ಯಾದಗಿರಿ ಜಿಲ್ಲೆಗೆ ವೈದ್ಯಕೀಯ ಕಾಲೇಜು

  • Zee Media Bureau
  • Aug 1, 2022, 04:55 PM IST

ಯಾದಗಿರಿ ಜಿಲ್ಲೆಗೆ ವೈದ್ಯಕೀಯ ಕಾಲೇಜು ಒಲಿದು ಬಂದಿದೆ. 2022-23ನೇ ಸಾಲಿಗೆ ಭಾರತೀಯ ಮೆಡಿಕಲ್ ಕೌನ್ಸಿಲ್‌ನಿಂದ 150 ಸೀಟುಗಳು ಘೋಷಣೆಯಾಗಿದೆ. ಕೇಂದ್ರದ IMCಯಿಂದ 150 ಎಮ್‌ಬಿಬಿಎಸ್‌ ಸೀಟು ಮೊದಲ ಬ್ಯಾಚ್‌ನಲ್ಲಿ ಲಭ್ಯವಾಗಲಿದೆ. ವೈದ್ಯಕೀಯ ಶಿಕ್ಷಣ ಈ ಭಾಗದ ವಿದ್ಯಾರ್ಥಿಗಳ ಕನಸಿಗೆ ಸರ್ಕಾರದ ನೆರವು ಸಿಗಲಿದೆ. ಕೇಂದ್ರ 60% ಹಾಗೂ ರಾಜ್ಯ ಸರ್ಕಾರದ 40% ಅನುದಾನದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗಲಿದೆ. ಶೀಘ್ರ ಕಾಮಗಾರಿ ಮುಗಿಸಲು ಆಗ್ರಹ ವ್ಯಕ್ತವಾಗಿದೆ.

Trending News