Title: 

ಅದಕ್ಕೇ ಪ್ರಭಾಸ್ ಮದುವೆ ಆಗಲ್ಲ..! ಅಸಲಿ ವಿಷಯ ಬಿಚ್ಚಿಟ್ಟ ನಿರ್ದೇಶಕ ರಾಜಮೌಳಿ

Prabhas Marriage : ಅದಕ್ಕೇ ಪ್ರಭಾಸ್ ಮದುವೆ ಆಗಲ್ಲ..! ಅಸಲಿ ವಿಷಯ ಬಿಚ್ಚಿಟ್ಟ ನಿರ್ದೇಶಕ ರಾಜಮೌಳಿ
Yes
Is Blog?: 
No
Tags: 
Facebook Instant Article: 
Yes
Highlights: 
  • 44 ವರ್ಷಕ್ಕೆ ಕಾಲಿಟ್ಟಿರುವ ಪ್ರಭಾಸ್ ಇನ್ನೂ ಸಿಂಗಲ್‌
  • ಡಾರ್ಲಿಂಗ್‌ ಮದುವೆ ಬಗ್ಗೆ ನಿರ್ದೇಶಕ ರಾಜಮೌಳಿ ಹೇಳಿಕೆ
  • ರೆಬಲ್‌ ಇನ್ನೂ ಯಾಕೆ ಮದುವೆ ಆಗಲ್ಲ ಗೊತ್ತೆ..?
Mobile Title: 
ಅದಕ್ಕೇ ಪ್ರಭಾಸ್ ಮದುವೆ ಆಗಲ್ಲ..! ಅಸಲಿ ವಿಷಯ ಬಿಚ್ಚಿಟ್ಟ ನಿರ್ದೇಶಕ ರಾಜಮೌಳಿ
Krishna N K
Publish Later: 
Yes
Publish At: 
Wednesday, June 12, 2024 - 23:40
Created By: 
Krishna Kumar
Updated By: 
Krishna Kumar
Request Count: 
1
Is Breaking News: 
No
Word Count: 
229