ಪ್ರಿಯತಮೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕ್ತಿದ್ದ ಯುವಕ ಅರೆಸ್ಟ್

  • Zee Media Bureau
  • Oct 11, 2023, 02:05 PM IST

ಪ್ರಿಯತಮೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕ್ತಿದ್ದವನು ಅರೆಸ್ಟ್.. ಆಕೆಯ ಜೊತೆಗೆ ಬಂದು ಪೊಲೀಸ್ ಠಾಣೆಗೆ ದೂರು‌ ನೀಡಿದ್ದ ಪ್ರೇಮಿ.. ಪೊಲೀಸ್ ತನಿಖೆಯಲ್ಲಿ ವಿಕೃತ ಕಾಮಿಯ ನವರಂಗಿ ಆಟ ಬಯಲು.. ಫೋಟೋ ಅಪ್ಲೋಡ್ ಮಾಡಿ ಆದರ ಕಾಮೆಂಟ್‌ನಿಂದ ಎಂಜಾಯ್‌..

Trending News