ಕೇಂದ್ರ ಸಚಿವರಾಗ್ತಾರಾ ಮಾಜಿ ಸಿಎಂ ಎಚ್‌ಡಿ‌ಕೆ..?

  • Zee Media Bureau
  • Jun 6, 2024, 10:53 AM IST

ಕೇಂದ್ರ ಸಚಿವರಾಗ್ತಾರಾ ಮಾಜಿ ಸಿಎಂ ಎಚ್‌ಡಿ‌ಕೆ..? 
ಮೋದಿ ಸಂಪುಟದಲ್ಲಿ ಕುಮಾರಸ್ವಾಮಿಗೆ ಸ್ಥಾನ ಸಾಧ್ಯತೆ 
ಜೆ‌ಡಿ‌ಎಸ್ ಗೆ ಒಂದು ಸಚಿವ ಸ್ಥಾನ ಸಿಗುವ ನಿರೀಕ್ಷೆ 
ಎನ್‌ಡಿಎ ಪಾಲುದಾರ ಪಕ್ಷವಾಗಿರುವ ಜೆಡಿಎಸ್‌ 
ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಸಹಕಾರಿಯಾದ ಜೆ‌ಡಿ‌ಎಸ್ 
ಈ ಹಿನ್ನೆಲೆಯಲ್ಲಿ ಎಚ್‌ಡಿ‌ಕೆಗೆ ಮಂತ್ರಿಸ್ಥಾನ ಸಾಧ್ಯತೆ 
ಕೃಷಿ ಖಾತೆಯ ಬಗ್ಗೆ ಒಲವು ಹೊಂದಿರುವ ಎಚ್‌ಡಿ‌ಕೆ

Trending News