ಮಂಡ್ಯ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ

  • Zee Media Bureau
  • Oct 19, 2022, 12:08 PM IST

ತಡರಾತ್ರಿ ಮಂಡ್ಯ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟಿಸಿದ್ದು ಮಂಡ್ಯದ ಗುತ್ತಲು ರಸ್ತೆ ಭಾರೀ ಮಳೆಗೆ ಜಲಾವೃತವಾಗಿದೆ.. ಮಂಡ್ಯ-ಕೆ.ಎಂ.ದೊಡ್ಡಿ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಕಾಲುವೆಯಂತಾದ ರಸ್ತೆಯಲ್ಲಿ ಜನ ಕಷ್ಟ ಪಟ್ಟು ಸಂಚಾರ ಮಾಡ್ತಿದ್ದಾರೆ. 

Trending News