ವಂಚಕಿ ಐಶ್ವರ್ಯಗೌಡ ವಿರುದ್ದ ಮಂಡ್ಯದಲ್ಲಿ ಮತ್ತೊಂದು ದೂರು

  • Zee Media Bureau
  • Jan 22, 2025, 02:10 PM IST

ವಂಚಕಿ ಐಶ್ವರ್ಯಗೌಡ ವಿರುದ್ದ ಮಂಡ್ಯದಲ್ಲಿ ಮತ್ತೊಂದು ದೂರು ಬಡ್ಡಿ, ರಿಯಲ್ ಎಸ್ಟೇಟ್, ಚೀಟಿ ವ್ಯವಹಾರದಲ್ಲಿ ವಂಚನೆ ಆರೋಪ ಮಂಡ್ಯದ ಪಶ್ಚಿಮ ಠಾಣೆಯಲ್ಲಿ ವಂಚಕಿ ಐಶ್ವರ್ಯಗೌಡ ವಿರುದ್ಧ FIR ಪತಿ ಹರೀಶ್, ಸಹೋದರ ಮಂಜುನಾಥ್, ಯಶ್ವಂತ್ ವಿರುದ್ದವೂ FIR

Trending News